newsfirstkannada.com

ಬರೋಬ್ಬರಿ 8 ಫೋರ್​​.. 50 ರನ್​ ಚಚ್ಚಿದ ಕಿಂಗ್​ ಕೊಹ್ಲಿ ಆಟ ಹೇಗಿತ್ತು ಗೊತ್ತಾ..?

Share :

02-11-2023

    ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್​​ ಟೂರ್ನಿ

    ಇಂದು ಭಾರತ, ಶ್ರೀಲಂಕಾ ತಂಡಗಳು ಮುಖಾಮುಖಿ

    ಮತ್ತೊಂದು ಅರ್ಧಶತಕ ಸಿಡಿಸಿದ ವಿರಾಟ್​ ಕೊಹ್ಲಿ..!

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​​ ಟೂರ್ನಿ ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ತಂಡ ಮುಖಾಮುಖಿ ಆಗಿವೆ.

ಟಾಸ್​​ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಟೀಂ ಇಂಡಿಯಾ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 4 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.

ಇದಾದ ಬಳಿಕ ಒನ್​ ಡೌನ್​ ಬ್ಯಾಟರ್​ ಆಗಿ ಕ್ರೀಸ್​ ಬಂದ ಚೇಸಿಂಗ್​​ ಮಾಸ್ಟರ್​ ಕಿಂಗ್​ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಕೇವಲ 52 ಬಾಲ್​ನಲ್ಲಿ 8 ಫೋರ್​ ಸಮೇತ 50 ರನ್​ ಚಚ್ಚಿದ್ರು. ಇವರಿಗೆ ಶುಭ್ಮನ್​ ಗಿಲ್​ ಕೂಡ ಸಾಥ್​ ಕೊಟ್ಟರು.

ಇನ್ನು, ಐಸಿಸಿ ಏಕದಿನ ವಿಶ್ವಕಪ್​ನಲ್ಲೇ ಅತೀ ಹೆಚ್ಚು ಎಂದರೆ 13 ಅರ್ಧಶತಕಗಳು ಸಿಡಿಸಿದ ವಿಶ್ವದ 2ನೇ ಬ್ಯಾಟರ್​ ಕೊಹ್ಲಿ ಆಗಿದ್ದಾರೆ. ಇವರು ಆಡಿದ 33 ಇನ್ನಿಂಗ್ಸ್​​ನಲ್ಲಿ 13 ಅರ್ಧಶತಕಗಳು ಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 8 ಫೋರ್​​.. 50 ರನ್​ ಚಚ್ಚಿದ ಕಿಂಗ್​ ಕೊಹ್ಲಿ ಆಟ ಹೇಗಿತ್ತು ಗೊತ್ತಾ..?

https://newsfirstlive.com/wp-content/uploads/2023/11/Kohli_Fifty.jpg

Load More