newsfirstkannada.com

UPSC ಪರೀಕ್ಷೆ ಫಲಿತಾಂಶ ಪ್ರಕಟ; ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಱಂಕ್..!

Share :

23-05-2023

  ಇಶಿತಾ ಕಿಶೋರ್‌ ಇಡೀ ದೇಶಕ್ಕೆ ಫಸ್ಟ್ ಱಂಕ್

  ಕರ್ನಾಟಕದಿಂದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಱಂಕ್

  ಈ ಬಾರಿ 933 ಅಭ್ಯರ್ಥಿಗಳು ಱಂಕಿಂಗ್ ಲಿಸ್ಟ್‌ನಲ್ಲಿ

ಬೆಂಗಳೂರು: 2022ನೇ ಸಾಲಿನ ಯುಪಿಎಸ್​ಸಿ (Union Public Service Commission) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 933 ಅಭ್ಯರ್ಥಿಗಳು ಱಂಕ್ ಪಡೆದುಕೊಂಡಿದ್ದಾರೆ.

ಕರ್ನಾಟಕದಿಂದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಱಂಕ್ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ನಾಲ್ಕು ಱಂಕ್ ಪಡೆದವರು ಯುವತಿಯರೇ ಆಗಿದ್ದಾರೆ. ಇಶಿತಾ ಕಿಶೋರ್​ ಮೊದಲ ಱಂಕ್ ಪಡೆದರೆ, ಗರಿಮಾ ಲೋಹಿಯಾಗೆ ಎರಡನೇ ರಾಂಕ್ ಹಾಗೂ ಉಮಾ ಹರತಿ ಮೂರನೇ ಱಂಕ್ ಪಡೆದುಕೊಂಡಿದ್ದಾರೆ. ಸ್ಮೃತಿ ಮಿಶ್ರಾಗೆ ನಾಲ್ಕನೇ ರಾಂಕ್ ಬಂದಿದ್ದು, ಮಯೂರ್ ಹಜಾರಿಕಾಗೆ ಐದನೇ ರಾಂಕ್ ಬಂದಿದೆ.

ಟಾಪ್ 20 ಱಂಕ್..! 

 1. ಇಶಿತಾ ಕಿಶೋರ್
 2. ಗರಿಮಾ ಲೋಹಿಯಾ
 3. ಉಮಾ ಹರತಿ ಎನ್​
 4. ಸ್ಮೃತಿ ಮಿಶ್ರಾ
 5. ಮಯೂರ್ ಜಜಾರಿಕ
 6. ಗಹನಾ ನವ್ಯಾ ಜೇಮ್ಸ್
 7. ವಾಸೀಂ ಅಹ್ಮದ್ ಭಟ್
 8. ಅನಿರುದ್ಧ್ ಯಾದವ್
 9. ಕನಿಕಾ ಗೋಯಲ್
 10. ರಾಹುಲ್ ಶ್ರೀವತ್ಸವ್
 11. ಪ್ರಸಂಜೀತ್ ಕೌರ್
 12. ಅಭಿನವ್ ಸಿವಚ್
 13. ವಿದುಸಿ ಸಿಂಗ್
 14. ಕೃತಿಕಾ ಗೋಯಲ್
 15. ಸ್ವಾತಿ ಶರ್ಮಾ
 16. ಶಿಶಿರ್ ಕುಮಾರ್ ಸಿಂಗ್
 17. ಅವಿನಾಶ್ ಕುಮಾರ್
 18. ಸಿದ್ದಾರ್ಥ್ ಶುಕ್ಲಾ
 19. ಲಘಿಮಾ ತಿವಾರಿ
 20. ಅನೌಷ್ಕಾ ಶರ್ಮಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ; ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಱಂಕ್..!

https://newsfirstlive.com/wp-content/uploads/2023/05/UPSC-RANK.jpg

Load More