newsfirstkannada.com

ಪವನ್​ ಕಲ್ಯಾಣ್ ಆಂಧ್ರದ ಸಿಎಂ ಎಂದು ಟ್ರೋಲ್​ ಆದ ಬಾಲಿವುಡ್​ ನಟಿ..! ಯಾರು ಈ ‘ಯಡವಟ್ಟು ಬ್ಯೂಟಿ’..?

Share :

28-07-2023

    ಗೌರವಾನ್ವಿತ ಸಿಎಂ ಪವನ್​ ಕಲ್ಯಾಣ್​ ಎಂದ ನಟಿ

    ತೆಲುಗು ಬ್ರೋ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್​

    ಈ ಸಿನಿಮಾ ಫ್ರೀ ರಿಲೀಸ್​ ಈವೆಂಟ್​ನಲ್ಲಿ ನಟಿ ಭಾಗಿ

ತೆಲುಗು ಪವರ್​ ಸ್ಟಾರ್​ ಪವನ್ ಕಲ್ಯಾಣ್ ಹಾಗೂ ಸಾಯಿ ಧರ್ಮತೇಜ್ ಅಭಿನಯಿಸಿರುವ ‘ಬ್ರೋ’ ಸಿನಿಮಾ ಇಂದು ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಸದ್ಯ ಚಿತ್ರಮಂದಿರಲ್ಲಿ ಅಭಿಮಾನಿಗಳೆಲ್ಲ ಸಿನಿಮಾ ನೋಡಿ ಎಂಜಾಯ್​ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈ ಸಿನಿಮಾದ ಫ್ರೀ ರಿಲೀಸ್​ ಇವೆಂಟ್​ನಲ್ಲಿ ಭಾಗವಹಿಸಿದ್ದ ಬಾಲಿವುಡ್​ ಖ್ಯಾತ ನಟಿ, ರೂಪದರ್ಶಿ ಊರ್ವಶಿ ರೌಟೇಲಾರ ಒಂದು ಟ್ವೀಟ್​ ಇಡೀ ಆಂಧ್ರವನ್ನೇ ತಲ್ಲಣ ಮೂಡಿಸಿದೆ. ಅಲ್ಲದೇ ಊರ್ವಶಿ ಟ್ರೋಲ್​ ಕೂಡ ಆಗುತ್ತಿದ್ದಾರೆ.

ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ , ಈ ಸಿನಿಮಾ ರಿಲೀಸ್​ ಬಗ್ಗೆ ಟ್ವೀಟ್​ ಮಾಡಿದ್ದರು. ಟ್ವೀಟ್​ನಲ್ಲಿ ಆಂಧ್ರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಪವನ್​ ಕಲ್ಯಾಣ್​ ಜೊತೆ ಸ್ಕ್ರೀನ್​ ಶೇರ್​ ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಆಂಧ್ರದ ಸಿಎಂ ಜಗನ್​ ಮೋಹನ್ ರೆಡ್ಡಿ ಇದ್ದಾರೆ. ಈ ಬ್ಯೂಟಿ ಮಾತ್ರ ಪವನ್​ ಕಲ್ಯಾಣ್ ಎಂದು ಬರೆದುಕೊಂಡು ನೆಟ್ಟಿಗರ ಕೈಯಲ್ಲಿ ಪೇಚಿಗೆ ಸಿಲುಕಿದ್ದಾರೆ. ಟ್ವೀಟರ್​ನಲ್ಲಿ ನಟಿಯನ್ನು ಸಖತ್ ಟ್ರೋಲ್ ಮಾಡುತ್ತಿದ್ದು ನಿಮಗೆ ಸೆನ್ಸ್​ ಇದಿಯಾ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು ನಿಮಗೆ ನೀವೇ ಘೋಷಿಸಿಕೊಂಡು ಬಿಡಿ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

ತೆರೆಗೆ ಅಪ್ಪಳಿಸಿದ ‘ಬ್ರೋ’ ಸಿನಿಮಾ 

ಇವತ್ತು ವಿಶ್ವದಾದ್ಯಂತ ರಿಲೀಸ್​ ಆಗಿರೋ ಸಾಯಿ ಧರ್ಮತೇಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ರೋ’ ಸಿನಿಮಾದಲ್ಲಿ ಸೋದರ ಮಾವ ಪವನ್ ಕಲ್ಯಾಣ್​ ಕೂಡ ಆ್ಯಕ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಫ್ರೀ ರಿಲೀಸ್​ ಇವೆಂಟ್​ನ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ ಕೂಡ ಭಾಗವಹಿಸಿದ್ದರು. ಇದೇ ಫೋಟೋವನ್ನು ಟ್ವೀಟ್​ ಮಾಡಿ, ಪವನ್​ ಕಲ್ಯಾಣ್​ರನ್ನು ಸಿಎಂ ಎಂದು ಕರೆದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪವನ್​ ಕಲ್ಯಾಣ್ ಆಂಧ್ರದ ಸಿಎಂ ಎಂದು ಟ್ರೋಲ್​ ಆದ ಬಾಲಿವುಡ್​ ನಟಿ..! ಯಾರು ಈ ‘ಯಡವಟ್ಟು ಬ್ಯೂಟಿ’..?

https://newsfirstlive.com/wp-content/uploads/2023/07/PAWAN_KALYAN_BRO_3.jpg

Load More