newsfirstkannada.com

ಪುರುಷ ಕ್ರಿಕೆಟ್ ಕೋಚ್​ಗಳಿಗೆ ಸೆಡ್ಡು ಹೊಡೀತಾರಾ ಮಾಜಿ ಆಟಗಾರ್ತಿ ವನಿತಾ..?

Share :

08-08-2023

    ವಿಶ್ವದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತ ವನಿತಾ

    ಪುರುಷ ತಂಡದ ಹೆಡ್ ಕೋಚ್ ಆಗಿ ವನಿತಾ ನೇಮಕ

    ಪುರುಷ ಕ್ರಿಕೆಟ್ ಕೋಚ್​ಗಳಿಗೆ ಸೆಡ್ಡು ಹೊಡೀತಾರಾ..?

ಟೀಮ್ ಇಂಡಿಯಾ ಮಾಜಿ ಆಟಗಾರ್ತಿ ವನಿತಾ ವಿ.ಆರ್ ವಿಶ್ವದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ತಿಂಗಳು ಆಗಸ್ಟ್ 13ರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಹಾರಾಜ T20 ಟೂರ್ನಿಯಲ್ಲಿ ವನಿತಾ, ಶಿವಮೊಗ್ಗ ಲಯನ್ಸ್​ ತಂಡದ ಹೆಡ್​​ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ವನಿತಾ ಹೆಡ್​ ಕೋಚ್ ಆಗಿದ್ದೇಗೆ..? ಪುರುಷ ತಂಡದ ಹೆಡ್​​ ಕೋಚ್ ಆಗಿ ವನಿತಾ ಮುಂದಿರೋ ಸವಾಲೇನು..? ಹಾಗೇ ವನಿತಾ ಮುಂದಿನ ಗುರಿ ಏನು ಅನ್ನೋದನ್ನ, ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಮಾಜಿ ಆಟಗಾರ್ತಿ ತಿಳಿಸಿದ್ದಾರೆ.

ವಿಶ್ವ ಕ್ರಿಕೆಟ್​​ನಲ್ಲಿ ಇದೇ ಮೊದಲ ಬಾರಿಗೆ ವನಿತಾ, ಫ್ರಾಂಚೈಸಿ ತಂಡದ ಹೆಡ್​​ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಜೂಲಿಯಾ ಪ್ರೈಸ್ ಬಿಗ್​ಬ್ಯಾಶ್ T20 ಲೀಗ್​ನಲ್ಲಿ ಬ್ರಿಸ್ಬೇನ್ ಹೀಟ್ಸ್​ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ರು. ನಂತ್ರ ಇಂಗ್ಲೆಂಡ್​​ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​​ವುಮೆನ್ ಸಾರಾ ಟೇಲರ್, ಅಬುದಭಿ T10 ಲೀಗ್​ನಲ್ಲಿ ಸಹಾಯಕ ಕೋಚ್ ಆಗಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪುರುಷ ಕ್ರಿಕೆಟ್ ಕೋಚ್​ಗಳಿಗೆ ಸೆಡ್ಡು ಹೊಡೀತಾರಾ ಮಾಜಿ ಆಟಗಾರ್ತಿ ವನಿತಾ..?

https://newsfirstlive.com/wp-content/uploads/2023/08/Vanita-1.jpg

Load More