newsfirstkannada.com

ಬಿಗ್​ ಸರ್ಪ್ರೈಸ್; ಸದ್ಯದಲ್ಲೇ ಮದುವೆ ಆಗ್ತಾರಾ ವಿಜಯ್​​..? ಸ್ಯಾಮ್​​​, ರಶ್ಮಿಕಾ.. ಇಬ್ಬರಲ್ಲಿ ಯಾರು..?

Share :

29-08-2023

  ಸಂಚಲನ ಸೃಷ್ಟಿಸಿದ ನಟ ವಿಜಯ್​ ದೇವರಕೊಂಡ ಪೋಸ್ಟ್​​

  ಹುಡುಗಿ ಕೈ ಹಿಡಿದು ಫೋಟೋ ಶೇರ್​ ಮಾಡಿದ ದೇವರಕೊಂಡ

  ವಿಜಯ್​ ಕೈ ಹಿಡಿದ ಹುಡುಗಿ ಯಾರು..? ಏನಿದು ಬಿಗ್​ ಸರ್ಪೈರ್ಸ್​​?

ಪ್ಯಾನ್​ ಇಂಡಿಯಾ ಸ್ಟಾರ್​​ ವಿಜಯ್​ ದೇವರಕೊಂಡ, ಸೌತ್​ ಸೂಪರ್​ ಸ್ಟಾರ್​​​ ನಟಿ ಸ್ಯಾಮ್​​ ಅಭಿನಯದ ಖುಷಿ ಸಿನಿಮಾ ರಿಲೀಸ್​​ಗೆ ರೆಡಿಯಾಗಿದೆ. ಭಾರೀ ನಿರೀಕ್ಷೆಗಳ ಮಧ್ಯೆ ಸೆಪ್ಟೆಂಬರ್​ 1ನೇ ತಾರೀಕು ರಿಲೀಸ್​ ಆಗುತ್ತಿದೆ. ಖುಷಿ ಸಿನಿಮಾಗಾಗಿ ನಟಿ ಸ್ಯಾಮ್​​, ವಿಜಯ್​ ಸಾಕಷ್ಟು ಕಡೆ ಪ್ರಚಾರ ನಡೆಸಿದ್ದಾರೆ. ಪ್ರಚಾರಕ್ಕೆ ಹೋದಲ್ಲೆಲ್ಲಾ ಇಬ್ಬರಿಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಮಧ್ಯೆ ವಿಜಯ್​​​ ತನ್ನ ಇನ್​ಸ್ಟಾಗ್ರಾಂನಲ್ಲಿ ಫೋಟೋವೊಂದು ಶೇರ್​ ಮಾಡಿ ಶಾಕ್​ ಕೊಟ್ಟಿದ್ದಾರೆ.

ಹೌದು, ಖುಷಿ ಸಿನಿಮಾ ರಿಲೀಸ್​ಗೆ ಇನ್ನೇನು 2 ದಿನಗಳು ಬಾಕಿ ಇವೆ. ಈ ಮಧ್ಯೆ ಪ್ರಚಾರಕ್ಕಾಗಿ ಮಧ್ಯರಾತ್ರಿ ಸ್ಯಾಮ್​ಗೆ ವಿಡಿಯೋ ಕಾಲ್​ ಮಾಡುವುದು, ಪರ್ಸನಲ್​ ಆಗಿ ಮೀಟ್​ ಆಗುವುದು. ಈ ಎಲ್ಲವನ್ನು ತನ್ನ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವುದು. ಇದರ ಮೂಲಕ ಖುಷಿ ಸಿನಿಮಾದ ಪ್ರಚಾರ ಗಿಟ್ಟಿಸುವುದು ಎಲ್ಲರೂ ನೋಡಿದ್ದರು. ಹೀಗಿರುವಾಗ ವಿಜಯ್​​ ಹುಡುಗಿಯೊಬ್ಬರ ಕೈ ಹಿಡಿದ ಫೋಟೋ ಪೋಸ್ಟ್​ ಮಾಡಿ, ಎಷ್ಟೋ ನಡೆಯುತ್ತಿದೆ. ಇದು ಮಾತ್ರ ಸ್ಪೆಷಲ್​​. ಸದ್ಯದಲ್ಲೇ ಅನೌನ್ಸ್​ ಮಾಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು, ವಿಜಯ್​​ ಹಾಕಿರೋ ಇನ್​ಸ್ಟಾ ಸ್ಟೇಟಸ್​​ ಸಾಕಷ್ಟು ಚರ್ಚೆಗೀಡಾಗಿದೆ. ಸದ್ಯದಲ್ಲೇ ವಿಜಯ್​​ ಎಂಗೇಜ್​ ಆಗಲಿದ್ದಾರಾ? ಮದುವೆ ಆಗುತ್ತಾರಾ? ಎಂಬ ಚರ್ಚೆ ನಡೆಯುತ್ತಿದೆ. ಅದರಲ್ಲೂ ಇದು ವಿಜಯ್​​ ಸ್ಯಾಮ್​​ ಫೋಟೋ ಅಥವಾ ವಿಜಯ್​​​ ರಶ್ಮಿಕಾ ಫೋಟೋ ಇರಬಹುದು ಎಂದು ಗೆಸ್​ ಮಾಡಲಾಗುತ್ತಿದೆ. ಆದರೆ, ಇದು ಸಿನಿಮಾ ಸುದ್ದಿಯೋ ಅಥವಾ ನಿಜವಾಗಲೂ ವಿಜಯ್​ ಸ್ಯಾಮ್​​ ಅಥವಾ ರಶ್ಮಿಕಾ ಇಬ್ಬರಲ್ಲಿ ಒಬ್ಬರನ್ನು ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಮೊದಲಿನಿಂದಲೂ ರಶ್ಮಿಕಾ ಮಂದಣ್ಣ ಜತೆ ವಿಜಯ್​ ದೇವರಕೊಂಡ ರಿಲೇಶನ್​ಶಿಪ್​​ನಲ್ಲಿ ಇದ್ದಾರೆ ಎಂಬ ವದಂತಿ ಇತ್ತು. ಇಬ್ಬರು ಒಟ್ಟಿಗೆ ಪಾರ್ಟಿ ಮಾಡುವುದು, ಟ್ರಿಪ್​ ಹೋಗುವುದು, ಡೇಟ್​​ ಕೂಡ ಮಾಡುತ್ತಿದ್ದರು. ಈ ಬೆನ್ನಲ್ಲೇ ಖುಷಿ ಸಿನಿಮಾದಲ್ಲಿ ಜತೆಗೆ ಕೆಲಸ ಮಾಡಿದ ಬಳಿಕ ಸ್ಯಾಮ್​ ಜತೆ ವಿಜಯ್​​ ಹೆಸರು ತಳುಕು ಹಾಕಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ ಸರ್ಪ್ರೈಸ್; ಸದ್ಯದಲ್ಲೇ ಮದುವೆ ಆಗ್ತಾರಾ ವಿಜಯ್​​..? ಸ್ಯಾಮ್​​​, ರಶ್ಮಿಕಾ.. ಇಬ್ಬರಲ್ಲಿ ಯಾರು..?

https://newsfirstlive.com/wp-content/uploads/2023/08/Sam_Vijay.jpg

Load More