newsfirstkannada.com

WATCH: ಚಂದ್ರನ ಮೇಲೆ ಮತ್ತೆ ಲ್ಯಾಂಡ್ ಆದ ವಿಕ್ರಮ್‌ ಲ್ಯಾಂಡರ್; ಶಿವಶಕ್ತಿ ಪಾಯಿಂಟ್‌ನಲ್ಲಿ ಹೊಸ ಪ್ರಯೋಗ

Share :

04-09-2023

    ಶಿವಶಕ್ತಿ ಪಾಯಿಂಟ್‌ನಲ್ಲಿದ್ದ ಲ್ಯಾಂಡರ್‌ ಮೇಲೆ ಇಸ್ರೋ ಪ್ರಯೋಗ

    ಸೆಪ್ಟೆಂಬರ್ 2ರಂದು ನಿದ್ರೆಗೆ ಜಾರಿದ್ದ ವಿಕ್ರಮ್ ಹಾಗೂ ಪ್ರಗ್ಯಾನ್

    40 ಸೆಂಟಿ ಮೀಟರ್‌ನಷ್ಟು ಎತ್ತರಕ್ಕೆ ಚಿಮ್ಮಿದ್ದ ವಿಕ್ರಮ್‌ ಲ್ಯಾಂಡರ್

ಚಂದ್ರಯಾನ-3 ಮಿಷನ್‌ನಲ್ಲಿ ಇಸ್ರೋ ವಿಜ್ಞಾನಿಗಳು ಮತ್ತೊಂದು ಯಶಸ್ಸು ಸಾಧಿಸಿದ್ದಾರೆ. ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಮತ್ತೊಂದು ಲ್ಯಾಂಡ್‌ ಮಾಡಲಾಗಿದೆ. ಕಳೆದ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸೇಫ್ ಲ್ಯಾಂಡ್ ಮಾಡಲಾಗಿತ್ತು. ಇದಾದ 10 ದಿನಗಳ ಬಳಿಕ ಅಂದ್ರೆ ಸೆಪ್ಟೆಂಬರ್ 2ರಂದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ನಿದ್ರೆಗೆ ಜಾರಿತ್ತು. ಇದೀಗ ವಿಕ್ರಮ್ ಲ್ಯಾಂಡರ್‌ ಅನ್ನು ಮತ್ತೆ ಸೇಫ್ ಲ್ಯಾಂಡ್ ಮಾಡಲಾಗಿದೆ.

ಇದನ್ನೂ ಓದಿ: ಚಂದ್ರನ ಮೇಲೆ ನಿದ್ರೆಗೆ ಜಾರಿದ ಪ್ರಗ್ಯಾನ್; ಇದು ಅಂತ್ಯವೋ? ಅಥವಾ ಆರಂಭವೋ?

ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಮತ್ತೊಮ್ಮೆ ಸೇಫ್ ಲ್ಯಾಂಡ್‌ ಆಗಿದೆ. ಇಸ್ರೋ ವಿಜ್ಞಾನಿಗಳ ಕಮ್ಯಾಂಡ್‌ನಿಂದಾಗಿ ಲ್ಯಾಂಡರ್‌ ಎಂಜಿನ್ ಅನ್ನು ಫೈರ್ ಮಾಡಲಾಗಿತ್ತು. ಇದರಿಂದ ವಿಕ್ರಮ್ ಲ್ಯಾಂಡರ್ ಶಿವಶಕ್ತಿ ಪಾಯಿಂಟ್‌ನಿಂದ 40 ಸೆಂಟಿ ಮೀಟರ್‌ನಷ್ಟು ಎತ್ತರಕ್ಕೆ ಚಿಮ್ಮಿತ್ತು. ಇದಾದ ಬಳಿಕ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ 30-40 ಸೆಂಟಿಮೀಟರ್ ದೂರದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.

ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆದ ಬಗ್ಗೆ ಇಸ್ರೋ ಮಾಹಿತಿಯನ್ನ ಹಂಚಿಕೊಂಡಿದೆ. ಚಂದ್ರನ ಮೇಲ್ಮೈ ಮೇಲೆ ಮತ್ತೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಲಾಗಿದೆ. ವಿಕ್ರಮ್ ಲ್ಯಾಂಡರ್‌ನ ಎಲ್ಲಾ ಉಪಕರಣಗಳು ಆರೋಗ್ಯಯುತವಾಗಿವೆ. ಲ್ಯಾಂಡರ್‌ನ ರಾಂಪ್, ಚಸ್ಟೇ, ಇಲ್ಸಾ ಹಿಂದಕ್ಕೆ ಬಂದಿವೆ. ವಿಜ್ಞಾನಿಗಳ ಪ್ರಯೋಗದ ಬಳಿಕ ಮತ್ತೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ನಿಯೋಜನೆಯಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಚಂದ್ರನ ಮೇಲೆ ಮತ್ತೆ ಲ್ಯಾಂಡ್ ಆದ ವಿಕ್ರಮ್‌ ಲ್ಯಾಂಡರ್; ಶಿವಶಕ್ತಿ ಪಾಯಿಂಟ್‌ನಲ್ಲಿ ಹೊಸ ಪ್ರಯೋಗ

https://newsfirstlive.com/wp-content/uploads/2023/09/Vikaram-Lander.jpg

Load More