newsfirstkannada.com

ನೀನು ಆನೆಯಾದ್ರೆ ನಾನು ಮಾವುತ.. ವಿನಯ್ ಆರ್ಭಟಕ್ಕೆ ವರ್ತೂರು ಸಂತೋಷ್ ಅಬ್ಬರ; ಮದಗಜಗಳ ಯುದ್ಧ ಆರಂಭ

Share :

14-11-2023

    ಅತ್ತು, ಅತ್ತು ಸುಸ್ತಾಗಿದ್ದ ವರ್ತೂರು ಸಂತೋಷ್ ಈಸ್ ಬ್ಯಾಕ್

    ಕಾರ್ತಿಕ್‌ಗೆ ಗುಲಾಮನ ಪಟ್ಟ ಕೊಟ್ಟು ಕೆಂಗಣ್ಣಿಗೆ ಗುರಿಯಾದ ನೀತೂ

    ಆನೆಯಾಗಿ ಆರ್ಭಟಿಸಿದ್ದ ವಿನಯ್ ಗೌಡಗೆ ಮತ್ತೆ ರಾಜನ ಪಟ್ಟ

ಕನ್ನಡ ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಹೊಸ ಗೇಮ್ ಶುರುವಾಗಿದೆ. ಇಷ್ಟು ದಿನ ಅತ್ತು, ಅತ್ತು ಸುಸ್ತಾಗಿದ್ದ ವರ್ತೂರು ಸಂತೋಷ್ ಅವರು ತಮ್ಮ ಗೇಮ್ ಸ್ಟಾರ್ಟ್ ಮಾಡಿದ್ದಾರೆ. ಅಮ್ಮನ ಬುದ್ಧಿ ಮಾತಿಗೆ ಮನೆಯಲ್ಲೇ ಉಳಿಯಲು ಒಪ್ಪಿದ ವರ್ತೂರು ಸಂತೋಷ್ ನೇರವಾಗಿ ಆನೆಗೆ ಖೆಡ್ಡಾ ತೋಡಲು ಮುಂದಾಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಮದಗಜಗಳ ಫೈಟ್‌ ಶುರುವಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್ ಉಳಿದ ಮೇಲೆ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಹೊಸ ಟಾಸ್ಕ್‌ ನೀಡಿದೆ. ಟಾಸ್ಕ್‌ನಲ್ಲಿ ಮನೆಯ ಪ್ರತಿ ಸದಸ್ಯರ ದೃಷ್ಟಿಕೋನದಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ಎಂದು ಹೇಳಬೇಕು. ಟಾಸ್ಕ್‌ನಲ್ಲಿ ಮೊದಲಿಗೆ ನೀತೂ ಗುಲಾಮನ ಪಟ್ಟವನ್ನ ಕಾರ್ತಿಕ್‌ಗೆ ನೀಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಆನೆಯಾಗಿ ಆರ್ಭಟಿಸಿದ್ದ ವಿನಯ್ ಗೌಡಗೆ ಎಲ್ಲರೂ ರಾಜನ ಕಿರೀಟ ಕೊಟ್ಟಿದ್ದಾರೆ. ವಿನಯ್ ಅಬ್ಬರಕ್ಕೆ ಬ್ರೇಕ್ ಹಾಕಲು ಈಗ ವರ್ತೂರು ಸಂತೋಷ್ ಅವರು ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ವಿನಯ್‌ ಪ್ರತಾಪಕ್ಕೆ ಹೆದರಿದ ವರ್ತೂರು ಸಂತೋಷ್ ಸಖತ್ ಸವಾಲು ಹಾಕಿದ್ದಾರೆ. ಆನೆ ಮೇಲೆ ಕೂತುಕೊಂಡು ಎಲ್ಲರನ್ನು ಬೆದರಿಸಿಕೊಂಡು ಇರೋ ಲೆಕ್ಕಾ ಅದು. ನಾವು ಮಾವುತ ಆಗಿ ಬಿಡೋಣ ಎಂದು ವರ್ತೂರು ಸಂತೋಷ್ ಸವಾಲು ಹಾಕಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಚಾಲೆಂಜ್ ಈಸ್ ಆನ್ ಎಂದು ವಿನಯ್ ಕೂಡ ಪಂಥಾಹ್ವಾನ ಕೊಟ್ಟಿದ್ದಾರೆ. ಇಂದಿನ ಬಿಗ್‌ಬಾಸ್ ಎಪಿಸೋಡ್‌ ವಿನಯ್ ವರ್ಸಸ್ ವರ್ತೂರು ಸಂತೋಷ್ ಮದಗಜಗಳ ಕಾಳಗ ನಡೆಯೋದು ಫಿಕ್ಸ್‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀನು ಆನೆಯಾದ್ರೆ ನಾನು ಮಾವುತ.. ವಿನಯ್ ಆರ್ಭಟಕ್ಕೆ ವರ್ತೂರು ಸಂತೋಷ್ ಅಬ್ಬರ; ಮದಗಜಗಳ ಯುದ್ಧ ಆರಂಭ

https://newsfirstlive.com/wp-content/uploads/2023/11/Varthur-Santhosh-5.jpg

Load More