ಮತ್ತೆ ತರಕಾರಿ ಬೆಲೆ ದಿಢೀರ್ ಏರಿಕೆ
ಟೊಮ್ಯಾಟೋ ರೇಟ್ ಎಷ್ಟು ಗೊತ್ತಾ?
ಶುಂಠಿ, ಬೆಳ್ಳುಳ್ಳಿ ಬೆಲೆ ಕೇಳುವಂತಿಲ್ಲ..!
ಬೆಂಗಳೂರು: ಕೇವಲ ಟೊಮ್ಯಾಟೋ ಮಾತ್ರವಲ್ಲ ಎಲ್ಲಾ ತರಕಾರಿಗಳ ಬೆಲೆ ಮತ್ತೆ ಏರಿಕೆಯಾಗಿದೆ. ಕೆ.ಆರ್ ಮಾರ್ಕೆಟ್ನಲ್ಲಂತೂ ಒಂದೆರಡು ಅಂಗಡಿಗಳಲ್ಲಿ ಹೊರತುಪಡಿಸಿ ಮತ್ತೆಲ್ಲೂ ಟೊಮ್ಯಾಟೋ ಕಾಣುತ್ತಿಲ್ಲ. ಕಾರಣ ಟೊಮ್ಯಾಟೋ ದುಬಾರಿಯಾಗಿದ್ದು, ಯಾರು ಮಾರಾಟ-ಖರೀದಿ ಮಾಡಲು ಸಿದ್ಧರೇ ಇಲ್ಲ. ಹೀಗಾಗಿ ಟೊಮ್ಯಾಟೋ ಕಾಣುತ್ತಿಲ್ಲ ಎನ್ನುತ್ತಾರೆ ಅಂಗಡಿಯವರು.
ಹೌದು, ಕೆ.ಆರ್ ಮಾರ್ಕೆಟ್ನ ಬಹುತೇಕ ಅಂಗಡಿಗಳಲ್ಲಿ ಟೊಮ್ಯಾಟೋ ಮರಿಚೀಕೆ ಆಗಿದೆ. ಟೊಮ್ಯಾಟೋ ಕೊಳ್ಳಲಾಗದ ಪರಿಸ್ಥಿತಿಯಲ್ಲಿರೋ ಜನ ಬೇರೆ ತರಕಾರಿಗಳ ಬೆಲೆ ನೋಡಿ ದಂಗಾಗಿ ಹೋಗಿದ್ದಾರೆ. ಇಂದು ಬಹುತೇಕ ತರಾಕಾರಿ ಬೆಲೆ ಗಗನಕ್ಕೇರಿದೆ. ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಬೆಲೆಯಂತೂ ಕೇಳುವ ಹಾಗಿಲ್ಲ.
ಇಂದಿನ ತರಕಾರಿ ಬೆಲೆ ಹೀಗಿದೆ..!
ಟೊಮ್ಯಾಟೊ- 160 ರೂ.
ಮೆಣಸಿನಕಾಯಿ – 120 ರೂ.
ಶುಂಠಿ- 300 ರೂ.
ಬೆಳ್ಳುಳ್ಳಿ- 200 ರೂ.
ಹುರುಳಿ ಕಾಯಿ- 100 ರೂ.
ಕ್ಯಾರೆಟ್- 60 ರೂ.
ಬೀಟ್ ರೋಟ್- 30 ರೂ.
ಮೂಲಂಗಿ- 20 ರೂ.
ಗುಂಡು ಬದನೆಕಾಯಿ- 60 ರೂ.
ಕ್ಯಾಪ್ಸಿಕಂ- 60 ರೂ.
ಹೀರೇಕಾಯಿ – 80 ರೂ.
ಬೆಂಡೆ ಕಾಯಿ- 60 ರೂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ