ಹಳ್ಳಿಕಾರ್ ಒಡೆಯ ಅಂತಲೇ ಫೇಮಸ್ ಆಗಿದ್ದ ವರ್ತೂರ್ ಸಂತೋಷ್
ಬಿಗ್ಬಾಸ್ ಸೀಸನ್ 10 ಮೂಲಕ ಖ್ಯಾತಿ ಪಡೆದುಕೊಂಡಿದ್ದ ಸ್ಪರ್ಧಿ ಇವರು
ನಾನ್ ಫಿಕ್ಷನ್ ಅವಾರ್ಡ್ ಪಡೆದುಕೊಂಡ ಬಿಗ್ಬಾಸ್ ಮಾಜಿ ಸ್ಪರ್ಧಿಗಳು
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು ವರ್ತೂರ್ ಸಂತೋಷ್. ಹಳ್ಳಿಕಾರ್ ಒಡೆಯ ಅಂತಲೇ ಫೇಮಸ್ ಆಗಿರೋ ಬಿಗ್ಬಾಸ್ ಮಾಜಿ ಸ್ಪರ್ಧಿಗೆ ಈಗ ಅವಾರ್ಡ್ಯೊಂದು ಒಲಿದು ಬಂದಿದೆ.
ಇದನ್ನೂ ಓದಿ: Anubandha Awards: ಜನ ಮೆಚ್ಚಿದ ಸ್ಟೈಲ್ ಐಕಾನ್, ಸೊಸೆ, ಅಳಿಯ.. ಯಾರಿಗೆ ಯಾವೆಲ್ಲಾ ಅವಾರ್ಡ್ಸ್ ಸಿಕ್ತು?
ಹೌದು. ಕಲರ್ಸ್ ಕನ್ನಡದಲ್ಲಿ 11ನೇ ವರ್ಷದ ಅನುಬಂಧ ಅವಾರ್ಡ್ಸ್ 2024 ನಡೆಯುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ಗೆ ಜನ ಮೆಚ್ಚಿದ ಹೊಸ ಪರಿಚಯ ಅವಾರ್ಡ್ ನೀಡಲಾಗಿದೆ. ವರ್ತೂರ್ಗೆ ಸ್ಯಾಂಡಲ್ವುಡ್ ನಟಿ ರೀಷ್ಮಾ ನಾಣಯ್ಯ ಅವರು ಅವಾರ್ಡ್ ಕೊಟ್ಟಿದ್ದಾರೆ. ಇನ್ನು, ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಅವರು ತಮ್ಮ ಮಾತು, ಆಟ ಹಾಗೂ ಟಾಸ್ಕ್ ಮೂಲಕವೇ ಇನ್ನೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡು.
View this post on Instagram
ಬಿಗ್ಬಾಸ್ ಮನೆಯಿಂದ ಆಸೆ ಬಂದ ಮೇಲೆ ಮತ್ತಷ್ಟು ಅಭಿಮಾನಿಗಳು ಅವರ ಮನೆ ಬಳಿ ಹೋಗಿ ಜೈ ಹಳ್ಳಿಕಾರ್ ಎಂದು ಘೋಷಣೆ ಕೂಗುವಷ್ಟು ಫೇಮಸ್ ಆದರು. ವಿಶೇಷ ಎಂದರೆ ಬಿಗ್ಬಾಸ್ ಸೀಸನ್ 10ರ ತಂಡಕ್ಕೆ ಬೆಸ್ಟ್ ರೇಟೆಡ್ ನಾನ್ ಫಿಕ್ಷನ್ ಅವಾರ್ಡ್ ಬಂದಿದೆ. ಆ ಅವಾರ್ಡ್ ಅನ್ನು ಡ್ರೋನ್ ಪ್ರತಾಪ್, ನೀತು, ಸೀರಿ, ಭಾಗ್ಯಶ್ರೀ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ