ಬಿಎಂಟಿಸಿ ಮಾತ್ರವಲ್ಲ ನಮ್ಮ ಮೆಟ್ರೋ ಕೂಡ ಫುಲ್ ರಶ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ರಶ್ ವಿಡಿಯೋ
ನಮ್ಮ ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ನಮ್ಮ ಮೆಟ್ರೋ ಜಾರಿಗೆ ಬಂದಿತು. ಸಿಲಿಕಾನ್ ಸಿಟಿಯಲ್ಲಿ ನಿತ್ಯ ಲಕ್ಷಾಂತರ ಮಂದಿಗೆ ವೇಗದ ಸಾರಿಗೆ ನೀಡುತ್ತಿರುವ ಒಂದೇ ಒಂದು ಸಂಸ್ಥೆ ಎಂದರೆ ಅದು ‘ನಮ್ಮ ಮೆಟ್ರೋ’ ಮಾತ್ರ. ನಗರದ ಜನಸಾಮಾನ್ಯರು ನಮ್ಮ ಮೆಟ್ರೋ ಸೇವೆಯನ್ನು ಸದುಪಯೋಗ ಮಾಡಿಕೊಳ್ತಾರೆ. ಹೀಗಾಗಿ ಸಾಕಷ್ಟು ಜನ ತಮ್ಮ ಮನೆಯಲ್ಲಿದ್ದ ಸ್ವಂತ ವಾಹನಗಳನ್ನು ಬಿಟ್ಟು, ಕೆಲವೇ ಕೆಲವು ನಿಮಿಷಯಗಳಲ್ಲಿ ತಾವು ಹೋಗಬೇಕಾದ ಸ್ಥಳಕ್ಕೆ ತಲುಪುತ್ತಾರೆ.
Bangalore guys used to laugh on Mumbai locals till the time they got their own public transport 🙂 pic.twitter.com/pyo83nYwN1
— Gabbar (@GabbbarSingh) October 26, 2023
ಹೀಗಾಗಿ ನಮ್ಮ ಮೆಟ್ರೋ ಕಡೆ ಮುಖ ಮಾಡಿದ್ದಾರೆ ಸಿಲಿಕಾನ್ ಸಿಟಿ ಜನ. ಇದೀಗ ಸಾಮಾಜಿಕ ಜಾಲತಾಣಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ನಾವೆಲ್ಲರೂ ಬಿಎಂಟಿಸಿ ಬಸ್ಸುಗಳು ಹೆಚ್ಚಿನ ಜನಸಂದಣಿಯಿಂದ ಕೂಡಿರುವುದನ್ನು ನೋಡಿದ್ದೇವೆ. ಆದರೆ ನಮ್ಮ ಮೆಟ್ರೋದಲ್ಲಿ ಅತೀ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿರುವುದನ್ನು ನೋಡಿದ್ದೀರಾ? ಹೌದು, ಇತ್ತೀಚೆಗೆ ನೇರಳೆ ಬಣ್ಣದ ನಮ್ಮ ಮೆಟ್ರೋ ರೈಲಿನಲ್ಲಿ ವಿಪರೀತ ರಶ್ ಆಗಿರೋ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಮೆಟ್ರೋ ರೈಲನ್ನು ಮುಂಬೈ ಲೋಕಲ್ ಟ್ರೈನ್ಗೆ ಹೋಲಿಸಿ ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ತುಕಾಲಿ ಸಂತೂಗೆ ಸಿಕ್ತು ಬಿಗ್ ಮೈಕ್; ಡ್ರೋನ್ ಪ್ರತಾಪ್ ಹೆಸರು ಹೇಳ್ತಿದ್ದಂತೆ ಗಪ್ ಚುಪ್ ಆಗಿದ್ದೇಕೆ?
ಚಲ್ಲಘಟ್ಟ ಮತ್ತು ವೈಟ್ಫೀಲ್ಡ್ಗೆ ಸಂಪರ್ಕಿಸುವ ರೈಲಿಗೆ ಚಾಲನೆ ನೀಡಲಾಯಿತು. ಇದರ ಬೆನ್ನಲ್ಲೇ ಪ್ರಯಾಣ ಆರಂಭಿಸಿದ ರೈಲುಗಳ ಬೋಗಿಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯರ ಬೋಗಿಯಲ್ಲಿ ಕಂಡುಬಂದ ರಶ್ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಇನ್ನೂ ವೈರಲ್ ಆದ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅದರ ಜೊತೆಗೆ ‘ಅರೇ ಇದು ನಮ್ಮ ಮೆಟ್ರೋನಾ ಅಥವಾ ಮುಂಬೈ ಲೋಕಲ್ ಟ್ರೈನ್ನಾ’. ಇದು ಸಿಲಿಕಾನ್ ಸಿಟಿಯ ಸ್ಪಿರಿಟ್ ಎಂದು ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ