newsfirstkannada.com

ಚಪ್ಪಲಿ ವಿಚಾರಕ್ಕೆ ಕಿರಿಕ್.. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಯ ಸಿಬ್ಬಂದಿ ಮೇಲೆ ಹಲ್ಲೆ..!

Share :

Published August 13, 2023 at 2:03pm

    ಹೊಡೆದಾಡಿಕೊಳ್ಳುವ ವಿಡಿಯೋ ಭಾರೀ ವೈರಲ್..!

    ಮಹಿಳೆ ಮೇಲೆ ಐವರು ಸಿಬ್ಬಂದಿಯಿಂದ ಹಲ್ಲೆ ಆರೋಪ

    ಪರಿಸ್ಥಿತಿಯನ್ನು ತಿಳಿಗೊಳಿಸಿರುವ ಭದ್ರತಾ ಸಿಬ್ಬಂದಿ

ಚಪ್ಪಲಿ ವಿಚಾರಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ರೋಗಿ ಕಡೆಯವರು ಹೊಡೆದಾಡಿಕೊಂಡಿದ್ದಾರೆ.

ಯಾಕೆ ಗಲಾಟೆ..?

ರೋಗಿಗಳ ಕಡೆಯವರು ಚಪ್ಪಲಿಯನ್ನು ಆಸ್ಪತ್ರೆ ಸಿಬ್ಬಂದಿ ಡಸ್ಟ್‌ಬಿನ್‌ಗೆ ಹಾಕಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ರೋಗಿಗಳ ಕಡೆಯವರು ಮಾತಿಗೆ ಇಳಿದಿದ್ದಾರೆ. ಈ ಮಾತು, ಮಾತಿಗೆ ಬೆಳೆದು ದೊಡ್ಡ ಗಲಾಟೆ ನಡೆದಿದೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಲ್ಲಿಗೆ ಓಡೋಡಿ ಬಂದಿದ್ದಾರೆ. ಗಲಾಟೆಯನ್ನು ಬಿಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಆರೋಪ ಏನು..?

ರೋಗಿಯ ಸಂಬಂಧ ಒಬ್ಬರು ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಚಪ್ಪಲಿ ಇಡುವ ವಿಚಾರಕ್ಕೆ ಗಲಾಟೆ ಆಗಿದೆ. ಆಸ್ಪತ್ರೆಯ ಡಿ-ಗ್ರೂಪ್​ನ ಐವರು ಸಿಬ್ಬಂದಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಪ್ಪಲಿ ವಿಚಾರಕ್ಕೆ ಕಿರಿಕ್.. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಯ ಸಿಬ್ಬಂದಿ ಮೇಲೆ ಹಲ್ಲೆ..!

https://newsfirstlive.com/wp-content/uploads/2023/08/VICTORIA.jpg

Load More