newsfirstkannada.com

5 ದಿನ, 96 ಗಂಟೆ.. ಸುರಂಗದಲ್ಲಿ ಸಿಲುಕಿದವರಿಗಾಗಿ ಮುಂದುವರಿದ ರಕ್ಷಣಾಕಾರ್ಯ; ವಿದೇಶದಿಂದಲೂ ಸಹಾಯಕ್ಕಾಗಿ ಬಂದ ಎಲೈಟ್​ ತಂಡ

Share :

16-11-2023

    ಥಾಯ್ಲೆಂಡ್​​ ಗುಹೆಯಲ್ಲಿ ಸಿಲುಕ್ಕಿದ್ದ ಮಕ್ಕಳನ್ನು ರಕ್ಷಿಸಿದ ತಂಡ ಆಗಮನ

    40 ಜನ ಕಾರ್ಮಿಕರಿಗಾಗಿ ಹಗಲು ರಾತ್ರಿ ನಡೆಯುತ್ತಿದೆ ರಕ್ಷಣಾ ಕಾರ್ಯ

    70 ಗಂಟೆಗಳ ಕಾರ್ಯಾಚರಣೆಯ ನಂತರ ಮತ್ತೆ ಭೂಕುಸಿತ

ಉತ್ತರಾಖಂಡ: ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದು ಇಂದಿಗೆ 5 ದಿನಗಳಾಗಿವೆ. ಅವಶೇಷದಡಿ 40 ಜನರು ಸಿಲುಕಿದ್ದು, ಅವರನ್ನು ಹೊರತೆಗೆಯಲು ಕಾರ್ಯಚರಣೆ ನಡೆಯುತ್ತಿದೆ. 96 ಗಂಟೆಗಳಷ್ಟು ಕಾಲ ಉಸಿರು ಬಿಗಿಹಿಡಿದುಕೊಂಡು ಕಾರ್ಮಿಕರು ಅವಶೇಷದಡಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ.

ನವೆಂಬರ್​ 12ರಂದು ಸಂಭವಿಸಿದ ಘಟನೆ ಇದಾಗಿದೆ. ಸಿಲ್ಕ್ಯಾರಾ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದಿದೆ. ಇದರ ಒಳಗೆ ಸುಮಾರು 40ನ ಜನರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರೆಲ್ಲರು ಹೊರಬರಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಸದ್ಯ ಕಾರ್ಮಿಕರಿಗೆ ಆಹಾರ ಮತ್ತು ಔಷಧ ವ್ಯವಸ್ಥೆ ಮಾಡಲಾಗಿದೆ.

2018ರಲ್ಲಿ ಥಾಯ್ಲೆಂಡ್​​ ಗುಹೆಯಲ್ಲಿ ಸಿಕ್ಕಿ ಬಿದ್ದ ಮಕ್ಕಳನ್ನು ರಕ್ಷಿಸಿದ ಥಾಯ್ಲೆಂಡ್​ ಮತ್ತು ನಾರ್ವೆಯ ಎಲೈಟ್​ ರಕ್ಷಣಾ ತಂಡಗಳು ಈ ಕಾರ್ಯಚರಣೆಯಲ್ಲಿ ಸೇರಿಕೊಂಡಿದ್ದು ಸಹಾಯ ಮಾಡುತ್ತಿದೆ.
‘ಅಮೆರಿಕನ್​ ಆಗರ್​’ ಎಂಬ ಯಂತ್ರದ ಮೂಳಕ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ಪ್ರಯತ್ನಗಳು ನಡೆಯುತ್ತಿವೆ.

ಇನ್ನು 70 ಗಂಟೆಗಳ ಕಾರ್ಯಾಚರಣೆಯ ನಂತರ ಮತ್ತೆ ಭೂಕುಸಿತದಿಂದಾಗಿ ರಕ್ಷಣಾ ಕಾರ್ಯಚರಣೆಗೆ ಅಡ್ಡಿಯಾಗಿತು. ಸದ್ಯ ಮತ್ತೆ ರಕ್ಷಣಾ ಕಾರ್ಯ ಮುಮದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ದಿನ, 96 ಗಂಟೆ.. ಸುರಂಗದಲ್ಲಿ ಸಿಲುಕಿದವರಿಗಾಗಿ ಮುಂದುವರಿದ ರಕ್ಷಣಾಕಾರ್ಯ; ವಿದೇಶದಿಂದಲೂ ಸಹಾಯಕ್ಕಾಗಿ ಬಂದ ಎಲೈಟ್​ ತಂಡ

https://newsfirstlive.com/wp-content/uploads/2023/11/Tunnel-1.jpg

Load More