newsfirstkannada.com

ಕೇವಲ 60 ಸಾವಿರಕ್ಕೆ ಎಲೆಕ್ಟ್ರಿಕ್​ ಬೈಕ್; ಅಬ್ಬಬ್ಬಾ! ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ ಮೈಲೇಜ್..​!

Share :

Published July 7, 2024 at 5:39pm

Update July 7, 2024 at 5:48pm

  ಒಮ್ಮೆ ರೀಚಾರ್ಜ್​​ ಮಾಡಿದ್ರೆ 100 ಕಿಲೋ ಮೀಟರ್​​ ಮೈಲೇಜ್

  ಎಲೆಕ್ಟ್ರಿಕ್ ಬೈಕ್​​ ತಯಾರಿಸಿ ಹಿಸ್ಟ್ರಿ ಕ್ರಿಯೇಟ್​ ಮಾಡಿದ ಯುವಕ!

  ಗರಿಷ್ಠ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ ಬೈಕ್​​

ಲಕ್ನೋ: ಒಮ್ಮೆ ರೀಚಾರ್ಜ್​​ ಮಾಡಿದ್ರೆ ಬರೋಬ್ಬರಿ 100 ಕಿಲೋ ಮೀಟರ್​​ ಮೈಲೇಜ್​ ಕೊಡೋ ಎಲೆಕ್ಟ್ರಿಕ್​ ವಾಹನವನ್ನು ಯುವಕನೋರ್ವ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ. ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ಕೃಷ್ಣನಗರ ಗ್ರಾಮದ ಯುವಕ ಶ್ರೀದಮ್​ ಹಲ್ದಾರ್ ಎಂಬಾತ ವಿದ್ಯುತ್​ ಚಾಲಿತ ವಾಹನ ತಯಾರಿಸಿ ಹಿಸ್ಟ್ರಿ ಕ್ರಿಯೇಟ್​ ಮಾಡಿದ್ದಾರೆ.

ಇನ್ನು, ಈ ಇ-ಬೈಕ್ ಒಂದೇ ಚಾರ್ಜ್‌ನಲ್ಲಿ 100 ಕಿಲೋ ಮೀಟರ್ ಪ್ರಯಾಣಿಸಲಿದೆ. ಎಲೆಕ್ಟ್ರಿಕ್​​ ಬೈಕಲ್ಲಿ 4 ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇ-ಬೈಕ್ 100 ಕಿಲೋ ಮೀಟರ್ ಮೈಲೇಜ್​ ಅಷ್ಟೇ ಅಲ್ಲ, ಗರಿಷ್ಠ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ಇದರ ತಯಾರಿಗೆ ಕೇವಲ 60 ಸಾವಿರ ಆಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಶ್ರೀದಮ್​​​ ಹೇಳಿದ್ದೇನು..?

ಇದರ ಬಗ್ಗೆ ಖಾಸಗಿ ವಾಹಿನಿ ಜತೆ ಮಾತಾಡಿರೋ ಶ್ರೀದಮ್​, ನಾನು ಎಲೆಕ್ಟ್ರಿಕ್​ ರಿಕ್ಷಾ ನೋಡಿ ಪ್ರೇರೇಪಿತನಾಗಿದ್ದೇನೆ. ರಿಕ್ಷಾ ಬದಲು ಬೈಕ್​ ಆದ್ರೆ ಎಲ್ಲಿಗೆ ಬೇಕಾದ್ರೂ ಹೋಗಬಹುದು. ಗುಡ್ಡಗಾಡು ರಸ್ತೆಗಳಲ್ಲಿ ಸುಲಭವಾಗಿ ಓಡಿಸಬಹುದು. ನನ್ನದು ಬೇಸಾಯ. ದಿನ ಹೋಗಿ ಬರಲು ಕಷ್ಟವಾಗುತ್ತಿತ್ತು. ಈಗ ಇ-ಬೈಕ್​ ತಯಾರಿಸಿದ್ದು, ಎಲ್ಲದಕ್ಕೂ ಅನುಕೂಲವಾಗಿದೆ ಎಂದರು.

ಇದನ್ನೂ ಓದಿ: ಯಾವ ಇನ್ನೋವಾಗೂ ಕಡಿಮೆಯಿಲ್ಲ; ಕೇವಲ 8 ಲಕ್ಷಕ್ಕೆ 7 ಸೀಟರ್​ ಕಾರ್; ಮೈಲೇಜ್​ ಕೇಳಿದ್ರೆ ಶಾಕ್​ ಆಗ್ತೀರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 60 ಸಾವಿರಕ್ಕೆ ಎಲೆಕ್ಟ್ರಿಕ್​ ಬೈಕ್; ಅಬ್ಬಬ್ಬಾ! ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ ಮೈಲೇಜ್..​!

https://newsfirstlive.com/wp-content/uploads/2024/07/Bike-1.jpg

Load More