ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಗೊಂಡ ಶೋ ಈಗ ಇಬ್ಭಾಗ
ಹಳ್ಳಿಯಲ್ಲಿ ಎರಡು ಮನೆತನ, ಎರಡು ಮನೆತನಕ್ಕೆ ಇಬ್ಬರು ಮುಖ್ಯಸ್ಥರು
ಸಂಗೀತಾ v/s ವಿನಯ್ ತಂಡಗಳ ನಡುವೆ ನಡೆಯುತ್ತಿದೆ ದೊಡ್ಡ ಯುದ್ಧ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ ಶುರುವಾಗಿ ಈವರೆಗೂ ಒಟ್ಟು 26 ದಿನಗಳು ಕಳೆದಿವೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಇದ್ದಾರೆ. ಬಿಗ್‌ಬಾಸ್ ಮನೆಯಲ್ಲಿ 4ನೇ ವಾರದ ನಾಮಿನೇಷನ್ ಕೂಡ ಮುಗಿದಿದೆ. ಈ ಬಾರಿ ವಿಭಿನ್ನವಾಗಿ ನಾಮಿನೇಷನ್ ಮಾಡಲಾಗಿದೆ. ಈ ವಾರ ನಾಮಿನೆಟ್ ಆಗಿರೋ ಸ್ಪರ್ಧಿಗಳು ಅಂದ್ರೆ ವಿನಯ್, ಸಿರಿ, ಮೈಕಲ್, ತುಕಾಲಿ ಸಂತೋಷ್, ಸ್ನೇಹಿತ್, ರಕ್ಷಕ್, ತನಿಷಾ, ವರ್ತೂರು ಸಂತೋಷ್ ಹಾಗೂ ಕ್ಯಾಪ್ಟನ್ ನೀತು ಅವರಿಂದ ನೇರವಾಗಿ ನಾಮಿನೆಟ್ ಆಗಿರೋ ಕಾರ್ತಿಕ್. ಇಷ್ಟು ಈ ವಾರ ಮನೆಯಿಂದ ಹೊರ ಹೋಗಲು ನಾಮಿನೆಟ್ ಆಗಿರೋ ಸ್ಪರ್ಧಿಗಳು ಇವರು.
ಇದನ್ನು ಓದಿ: ಮೊದಲು ನೆಟ್ಟಗೆ ಮಾತಾಡು ಆಮೇಲೆ ಮಿಕ್ಕಿದ್ದು.. ಡ್ರೋನ್ ಪ್ರತಾಪ್, ವಿನಯ್ ಮಧ್ಯೆ ಮಾತಿನ ಚಕಮಕಿ
ಬಿಗ್‌ಬಾಸ್ ಶುರುವಾದ ದಿನದಿಂದ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಸದ್ದು ಮಾಡುತ್ತಿದ್ದಾರೆ. ವಿನಯ್ ಗೌಡ ಹಾಗೂ ಸಂಗೀತಾ ನಡುವೆ ಬಿಗ್ ಫೈಟ್ ನಡೆಯುತ್ತಲೇ ಇರುತ್ತದೆ. ಇತ್ತ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಕೆಟ್ಟ ಕೆಟ್ಟ ಮಾತಿನಿಂದ ನಿಂದನೆ ಮಾಡುತ್ತಾ ಇರುತ್ತಾರೆ. ಮತ್ತೆ ವಿನಯ್ ಹಾಗೂ ತನಿಶಾ ನಡುವೆ ಕೂಡ ಟಾಸ್ಕ್ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದರು. ನಮ್ರತಾ ಹಾಗೂ ಸಂಗೀತಾ ಅವರ ಜಗಳ ಕೂಡ ತಾರಕಕ್ಕೇರಿತ್ತು. ಇದೀಗ ವಿನಯ್ ಗೌಡ ಹೇಳಿರೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಹೌದು, ಬಿಗ್‌ಬಾಸ್ ಕೊಟ್ಟ ಹಳ್ಳಿಗೆ ಸಂಬಂಧಪಟ್ಟ ಟಾಸ್ಕ್ಗಳನ್ನು ಮನೆ ಮಂದಿ ಜಗಳ ಮಾಡಿಕೊಂಡು ಆಡುತ್ತಿದ್ದಾರೆ. ನಿನ್ನೆಯ ಟಾಸ್ಕ್ನಲ್ಲಿಯೂ ಕೂಡ ವಿನಯ್, ಕಾರ್ತಿಕ್, ಸಂಗೀತಾ, ನಮ್ರತಾ ಹಾಗೂ ತನಿಶಾ ನಡುವೆ ಸಿಕ್ಕಾಪಟ್ಟೆ ವಾದ ವಿವಾದಗಳು ಆಗಿವೆ. ಹೀಗೆ ಬಿಗ್‌ಬಾಸ್ ಕೊಟ್ಟ ಟಾಸ್ಕ್ ಮುಗಿದ ಬಳಿಕ ವಿನಯ್ ಟೀಮ್ ಹೊರಗಡೆ ಬಂದು ಮಾತಾಡುತ್ತಿದ್ದರು. ಇದೇ ವೇಳೆ ನಮ್ರತಾ ಅವರು ಟಾಸ್ಕ್ ವಿಚಾರವಾಗಿ ಮಾತಾಡಿದ್ದರು. ಬಳಿಕ ವಿನಯ್ ಗೌಡ ಹೀಗೆ ಮಾತನಾಡುತ್ತಾ ಒಂದೇ ಒಂದು ದಿನ ಅವಳು ನನ್ನ ಮುಂದೆ ಬಂದು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಿ. ಅವಳಿಗೆ ತಾಕತ್ತು ಇದ್ದರೆ ನನ್ನ ಜೊತೆ ಮಾತಾಡಲಿ ಎಂದು ವಿನಯ್ ಗೌಡ ಹೇಳಿದ್ದಾರೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ