newsfirstkannada.com

Virat Kohli: ಕೊಹ್ಲಿ ಕಂಡು ಮೈದಾನದತ್ತ ಬಂದ ಅಭಿಮಾನಿ.. ಆದರೆ ಈತ ಪಾಲೆಸ್ಟೈನಿ ಅಲ್ವಂತೆ!

Share :

19-11-2023

    ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯದ ವೇಳೆ ಭದ್ರತಾ ಲೋಪ

    ಕೊಹ್ಲಿ ಕಂಡು ಮೈದಾನದತ್ತ ಓಡೋಡಿ ಬಂದ ಪಕ್ಕಾ ಅಭಿಮಾನಿ

    ವಿರಾಟ್​ನನ್ನು ಕಂಡು ಬಿಗಿದಪ್ಪಿದ ಅಭಿಮಾನಿ.. ಮುಂದೇನಾಯ್ತು?

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಂದ್ಯದ ವೇಳೆ ಭದ್ರತಾ ಲೋಪವೊಂದು ಎದುರಾಗಿದೆ. ಕೊಹ್ಲಿ ಮತ್ತು ರಾಹುಲ್​ ಬ್ಯಾಟಿಂಗ್​ ವೇಳೆ ಅಭಿಮಾನಿಯೊಬ್ಬ ಮೈದಾನದೊಳಕ್ಕೆ ನುಗ್ಗಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಾಲೆಸ್ತೀನ್​ ಅಭಿಮಾನಿಯೊಬ್ಬ ವಿರಾಟ್​ ಕೊಹ್ಲಿಯನ್ನು ಕಂಡು ಮೈದಾನಕ್ಕೆ ನುಗ್ಗಿದ್ದಾನೆ.
ಅಂದಹಾಗೆಯೇ ಈತ ಆಸ್ಟ್ರೇಲಿಯಾ ದೇಶದವನಾಗಿದ್ದು, ಪಾಲೆಸ್ಟೈನಿ​ ಅಭಿಮಾನಿಯಂತೆ ಈ ಕಾರಣಕ್ಕೆ ವಿರಾಟ್​ ಕೊಹ್ಲಿಯನ್ನು ಕಂಡು ಮೈದಾನಕ್ಕೆ ನುಗ್ಗಿದ್ದಾನೆ.
ಕೆ.ಎಲ್​ ರಾಹುಲ್​ ಮತ್ತು ವಿರಾಟ್​ ಬ್ಯಾಟಿಂಗ್​ ಮಾಡುವ ವೇಳೆ ನೇರವಾಗಿ ಬಂದ ಅಭಿಮಾನಿ ಕೊಹ್ಲಿಯನ್ನು ಅಪ್ಪಿ ಹಿಡಿದಿದ್ದಾನೆ. ಸದ್ಯ ಈ ದೃಶ್ಯ ಎಕ್ಸ್​ನಲ್ಲಿ ಹರಿದಾಡುತ್ತಿದೆ.

ಆರ್ಧ ಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತವನ್ನು ಪೇರಿಸಲು ಮುಂದಾಗಿದ್ದ ವಿರಾಟ್​​ ಕೊಹ್ಲಿ ಔಟಾಗಿದ್ದಾರೆ. ಆಸೀಸ್​ ನಾಯಕದ ಎಸೆತಕ್ಕೆ ವಿಕೆಟ್​ ಒಪ್ಪಿಸಿದ್ದಾರೆ.
ಅರ್ಧ ಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತವನ್ನು ಪೇರಿಸಲು ಮುಂದಾಗಿದ್ದ ವಿರಾಟ್​​ ಕೊಹ್ಲಿ ಔಟಾದರು. ಆಸೀಸ್​ ನಾಯಕದ ಎಸೆತಕ್ಕೆ ವಿಕೆಟ್​ ಒಪ್ಪಿಸಿದ್ದರು
ಕೊಹ್ಲಿ 63 ಎಸೆತಕ್ಕೆ 54 ರನ್​ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೆ ಯಾವುದೇ ಸಿಕ್ಸ್​ ಬಾರಿಸದ ಜಾಗರೂಕತೆಯಿಂದ ಆಟವಾಡುತ್ತಿದ್ದ ಕೊಹ್ಲಿಗೆ ಅದೃಷ್ಟ ಕೈ ಕೊಟ್ಟಿದೆ. ಕಮಿನ್ಸ್​ ಎಸೆತಕ್ಕೆ ಬ್ಯಾಟ್​ಗೆ ತಾಗಿದ ಚೆಂಡು ನೇರವಾಗಿ ವಿಕೆಟ್​ಗೆ ಬಡಿದಿದೆ. ಹೀಗಾಗಿ ವಿರಾಟ್​ ವಿಕೆಟ್​ ಉರುಳಿದೆ.

https://newsfirstlive.com/wp-content/uploads/2023/11/IND-2-1.jpg

Load More