ಗಂಧದ ಗುಡಿ ತಂಡದ ವಿರುದ್ಧ ವಜ್ರಕಾಯ ಸದಸ್ಯರು ವಾಕ್ಸಮರ
ನಮ್ರತಾ, ಸ್ನೇಹಿತ್ ಮಾತಿಗೆ ಬೆಚ್ಚಿಬಿದ್ದ ಬಿಗ್ಬಾಸ್ ಸ್ಪರ್ಧಿಗಳು
ಮಿರರ್ನಲ್ಲಿ ನಿನ್ನ ಮುಖ ನೀನು ನೋಡಿಕೋ ಆಗ ಗೊತ್ತಾಗುತ್ತೆ- ಸ್ನೇಹಿತ್
ಬಿಗ್ಬಾಸ್ ಕೊಟ್ಟ ಟಾಸ್ಕ್ ಅನ್ನು ಇಟ್ಟುಕೊಂಡು ಸಂಗೀತಾ, ಕಾರ್ತಿಕ್ಗೆ ನಮ್ರತಾ, ಸ್ನೇಹಿತ್, ವಿನಯ್ ಹಾಗೂ ಇಶಾನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ವಿನಯ್, ನಮ್ರತಾ ಹಾಗೂ ಸ್ನೇಹಿತ್ ಗಂಧದ ಗುಡಿ ತಂಡದ ಸ್ಪರ್ಧಿಗಳಿಗೆ ಮಾತಿನ ಮೂಲಕ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ರಿಲೀಸ್ ಆದ ಫ್ರೋಮೋದಲ್ಲಿ ಏನಿದೆ..?
ಬಿಗ್ಬಾಸ್ ಗಂಧದ ಗುಡಿ ತಂಡಕ್ಕೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಆ ಟಾಸ್ಕ್ನ ನಿಯಮದಂತೆ ವಜ್ರಕಾಯ ತಂಡದವರು ಗಂಧದ ಗುಡಿ ಟೀಮ್ ಸ್ಪರ್ಧಿಗಳನ್ನು ಮಾತಿನಲ್ಲಿಯೇ ಕೆರಳಿಸಬೇಕು. ಹೀಗಾಗಿ ಟಾಸ್ಕ್ ಶುರುವಾದ ಕೂಡಲೇ ವಿನಯ್, ನಮ್ರತಾ, ಇಶಾನಿ ಹಾಗೂ ಸ್ನೇಹಿತ್ ಕಾರ್ತಿಕ್ ಮೇಲೆ ಮಾತಿನ ಮೂಲಕ ಬಾಣವನ್ನು ಬಿಟ್ಟಿದ್ದಾರೆ. ಹೌದು ವಿನಯ್ ‘ಫ್ರೆಂಡ್ ನೀನು ಒಬ್ಬ ಒಂಟಿ ಮನುಷ್ಯನಾಗಿ ಉಳಿಯೋದು ನಿನ್ನ ಲೈಫ್ನಲ್ಲಿ ಎಂದು ಹೇಳಿತ್ತಾರೆ. ಆಗ ಸಂಗೀತಾಗೆ ಯಾವಳು ಬಕೆಟ್ ಹಿಡಿಯೋದು, ಅಲ್ಲಿ ಕುಳಿತುಕೊಂಡಿದ್ದಾನೆ ಅಲ್ವಾ ಅವನು ಬಕೆಟ್ ಹಿಡಿಯೋದು ಎಂದು ನಮ್ರತಾ ಹೇಳುತ್ತಾರೆ.
View this post on Instagram
ಕಾರ್ತಿಕ್ಗೆ ಏನೋ ಗಂಡಸುತನ ಏನೋ ಮಾಡಿದ್ದೀಯಾ ನೀನು ಈ ಮನೆಗೆ ಬಂದು, ಮನೆಗೆ ಹೋಗಿ ಸ್ಲೋ ಮೋಷನ್ನಲ್ಲಿ ನಿನ್ನ ನೀನು ಹೊರಗಡೆ ಹಾಕಿ ನೋಡೋ ಅವಾಗ ಗೊತ್ತಾಗುತ್ತೆ ಯಾರು ಅಂತಾ. ಇಲ್ಲಿ ಯಾವಳೋ ಕ್ರಶ್ ಅಂತೆ, ಆ ಕ್ರಾಸ್ ಆಗಿರುವವಳನ್ನು ಇಟ್ಟುಕೊಂಡು ಓಡಾಡುತ್ತಿದ್ದೀಯಾ ಎಂದು ಸ್ನೇಹಿತ್ ಹೇಳಿದ್ದಾರೆ. ಮತ್ತೆ ಸಂಗೀತಾಗೆ ಕರ್ನಾಟಕದ ಕ್ರಶ್ ಕನ್ನಡಿಯಲ್ಲಿ ಹೋಗಿ ನಿನ್ನ ಮುಖವನ್ನು ನೀನು ನೋಡಿಕೋ ಅಂತಾ ಸ್ನೇಹಿತ್ ಹೇಳಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ