newsfirstkannada.com

500ನೇ ಅಂತರಾಷ್ಟ್ರೀಯ ಪಂದ್ಯ.. ಶತಕ ಸಿಡಿಸಿ ಇತಿಹಾಸ ಬರೆದ ಕಿಂಗ್​ ಕೊಹ್ಲಿ

Share :

21-07-2023

    500ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಕೊಹ್ಲಿ ಸಾಧನೆ

    ಟೆಸ್ಟ್​ನಲ್ಲಿ 29ನೇ ಶತಕ ಸಿಡಿಸಿ ಕೊಹ್ಲಿ ಬರೆದ್ರು ಇತಿಹಾಸ

    ವಿರಾಟ್​​ ಕೊಹ್ಲಿ ಸಾಧನೆಗೆ ಇಡೀ ಕ್ರೀಡಾ ಜಗತ್ತು ಫಿದಾ!

ಸದ್ಯ ಟ್ರಿನಿಡಾಡ್‌ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​ ಮಧ್ಯೆ ನಡೆಯುತ್ತಿರೋ 2ನೇ ಟೆಸ್ಟ್​ ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡದ ಪರ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ಶತಕ ಸಿಡಿಸಿ ದಾಖಲೆ ಬರೆದರು.

ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದ ವಿರಾಟ್​​ ಕೊಹ್ಲಿ ಜವಾಬ್ದಾರಿಯುತ ಆಟವಾಡಿದ್ರು. ತನ್ನ ಇನ್ನಿಂಗ್ಸ್​ ಉದ್ಧಕ್ಕೂ ವೆಸ್ಟ್​ ಇಂಡೀಸ್​ ಬೌಲರ್ಸ್​ ಬೆಂಡೆತ್ತಿದ್ರು.

ಸದ್ಯ 187 ಬಾಲ್​ ಎದುರಿಸಿದ ಕೊಹ್ಲಿ 11 ಫೋರ್​ ಸಮೇತ 110 ರನ್​ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್​ನಲ್ಲಿ ತನ್ನ 29ನೇ ಶತಕವನ್ನು ಸಿಡಿಸಿದ್ದಾರೆ. ಕೊಹ್ಲಿ ತನ್ನ ಇಂಟರ್​ನ್ಯಾಷನಲ್​ ಕರಿಯರ್​ನಲ್ಲಿ ಸಿಡಿಸಿದ 76ನೇ ಶತಕ ಇದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

500ನೇ ಅಂತರಾಷ್ಟ್ರೀಯ ಪಂದ್ಯ.. ಶತಕ ಸಿಡಿಸಿ ಇತಿಹಾಸ ಬರೆದ ಕಿಂಗ್​ ಕೊಹ್ಲಿ

https://newsfirstlive.com/wp-content/uploads/2023/07/Kohli-Century.jpg

Load More