ಪಾಕ್ ವಿರುದ್ಧ ಟೀಂ ಇಂಡಿಯಾಗೆ ಮಹತ್ವದ ಪಂದ್ಯ
ಮಹತ್ವದ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ಈ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಏನಂದ್ರು?
ಇತ್ತೀಚೆಗೆ ಪಾಕ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಇದಕ್ಕೆ ಕಾರಣ ಟೀಂ ಇಂಡಿಯಾದ ಕಿಂಗ್ ಕೊಹ್ಲಿ ಮತ್ತು ಸ್ಟಾರ್ ಪ್ಲೇಯರ್ ಕನ್ನಡಿಗ ಕೆ.ಎಲ್ ರಾಹುಲ್ ಸಿಡಿಸಿದ ಸಿಡಿಲಬ್ಬರದ ಶತಕಗಳು. ಅದರಲ್ಲೂ ಕಿಂಗ್ ಕೊಹ್ಲಿಯ ರಣಾರ್ಭಟ ಹೇಗಿತ್ತು ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ವಿರಾಟ್ ಅರ್ಧಶತಕ ಪೂರೈಸಿದ್ದು 55 ಎಸೆತಗಳಲ್ಲಿ. ಹಾಫ್ ಸೆಂಚುರಿಯಿಂದ ಸೆಂಚುರಿಗೆ ತಲುಪಿದ್ದು ಜಸ್ಟ್ 29 ಎಸೆತಗಳಲ್ಲಿ. ಅಂದ್ರೆ ಮಾಡ್ರನ್ ಡೇ ಕ್ರಿಕೆಟ್ ದೊರೆ ಶತಕ ಸಾಧನೆ ಮಾಡಿದ್ದು ಕೇವಲ 84 ಎಸೆತಗಳಲ್ಲಿ.
ಇನ್ನು, ಶತಕ ಸಿಡಿಸಿದ ಕೊಹ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತಾಡಿದ ಕೊಹ್ಲಿ, ನನ್ನ ಶತಕದ ಬಗ್ಗೆ ನನಗೆ ಖುಷಿ ಇದೆ. ಟೀಂ ಇಂಡಿಯಾಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲೂ ನಾನು ಸಿದ್ಧನಿದ್ದೇನೆ ಎಂದರು.
ಕೆ.ಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ನನ್ನ ಜಾಬ್ ಕೇವಲ ಸ್ಟ್ರೈಕ್ ರೊಟೇಟ್ ಮಾಡುವುದಾಗಿತ್ತು. ನಾನು ಯಾವಾಗಲೂ ಈಸಿ ರನ್ಸ್ಗಾಗಿ ಎದುರು ನೋಡುತ್ತೇನೆ. ಡಬಲ್ಸ್ ತೆಗೆಯುವುದು ಸುಲಭ ಎಂದರು.
ಆ ಶಾಟ್ಗೊಂದು ರೆಸ್ಪೆಕ್ಟ್ ಇದೆ ಎಂದ ಕೊಹ್ಲಿ
ನನ್ನದು ಶತಕ ಆದಾಗ ಒಂದು ಶಾಟ್ ಹೊಡೆದಿದ್ದೆ. ಆ ಶಾಟ್ಗೊಂದು ರೆಸ್ಪೆಕ್ಟ್ ಇದೆ. ನಾನು, ಕೆ.ಎಲ್ ರಾಹುಲ್ ಇಬ್ಬರು ಹಳೇ ಸ್ಟೈಲ್ ಕ್ರಿಕೆಟರ್ಸ್. ಯಾವುದೇ ಎಕ್ಸ್ಪರಿಮೆಂಟ್ ಮಾಡೋದಿಲ್ಲ. ಕೇವಲ ಸ್ಟ್ರೈಕ್ ರೊಟೇಟ್ ಮಾಡುತ್ತಾ ರನ್ ಗಳಿಸಲು ನೋಡುತ್ತೇವೆ ಎಂದು ಹೇಳಿದರು.
ನನಗೂ 35 ವರ್ಷ ಆಗಲಿದೆ. ಶ್ರೀಲಂಕಾ ವಿರುದ್ಧ ಹೇಗೆ ಆಡೋದು ಎಂಬ ಚಿಂತೆ ಇತ್ತು. ನಾನು 100 ಟೆಸ್ಟ್ ಆಡಿದ್ದೇನೆ. ಆದ್ರೂ ಈ ಅನುಭವ ನನಗೆ ಶಕ್ತಿ ಕೊಡಲಿದೆ ಎಂದು ಸ್ಮೈಲ್ ಕೊಟ್ಟರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್