ಕಿಚ್ಚ ಸುದೀಪ್ ಪ್ರಶ್ನೆ ಕೇಳುತ್ತಿದ್ದಂತೆ ಬಿಗ್ಬಾಸ್ ಸ್ಪರ್ಧಿಗಳು ಶಾಕ್!
ಕಿಚ್ಚ ಕೇಳಿದ ಪ್ರಶ್ನೆಗೆ ಹೌದು ಎಂದಿದ್ದು ವಿನಯ್, ತುಕಾಲಿ, ಇಶಾನಿ!
ನನ್ನಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ- ವಿನಯ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಬಗ್ಗೆ ಎಲ್ಲೆಲ್ಲೂ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಯಾಱರಿಗೆ ಯಾವ ಯಾವ ವಿಚಾರವನ್ನು ತಲುಪಿಸಬೇಕೋ ಆ ಎಲ್ಲ ಸಂಗತಿಗಳ ಬಗ್ಗೆ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಮುಟ್ಟಿಸಿದ್ದಾರೆ.
ಇವತ್ತು ಸೂಪರ್ ಸಂಡೇ ವಿತ್ ಸುದೀಪ್ ಜೊತೆ ಎಪಿಸೋಡ್ನಲ್ಲೂ ಕಿಚ್ಚನ ಖಡಕ್ ಕ್ಲಾಸ್ ಮುಂದುವರೆದಿದೆ.
ಮನೆಯೊಳಗೆ ವಿನಯ್ ಆ್ಯಂಡ್ ಗ್ಯಾಂಗ್ ಡ್ರೋನ್ ಪ್ರತಾಪ್ ಅವರು ನೋಡೋ ದೃಷ್ಟಿ ಸರಿ ಇಲ್ಲಾ ಅಂತಾ ಮಾತನಾಡಿದ್ದರು. ಇದೇ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಯೆಸ್ ಆರ್ ನೋ ರೌಂಡ್ನಲ್ಲಿ ಈ ಪ್ರಶ್ನೆಯನ್ನು ಕೇಳಿದ್ದಾರೆ. ಕಿಚ್ಚ ಸುದೀಪ್ ಈ ಪ್ರಶ್ನೆ ಕೇಳುತ್ತಿದ್ದಂತೆ ಬಿಗ್ಬಾಸ್ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದರು. ಬಳಿಕ ಈ ಪ್ರಶ್ನೆಗೆ ವಿನಯ್, ತುಕಾಲಿ ಸಂತೋಷ್ ಹಾಗೂ ಇಶಾನಿ ಯೆಸ್ ಎಂದು ಹೇಳಿದ್ದಾರೆ. ಇದಕ್ಕೆ ಹೌದು ಅನ್ನೋ ಉತ್ತರ ಕೊಟ್ಟ ವಿನಯ್ ಹಾಗೂ ತುಕಾಲಿ, ಇಶಾನಿಗೆ ಕಿಚ್ಚ ಸರಿಯಾಗಿ ಅಸಲಿ ಸತ್ಯ ಬಾಯ್ಬಿಡಿಸಿದ್ದಾರೆ.
ಇನ್ನೂ, ಇದಕ್ಕೆ ಸಂಬಂಧಪಟ್ಟಿರೋ ಹಾಗೆ ಕಿಚ್ಚ ಸುದೀಪ್ ವಿನಯ್ಗೆ ಕ್ಲಾಸ್ ತಗೊಂಡಿದ್ದಾರೆ. ಒಬ್ಬರ ಕ್ಯಾರೆಕ್ಟರ್ ಬಗ್ಗೆ ಈ ರೀತಿ ಮಾಡೋದು ತಪ್ಪು ಅಂತ ಮನವರಿಕೆ ಮಾಡಿಸಿದ್ದಾರೆ. ಇನ್ನೂ ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಪ್ರೋಮೋದಲ್ಲಿ ಮೇಲ್ನೋಟಕ್ಕೆ ವಿನಯ್ ಎಲ್ಲರಿಗೂ ಪ್ರತ್ಯೇಕವಾಗಿ ಕ್ಷಮೆಯಾಚಿದ್ದಾರೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದಿದ್ದಾರೆ ವಿನಯ್ ಗೌಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ