ಒಬ್ಬಳು ಬಿಟ್ಟು ಹೋದ ಮೇಲೆ ಇನ್ನೊಬ್ಬಳ ಜೊತೆ ಡೇಟಿಂಗ್ ಸ್ಟಾರ್ಟ್
ಪತ್ನಿಯರು ನೋಡಲು ಆಕರ್ಷಕವಾಗಿ ಕಾಣಲೆಂದು ಪ್ಲಾಸ್ಟಿಕ್ ಸರ್ಜರಿ
ಹೋಗಿದ್ದ ಪತ್ನಿ ವಾಪಿಸು ಬಂದು ಇನ್ನೊಬ್ಬಳು ಬೇಕೆಂದು ಕೇಳಿದಳಾ..?
ಈಗಿನ ಲೈಫ್ ನೋಡಿಕೊಂಡರೆ ಸಂಸಾರದಲ್ಲಿ ಒಬ್ಬ ಹೆಂಡತಿಯನ್ನ ನಡೆಸಿಕೊಂಡು ಹೋಗುವುದೇ ಕಷ್ಟ. ಹೊರಗಡೆ ಹೋದರೆ ಸಾಕು ಅದು ಬೇಕು, ಇದು ಬೇಕು ಎಂದು ದಿನ ಪೂರ್ತಿ ಶಾಫಿಂಗ್ ಮಾಡಲೇಬೇಕು. ಆಗ ಜೇಬಲ್ಲಿರೋ ಹಣವೆಲ್ಲ ಖಾಲಿಯಾಗಿ ಹೋಗುತ್ತದೆ. ಇನ್ನೂ ಮೂವರು ಹೆಂಡತಿಯರು ಇದ್ದರಂತೂ ಜೀವನ ಹೇಳತೀರದು ದುರಂತವೇ ಸರಿ. ಅಂತದ್ರಲ್ಲಿ ಇಲ್ಲೊಬ್ಬ ಬರೋಬ್ಬರಿ ಮೂವರನ್ನು ಮದುವೆಯಾಗಿದ್ದಲ್ಲದೇ ಅವರು ಚೆನ್ನಾಗಿ ಕಾಣಿಸಲೆಂದು ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿಸುತ್ತಿದ್ದಾರೆ.
ಅಮೆರಿಕದ ವಾಣಿಜ್ಯೋದ್ಯಮಿ ಮಜಯಾ ಆಂಡ್ರ್ಯೂಸ್ ಎನ್ನುವರು ಸ್ಟೆಫನಿ, ರೋಸ್ ಮತ್ತು ಡೆಜಾರೆ ಎನ್ನುವ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾರೆ. ಮಜಯಾ ಮೊದಲು ಸ್ಟೆಫನಿ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಆ ಮೇಲೆ ಯಾವುದೋ ಘಟನೆಯಿಂದ ಇಬ್ಬರು ಬೇರೆ, ಬೇರೆಯಾಗಿದ್ದಕ್ಕೆ ರೋಸ್ ಜೊತೆ ಡೇಟಿಂಗ್ ಮಾಡಲು ಶುರುಮಾಡಿದ್ದರು. ಆಗ ಸ್ಟೆಫನಿ ಮತ್ತೆ ವಾಪಿಸು ಬಂದು ನಿನ್ನ ಜೊತೆಯಾಗಿ ಇರುವುದಾಗಿ ಹೇಳಿದ್ದರಿಂದ ಇಬ್ಬರ ಪತ್ನಿಯರ ಜೊತೆಗೆ ಮಜಯಾ ಇದ್ದನು.
View this post on Instagram
ಆದ್ರೆ ನನಗೆ ಇನ್ನೊಬ್ಬಳು ಬೇಕು ಎಂದು ಪತ್ನಿ ಸ್ಟೆಫನಿ ಕೇಳಿದ್ದರಿಂದ ಮನೆಗೆ 4ನೇಯವಳಾಗಿ ಡೆಜಾರೆರನ್ನು ಕರೆಯಿಸಿಕೊಂಡಿದ್ದಾರೆ. ಇದರಲ್ಲಿ ಸ್ಟೆಫಾನಿಗೆ ನೋಡಲು ಚೆನ್ನಾಗಿ, ಸೂಪರ್ ಆಗಿ ಕಾಣಿಸಲೆಂದು ದುಬಾರಿ ಬೆಲೆಯ ಪ್ಲಾಸ್ಟಿಕ್ ಸರ್ಜರಿ ಮಾಡಿಸುತ್ತಿದ್ದಾಗ, ನಮಗೂ ಪ್ಲಾಸ್ಟಿಕ್ ಸರ್ಜರಿ ಬೇಕೆಂದು ಇನ್ನಿಬ್ಬರು ಒತ್ತಾಯಿಸಿದ್ದಾರೆ. ಹೀಗಾಗಿ ಗಂಡನಾದ ಮಜಯಾ ಆಂಡ್ರ್ಯೂಸ್, ಆ ದುಬಾರಿ ಬೆಲೆಯ ಪ್ಲಾಸ್ಟಿಕ್ ಸರ್ಜರಿಯನ್ನು ಈಗಾಗಲೇ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ