ಕಾರ್ಯಕ್ರಮವೊಂದರಲ್ಲಿ ನಡೆದ ಗಲಾಟೆ, ಸಿಕ್ಕಾಪಟ್ಟೆ ಹೊಡೆದಾಟ..!
ನಾಲ್ವರು ಯುವತಿಯರು ಪೈಕಿ ಇಬ್ಬರು, ಇಬ್ಬರು ಹೊಡೆದಾಡಿಕೊಂಡ್ರು
ಶೌಚಾಲಯದ ಒಳಗೆ ಪಂಚಿಂಗ್, ಬಟ್ಟೆ ಹರಿದಾಕಿದ ಯುವತಿ ಫೈಟ್
ಪ್ಲಶ್ ಮಾಡುವ ಶೌಚಾಲಯವೇ ಬೇಕು ಎಂಬುವ ವಿಚಾರಕ್ಕೆ ನಾಲ್ವರು ಯುವತಿಯರು ಮನ ಬಂದಂತೆ ಹೊಡೆದಾಡಿಕೊಂಡ ಘಟನೆ ಅಮೆರಿಕದ ಪಿಟ್ಸ್‌ಬರ್ಗ್ ಬಳಿಯ ಮೋರ್ಗನ್ ವಾಲನ್ನಲ್ಲಿ ನಡೆದಿದೆ. ಸದ್ಯ ಈ ಯುವತಿಯರು ಹೊಡೆದಾಡಿಕೊಂಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಇಲ್ಲಿವರೆಗೆ ಒಟ್ಟು 1 ಕೋಟಿ 40 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ.
ಯುವತಿಯರು ಶೌಚಾಲಯಕ್ಕೆ ಹೋಗಲು ಕ್ಯೂನಲ್ಲಿ ನಿಂತಿರುತ್ತಾರೆ. ಈ ವೇಳೆ ಯುವತಿಯೊಬ್ಬರು ಅದೇ ಕ್ಯೂನಲ್ಲಿ ಮುಂದೆ ನಿಲ್ಲಲು ಮುಂದಾಗುತ್ತಾರೆ. ಈ ವೇಳೆ ಇನ್ನೊಬ್ಬ ಯುವತಿ ಇದನ್ನು ಪ್ರಶ್ನೆ ಮಾಡಿದ್ದಾಳೆ. ಇಬ್ಬರ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ್ದು ಮೊದಲು ಒಬ್ಬರಿಗೊಬ್ಬರು ತಳ್ಳಾಡಿಕೊಂಡಿದ್ದಾರೆ. ಹಾಗೇ ತಳ್ಳುತ್ತಾ ಶೌಚಾಲಯದ ಒಳಗೆ ಹಾಕಿ ಯುವತಿಗೆ ಇನ್ನೊಬ್ಬ ಯುವತಿ ಪಂಚ್ ಮಾಡುತ್ತಿರುತ್ತಾಳೆ. ಆಗ ಬೇರೊಬ್ಬ ಯುವತಿ ಇದಕ್ಕೆ ಎಂಟ್ರಿ ಆಗಿ ಇಬ್ಬರು ಸೇರಿಕೊಂಡು ಹೊಡೆಯುತ್ತಿರುತ್ತಾಳೆ.
PORTA POTTY WAR pic.twitter.com/LcjRrDaPXv
— Barstool Sports (@barstoolsports) August 31, 2023
ಕೊನೆಗೆ ಮತ್ತೊಂದು ಯುವತಿ ಬಂದು ಆ ಇಬ್ಬರಿಗೆ ಮನ ಬಂದಂತೆ ಹೊಡೆದು, ಕೂದಲು ಹಿಡಿದು ಎಳೆದು ಬಿಸಾಕಿ, ಪಂಚ್ ಮಾಡುತ್ತಾ ಬಟ್ಟೆ ಹರಿದು ಹಾಕಿದ್ದಾಳೆ. ಕಾಲಲ್ಲಿ ಕೂಡ ವದ್ದಿದ್ದಾಳೆ. ಹೀಗೆ ನಾಲ್ವರು ಯುವತಿಯರು ಸಿಕ್ಕಾಪಟ್ಟೆ ಗಲಾಟೆ ಮಾಡಿಕೊಂಡಿದ್ದಾರೆ. ಸದ್ಯ ಈ ಘಟನೆ ಸೆಫ್ಟೆಂಬರ್ 1 ರಂದು ನಡೆದಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ