newsfirstkannada.com

ಚಲಿಸುತ್ತಿದ್ದ ರೈಲಿ​ನಿಂದ ಇಳಿಯಲು ಹೋಗಿ ಸಾವಿನ ಕದ ತಟ್ಟಿಬಂದ ಮಹಿಳೆ; ಭಯಾನಕವಾಗಿದೆ ಈ ವಿಡಿಯೋ

Share :

15-09-2023

    ಸಾವಿನ ಮನೆಯ ಕದ ತಟ್ಟಿಬಂದ ಮಹಿಳೆ, ತಪ್ಪಿತು ದುರಂತ

    ಮಹಿಳೆಯನ್ನು ರಕ್ಷಿಸಲು ದೇವರಂತೆ ಬಂದ ಹೆಡ್​ ಕಾನ್​ಸ್ಟೇಬಲ್

    ಜಸ್ಟ್​ ಮಿಸ್​.. ರೈಲು ಇಳಿಯಲು ಹೋಗಿ ಶಿವನ ಪಾದ ಸೇರುತ್ತಿದ್ದಳು ಮಹಿಳೆ

ಚಲಿಸೋ ರೈಲಿನಿಂದ ಇಳೀಬಾರ್ದು ಅಂತ ಅದೆಷ್ಟು ಜಾಗೃತಿ ಮೂಡಿಸಿದ್ರೂ ಜನ ಮಾತ್ರ ಅರ್ಥ ಮಾಡಿಕೊಳ್ಳೋದೇ ಇಲ್ಲ. ಇಲ್ಲೊಬ್ಬ ಮಹಿಳೆ ಕೂಡ ಚಲಿಸುತ್ತಿದ್ದ ಟ್ರೇನ್​ನಿಂದ ಇಳಿಯೋಕೆ ಹೋಗಿ, ಸಾವಿನ ಮನೆಯ ಕದವನ್ನೇ ತಟ್ಟಿಬಂದಿದ್ದಾಳೆ.

ಉತ್ತರಾಖಂಡ್​ನ ಹಾಲ್​ದ್ವಾನಿಯ ಕಾಠ್​ಗೋದಾಮ್ ರೇಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವೇಗವಾಗಿಯೇ ಚಲಿಸುತ್ತಿದ್ದ ರೈಲಿನಿಂದ ಇಳಿಯೋದಕ್ಕೆ ಮಹಿಳೆ ಯತ್ನಿಸಿದ್ದಾಳೆ. ಆದರೆ ಯಡವಿ ಬಿದ್ದಿದ್ದು, ರೈಲಿನ ಅಡಿಯಲ್ಲಿ ಸಿಲುಕಿ ಬಿಡ್ತಿದ್ದಳು. ಇದನ್ನ ಅಲ್ಲೇ ಇದ್ದ ರೇಲ್ವೆ ಇಲಾಖೆಯ ಹೆಡ್​ ಕಾನ್​ಸ್ಟೇಬಲ್ ಅನಿಲ್ ಕುಮಾರ್, ಕೂಡಲೇ ಓಡಿ ಹೋಗಿ ಮಹಿಳೆಯರನ್ನ ರಕ್ಷಿಸಿದ್ದಾರೆ.

ಇದನ್ನು ಓದಿ:ನಿರ್ಮಾಣದ ಹಂತದಲ್ಲಿದ್ದ ಕಟ್ಟಡದ ಲಿಫ್ಟ್​ ಕುಸಿದು ನಾಲ್ವರು ಸಾವು, ಓರ್ವ ಗಂಭೀರ

ಮಹಿಳೆ ಟ್ರೈನ್​ ಇಳಿಯಲು ಹೋಗಿ ಆಯತಪ್ಪಿ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲಿಸುತ್ತಿದ್ದ ರೈಲಿ​ನಿಂದ ಇಳಿಯಲು ಹೋಗಿ ಸಾವಿನ ಕದ ತಟ್ಟಿಬಂದ ಮಹಿಳೆ; ಭಯಾನಕವಾಗಿದೆ ಈ ವಿಡಿಯೋ

https://newsfirstlive.com/wp-content/uploads/2023/09/Train-Accident.jpg

Load More