newsfirstkannada.com

ತುಕಾಲಿ ಸಂತೋಷ್​​ ಕೆಟ್ಟ ಹುಳ.. ಹೀಗೆ ಅಂದಿದ್ದೇಕೆ ವಿನಯ್​ ಗೌಡ..?

Share :

16-11-2023

    ತುಕಾಲಿ ಸಂತೋಷ್​ ಅವರು ಏನ್​ ಕೆಟ್ಟ ಗೇಮ್​ ಆಡುತ್ತಿದ್ದಾರೆ- ಸ್ನೇಹಿತ್​​

    ದಿನ ಕಳೆದಂತೆ ವಿನಯ್​​ ಹಾಗೂ ತುಕಾಲಿ ಸಂತೋಷ್ ಮಧ್ಯೆ ಮನಸ್ತಾಪ

    ಸ್ಪರ್ಧಿಗಳು ಬೇರೆ ಬೇರೆ ತಂಡವನ್ನು ರೆಡಿ ಮಾಡಿ ಆಟ ಶುರು ಮಾಡಿಕೊಂಡಿದ್ದಾರೆ!

ತುಕಾಲಿ ಸಂತೋಷ್​​​ ಒಂದು ಕೆಟ್ಟು ಹುಳ ಎಂದು ವಿನಯ್​​ ಗೌಡ ಹೇಳಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಯಾವುದೇ ಸಮಯದಲ್ಲಿ ಯಾರು ಯಾವಾಗ ಬೇಕಾದರೂ ಟೀಮ್​​​ನಿಂದ ಹೊರ ಬರಬಹುದು.

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​​ 10 ಶುರುವಾದಾಗಿನಿಂದ ತುಕಾಲಿ ಸಂತೋಷ್​ ಅವರು ವಿನಯ್​​ ಗೌಡ ಜೊತೆ ಇದ್ದರು. ಆದರೆ ದಿನ ಕಳೆದಂತೆ ಬಿಗ್​​ಬಾಸ್​ ಕೆಲ ಸ್ಪರ್ಧಿಗಳು ಬೇರೆ ಬೇರೆ ತಂಡವನ್ನು ರೆಡಿ ಮಾಡಿಕೊಂಡು ಆಟವನ್ನು ಆಡುತ್ತಿದ್ದಾರೆ.

ಹೀಗೆ ವಿನಯ್​​ ಹಾಗೂ ತುಕಾಲಿ ಸಂತೋಷ್​ ನಡುವೆ ಕೆಲವೊಂದು ಮನಸ್ತಾಪಗಳು ಮೂಡಿದ್ದವು. ಅದೇ ಕಾರಣಕ್ಕೆ ವಿನಯ್​ ಹಾಗೂ ತುಕಾಲಿ ಸಂತೋಷ್​ ಅವರು ಅಷ್ಟಾಗಿ ಮಾತಾಡುತ್ತಿಲ್ಲ. ಹೀಗೆ ವಿನಯ್​​ ಗೌಡ, ನಮ್ರತಾ ಹಾಗೂ ಸ್ನೇಹಿತ ಕುಳಿತುಕೊಂಡು ಮಾತಾಡುತ್ತಿದ್ದರು. ಆ ವೇಳೆ ಸ್ನೇಹಿತ್​​ ತುಕಾಲಿ ಸಂತೋಷ್​ ಅವರು ಏನ್​ ಕೆಟ್ಟ ಗೇಮ್​ ಆಡುತ್ತಿದ್ದಾರೆ ಅಲ್ವಾ ಎಂದು ಹೇಳುತ್ತಾರೆ. ಆಗ ಅದಕ್ಕೆ ಪ್ರತಿಕ್ರಿಯೆ ನೀಡಿದ ವಿನಯ್​ ಕೆಟ್ಟು ಹುಳ ಅವನು. ಇಷ್ಟು ದಿನ ಪ್ರತಾಪ್​ ಎಂದು ಅವನಿಗೆ ಆಗುತ್ತಿರಲಿಲ್ಲ. ಆದರೆ ಈಗ ನಮ್ಮ ಟೀಮ್​ಯಿಂದ ದೂರವಾದ ಮೇಲೆ ಅವರಿಗೆ ಬಕೆಟ್​ ಹಿಡಿಯೋಕೆ ಶುರು ಮಾಡಿದ್ದಾನೆ ಎಂದು ಹೇಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಕಾಲಿ ಸಂತೋಷ್​​ ಕೆಟ್ಟ ಹುಳ.. ಹೀಗೆ ಅಂದಿದ್ದೇಕೆ ವಿನಯ್​ ಗೌಡ..?

https://newsfirstlive.com/wp-content/uploads/2023/11/bigg-boss-2023-11-15T222206.002.jpg

Load More