newsfirstkannada.com

ಥೂ ಅನಿಷ್ಟ.. ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುರಹಂಕಾರಿ..!

Share :

04-07-2023

    ದೇಶಾದ್ಯಂತ ಭಾರೀ ಚರ್ಚೆ ಆಗ್ತಿದೆ ಈ ವಿಡಿಯೋ

    ರಾಜಕೀಯ​ ಕೆಸರೆರಚಾಟದಲ್ಲಿ ವಿಲಕ್ಷಣ ವಿಡಿಯೋ

    ವೈರಲ್ ಬೆನ್ನಲ್ಲೇ ತನಿಖೆಗೆ ಆದೇಶಿಸಿದ ಸರ್ಕಾರ

ದುರಂಹಕಾರಿ ವ್ಯಕ್ತಿಯೊಬ್ಬ ಕಾರ್ಮಿಕನ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಲಕ್ಷಣ ವಿಡಿಯೋ ಒಂದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ರಾಜಕೀಯ ಸ್ವರೂಪ ಕೂಡ ಪಡೆದುಕೊಂಡಿದೆ.

ಈ ಕೃತ್ಯವು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಪಲೆ ಕೊಲ್ ಎಂಬ ಆದಿವಾಸಿ ವ್ಯಕ್ತಿ ಮೇಲೆ ಪರ್ವೇಶ್ ಶುಕ್ಲಾ ಎಂಬ ಕಿಡಿಗೇಡಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತನಿಖೆಗೆ ಆದೇಶ ನೀಡಿದ್ದಾರೆ.

ಆರೋಪಿ
ಆರೋಪಿ

ವೈರಲ್ ಆಗಿರುವ ವಿಡಿಯೋ, ಸುಮಾರು 6 ದಿನಗಳ ಹಿಂದಿನದು ಎಂದು ತಿಳಿದುಬಂದಿದೆ. ವೈರಲ್ ಆಗಿರುವ ವಿಡಿಯೋವನ್ನು ಮಧ್ಯಪ್ರದೇಶದ ವಿರೋಧ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡಿವೆ. ಹಾಲಿ ಎಂಎಲ್​ಎ ಕೇದರ್ ಶುಕ್ಲಾ ಜೊತೆಗೆ ಆರೋಪಿಯ ಫೋಟೋವನ್ನು ಮರ್ಜ್​ ಮಾಡಿ ಫೇಸ್​ಬುಕ್​ನಲ್ಲಿ ಶೇರ್ ಮಾಡಲಾಗಿದೆ. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಥೂ ಅನಿಷ್ಟ.. ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುರಹಂಕಾರಿ..!

https://newsfirstlive.com/wp-content/uploads/2023/07/MAN.jpg

Load More