ಪ್ರೀತಿ, ಸ್ನೇಹ ಅಂತ ನಂಬಿದ್ದವರೇ ಬೆನ್ನಿಗೆ ಚೂರಿ ಹಾಕಿದ್ದಕ್ಕೆ ಕಣ್ಣೀರು
ಸಂಗೀತಾರನ್ನು ಸೇಫ್ ಮಾಡದ ತನಿಷಾ, ಕಾರ್ತಿಕ್ ಜೊತೆ ಜಗಳ
ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ನಾಮಿನೇಷನ್ ಸಖತ್ ಇಂಟ್ರೆಸ್ಟಿಂಗ್
ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ನಾಮಿನೇಷನ್ ಬಂದಾಗಲೇ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಾಗೋದು. ಪ್ರೀತಿ, ಸ್ನೇಹ ಅಂತ ನಂಬಿದ್ದವರೇ ಬೆನ್ನಿಗೆ ಚೂರಿ ಹಾಕೋ ಅನುಭವ ಆಗುತ್ತೆ. ಈ ವಾರವೂ ಬಿಗ್‌ಬಾಸ್ ಮನೆಯಲ್ಲಿ ಅಂತಹದೇ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಈ ವಾರ ವರ್ತೂರು ಸಂತೋಷ್ ಹೊಸ ಗೇಮ್ ಸ್ಟ್ರಾಟಜಿ ಮಾಡಿದ್ದು ಬೆಂಕಿ ತನಿಷಾ ಮೂಲಕ ಹೊಸ ಕಿಡಿ ಹೊತ್ತಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಕಳೆದ ವಾರ ವರ್ತೂರು ಸಂತೋಷ್ ಕಣ್ಣೀರಿನಿಂದ ಯಾರೂ ನಾಮಿನೇಷನ್ ಆಗಿರಲಿಲ್ಲ. ಈ ವಾರ ಒಬ್ಬರಲ್ಲ ಇಬ್ಬರು ನಾಮಿನೇಟ್ ಆಗೋ ಸಾಧ್ಯತೆ ಇದೆ. ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ವರ್ತೂರು ಸಂತೋಷ್ ಭರ್ಜರಿ ಆಟ ಗಮನ ಸೆಳೆದಿದೆ. ಬಿಗ್‌ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಈ ಬಾರಿ ನಾಮಿನೇಷನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ನಾಮಿನೇಷನ್‌ಗೂ ಮುಂಚೆಯೇ ಕಾರ್ತಿಕ್ ಮೇಲೆ ಸಂಗೀತಾ ಕೆರಳಿ ಕೆಂಡವಾಗಿದ್ದಾರೆ. ಆಟದ ಮಧ್ಯೆ ನಿಮ್ಮ ಕೈಯಲ್ಲಿ ಸೇಫ್ ಮಾಡೋ ಒಂದು ಚಾನ್ಸ್ ಇತ್ತು. ಆದರೆ ಕಾರ್ತಿಕ್ ಹಾಗೇ ಮಾಡಿಲ್ಲ. ವರ್ತೂರು ಸಂತೋಷ್ ಜೊತೆ ತನಿಷಾ ಕೂಡ ಸಂಗೀತಾ ಬದಲು ಸಿರಿಯನ್ನ ಸೇಫ್ ಮಾಡಿದ್ದಾರೆ. ಕೊನೆಗೆ ಕಾರ್ತಿಕ್, ತನಿಷಾ ಮೇಲೆ ಸಂಗೀತಾ ಸಿಟ್ಟು ಸ್ಫೋಟವಾಗಿದೆ.
ಕಾರ್ತಿಕ್, ಸಂಗೀತಾ, ತನಿಷಾ ಈ ಬಗ್ಗೆ ವರ್ತೂರು ಸಂತೋಷ್ ಅವರನ್ನೇ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವರ್ತೂರು ಸಂತೋಷ್ ಅವರು ನಿಮ್ಮ ಹೆಸರನ್ನು ತೆಗೆದುಕೊಳ್ಳಬಾರದು ಅಂತಾ ಹೇಳಿದ್ರು ತನಿಷಾ ಎಂದಿದ್ದಾರೆ. ಕೊನೆಗೆ ವರ್ತೂರು ಸಂತೋಷ್ ಅವರನ್ನೇ ಕೇಳಿದಾಗ ಸಂಗೀತಾ ಅನ್ನೋ ಹೆಸರೇ ಬಂದಿಲ್ಲ ಎಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಸೇಫ್ ಮಾಡೋ ಆಟದಲ್ಲಿ ತನಿಷಾ, ಕಾರ್ತಿಕ್, ಸಂಗೀತಾ ಮಧ್ಯೆ ಸಖತ್ ಫೈಟ್ ಶುರುವಾಗಿದೆ. ನಮ್ಮಲ್ಲಿ ಒಂದು ಫ್ರೆಂಡ್ ಶಿಪ್ ಹಾಗೂ ನಂಬಿಕೆ ಇತ್ತು ಅದು ಬ್ರೇಕ್ ಆಗಿದೆ ಎಂದ ಸಂಗೀತಾ ನೇರವಾಗಿ ಕಾರ್ತಿಕ್‌ಗೆ ಹೇಳಿದ್ದಾರೆ. ಕಾರ್ತಿಕ್, ಸಂಗೀತಾ ಮಧ್ಯೆ ಇದ್ದ ಸ್ನೇಹ ಬ್ರೇಕ್ ಆಗಿದ್ದು ಈ ವಾರದ ನಾಮಿನೇಷನ್ ಕುತೂಹಲ ಕೆರಳಿಸಿದೆ. ಇವರಿಬ್ಬರ ನಡುವೆ ಬೆಂಕಿ ಇಟ್ಟಿದ್ದು ವರ್ತೂರು ಸಂತೋಷ್ ಅವರ ಗೇಮ್ ಸ್ಟ್ರಾಟಜಿನಾ ಅನ್ನೋ ಅನುಮಾನ ಮೂಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ