ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಕುಕಿ ಮತ್ತು ಮೈತೇಯಿ ನಡುವೆ ಈ ಗುಂಡಿನ ಚಕಮಕಿ
30 ವರ್ಷದ ಗ್ರಾಮ ಸಯಂಸೇವಕನ ಹತ್ಯೆ
ಮಣಿಪುರದ ಬಿಷ್ಣುಪುರ್ ಮತ್ತು ಚುರಾಚಂದ್ಪುರ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಗುರುವಾರದಂದು ಕುಕಿ ಮತ್ತು ಮೈತೇಯಿ ನಡುವೆ ಈ ಗುಂಡಿನ ಚಕಮಕಿ ನಡೆದಿದೆ. ಪರಿಣಾಮ 8 ಮಂದಿ ಸಾವನ್ನಪ್ಪಿದರೆ 18 ಮಂದಿಗೆ ಗಾಯವಾಗಿದೆ.
ಆಗಸ್ಟ್ 29ರಂದು ನಡೆದ ಗುಂಡಿನ ಕಾಳಗದಲ್ಲಿ ಖೋರೆಂಟಾಕ್ ಪ್ರದೇಶದಲ್ಲಿ 30 ವರ್ಷದ ಗ್ರಾಮ ಸಯಂಸೇವಕನನ್ನು ಹತ್ಯೆ ಮಾಡಲಾಗಿದೆ. ನಂತರ ನಡೆದ ಗುಂಡಿನ ದಾಳಿಗೆ ಒಟ್ಟು 8 ಜನರು ಅಸುನೀಗಿದ್ದಾರೆ.
ಮಣಿಪುರದಲ್ಲಿ ಮೇ3ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಈ ಘಟನೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಅಂದಹಾಗೆಯೇ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮಿಟಿಸ್ ಸಮುದಾಯ ಬೇಡಿಕೆ ವಿರುದ್ಧ ಕುಕಿ ಸಮುದಾಯ ಮೆರವಣೆಗೆ ಆಯೋಜಿಸಿತ್ತು. ಅಲ್ಲಿಂದ ಈ ಜನಾಂಗೀಯ ನಿಂದನೆಯ ಘರ್ಷಣೆ ಪ್ರಾರಂಭವಾಗಿದೆ.
ಇನ್ನು ಮಣಿಪುರದಲ್ಲಿ 53 ಪ್ರತಿಶತದಷ್ಟು ಮೈತೇಯಿ ಜನಾಂಗಗಳು ವಾಸಿಸುತ್ತಿದ್ದಾರೆ. ಶೇ.40ರಷ್ಟು ಕುಕಿ ಮತ್ತು ನಾಗಾ ಜನಾಂಗದವರರು ಇದ್ದು, ಗುಡ್ಡಗಾಡಿನಲ್ಲಿ ವಾಸಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ