newsfirstkannada.com

ಒಂದೇ ಸ್ವಿಮ್ಮಿಂಗ್​ ಪೂಲ್​​ನಲ್ಲಿ ಸಮಂತಾ, ವಿಜಯ್​ ದೇವರಕೊಂಡ? ಫೋಟೋ-ವಿಡಿಯೋಸ್​​ ವೈರಲ್​​

Share :

01-09-2023

    ಖುಷಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿರೋ ವಿಜಯ್​​, ಸ್ಯಾಮ್​!

    ರಿಲೀಸ್​ ವೇಳೆಯೇ ಹಲ್​ಚಲ್​ ಎಬ್ಬಿಸಿದ ಇಬ್ಬರ ಫೋಟೋ

    ಒಂದೇ ಸ್ವಿಮ್ಮಿಂಗ್​​ ಪೂಲ್​ನಲ್ಲಿದ್ರಾ ಸ್ಯಾಮ್​, ವಿಜಯ್​​..?

ಪ್ಯಾನ್​ ಇಂಡಿಯಾ ಸ್ಟಾರ್​​ ವಿಜಯ್​ ದೇವರಕೊಂಡ, ಸೌತ್​ ಸೂಪರ್​ ಸ್ಟಾರ್​​​ ನಟಿ ಸ್ಯಾಮ್​​ ಅಭಿನಯದ ಖುಷಿ ಸಿನಿಮಾ ರಿಲೀಸ್ ಆಗಿದೆ. ಭಾರೀ ನಿರೀಕ್ಷೆಗಳ ಮಧ್ಯೆ ಸೆಪ್ಟೆಂಬರ್​ 1ನೇ ತಾರೀಕು ರಿಲೀಸ್​ ಆಗಿದ್ದು, ಸಿನಿಮಾಗೆ ಭರ್ಜರಿ ರೆಸ್ಪಾನ್ಸ್​​ ಕೇಳಿ ಬಂದಿದೆ. ಮೂವಿ ನೋಡಿದ ಎಲ್ಲರೂ ಸಖತ್ತಾಗಿದೆ ಎಂದು ಹಾಡಿಹೊಗಳುತ್ತಿದ್ದಾರೆ. ಈ ಮಧ್ಯೆ ವಿಜಯ್​​​, ನಟಿ ಸ್ಯಾಮ್​​ ಅವರದ್ದು ಶಾಕಿಂಗ್​​ ವಿಚಾರವೊಂದು ಬಯಲಿಗೆ ಬಂದಿದೆ.

ಖುಷಿ ಸಿನಿಮಾ ರಿಲೀಸ್​ಗೆ ಮುನ್ನ ಸ್ಯಾಮ್​​, ವಿಜಯ್​ ಇಬ್ಬರು ಒಟ್ಟಿಗೆ ಪ್ರಚಾರಕ್ಕೆ ಹೋಗುತ್ತಿದ್ದರು. ಅದರಲ್ಲೂ ಪ್ರಚಾರಕ್ಕಾಗಿ ವಿಜಯ್​ ಮಧ್ಯರಾತ್ರಿ ಸ್ಯಾಮ್​ಗೆ ವಿಡಿಯೋ ಕಾಲ್​ ಮಾಡುವುದು, ಪರ್ಸನಲ್​ ಆಗಿ ಮೀಟ್​ ಆಗುವುದು. ಈ ಎಲ್ಲವನ್ನು ತನ್ನ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವುದು. ಇದರ ಮೂಲಕ ಖುಷಿ ಸಿನಿಮಾದ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದ್ದರು. ಈ ಬೆನ್ನಲ್ಲೇ ವಿಜಯ್​​ ಹುಡುಗಿಯೊಬ್ಬರ ಕೈ ಹಿಡಿದ ಫೋಟೋ ಪೋಸ್ಟ್​ ಮಾಡಿ, ಎಷ್ಟೋ ನಡೆಯುತ್ತಿದೆ. ಇದು ಮಾತ್ರ ಸ್ಪೆಷಲ್​​. ಸದ್ಯದಲ್ಲೇ ಅನೌನ್ಸ್​ ಮಾಡಲಿದ್ದೇನೆ ಎಂದು ಬರೆದುಕೊಂಡಿದ್ದರು. ವಿಜಯ್​​ ಸ್ಯಾಮ್​​ ಕೈ ಹಿಡಿದಿದ್ದಾರೆ, ಇಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

View this post on Instagram

A post shared by Vijay Deverakonda (@thedeverakonda)

ಇನ್ನು, ಈ ಹೊತ್ತಲೇ ವಿಜಯ್​​ ಮತ್ತೊಂದು ಪೋಸ್ಟ್​​ ಶೇರ್​​ ಮಾಡಿ ಹಲ್​ಚಲ್​​ ಎಬ್ಬಿಸಿದ್ದಾರೆ. ಕೇವಲ ವಿಜಯ್​ ಮಾತ್ರವಲ್ಲ ಸ್ಯಾಮ್​ ಕೂಡ ಒಂದು ಪೋಸ್ಟ್​ ಹಾಕಿದ್ದು, ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಜನ ಅಂತೂ ದೇರ್​ ಈಸ್​ ಸಮ್​ಥಿಂಗ್​​​ ಫಿಶಿ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

View this post on Instagram

A post shared by Samantha (@samantharuthprabhuoffl)

ಸಿನಿಮಾ ರಿಲೀಸ್​ ಆಗುತ್ತಿದೆ ಎಂದು ನಟ ವಿಜಯ್​ ಸ್ವಿಮ್ಮಿಂಗ್ ಪೂಲ್​​ನಿಂದಲೇ ಲೈವ್​ ಬಂದು ಮಾತಾಡಿದ್ದರು. ಇದೇ ಟೈಮ್​​ಗೆ ನಟಿ ಸ್ಯಾಮ್​ ಕೂಡ ಒಂದಷ್ಟು ಫೋಟೋಗಳನ್ನು ಪೋಸ್ಟ್​​ ಮಾಡಿದ್ದಾರೆ. ಸ್ಯಾಮ್​ ಪೋಸ್ಟ್​ ಮಾಡಿರೋ ಫೋಟೋಗಳಲ್ಲಿ ಒಂದು ಸ್ವಿಮ್ಮಿಂಗ್​ ಪೂಲ್​​ ಸ್ನ್ಯಾಪ್​​ ಕೂಡ ಇದೆ. ಹೀಗಾಗಿ ಜನ ಇಬ್ಬರು ಒಂದೇ ಕಡೆ ಒಂದೇ ಸ್ವಿಮ್ಮಿಂಗ್​ ಪೂಲ್​ನಲ್ಲಿ ಇದ್ದಾರೆ, ಮಸ್ತ್​ ಮಜಾ ಮಾಡುತ್ತಿದ್ದಾರೆ ಎಂದು ಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಸ್ವಿಮ್ಮಿಂಗ್​ ಪೂಲ್​​ನಲ್ಲಿ ಸಮಂತಾ, ವಿಜಯ್​ ದೇವರಕೊಂಡ? ಫೋಟೋ-ವಿಡಿಯೋಸ್​​ ವೈರಲ್​​

https://newsfirstlive.com/wp-content/uploads/2023/09/Samanatha_Vijay.jpg

Load More