newsfirstkannada.com

ಬರೋಬ್ಬರಿ 2 ಶತಕ, 5 ಅರ್ಧಶತಕ.. ವಿಶ್ವಕಪ್​​ನಲ್ಲಿ ಹೊಸ ದಾಖಲೆ ಬರೆದ ಕಿಂಗ್​​ ಕೊಹ್ಲಿ!

Share :

12-11-2023

    ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್​​ ಟೂರ್ನಿ

    ಲೀಗ್​​ ಹಂತದ ಕೊನೇ ಪಂದ್ಯದಲ್ಲಿ ನೆದರ್ಲ್ಯಾಂಡ್​, ಭಾರತ!

    ನೆದರ್ಲ್ಯಾಂಡ್​ ಬೌಲರ್​​ಗಳ ​ಬೆಂಡೆತ್ತಿದ ವಿರಾಟ್​​ ಕೊಹ್ಲಿ..!

ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​​ ಲೀಗ್​​ ಹಂತದ ಕೊನೇ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲ್ಯಾಂಡ್​​ ತಂಡಗಳು ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುತ್ತಿರೋ ಟೀಂ ಇಂಡಿಯಾದ ಪರ ಓಪನರ್​ ಆಗಿ ಬಂದ ಶುಭ್ಮನ್​ ಗಿಲ್​​ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಇವರು ಔಟಾದ ಬಳಿಕ ಕ್ರೀಸ್​ಗೆ ಬಂದ ಕಿಂಗ್​ ವಿರಾಟ್​ ಕೊಹ್ಲಿ ಕೂಡ ನೆದರ್ಲ್ಯಾಂಡ್ ತಂಡದ ಬೌಲರ್​​ಗಳ ಬೆಂಡೆತ್ತಿದ್ರು.

ಇನ್ನಿಂಗ್ಸ್​ ಉದ್ಧಕ್ಕೂ 100ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ. ಬರೋಬ್ಬರಿ 5 ಫೋರ್​, 1 ಸಿಕ್ಸರ್​​ ಸಿಡಿಸಿದ್ರು. ಈ ಮೂಲಕ ವಿಶ್ವಕಪ್​ನಲ್ಲಿ ಅದೂ ಒಂದೇ ಟೂರ್ನಿಯಲ್ಲಿ 5 ಅರ್ಧಶತಕ ಸಿಡಿಸಿದ ಆಟಗಾರ ಎಂದು ಕೊಹ್ಲಿ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 2 ಶತಕ, 5 ಅರ್ಧಶತಕ.. ವಿಶ್ವಕಪ್​​ನಲ್ಲಿ ಹೊಸ ದಾಖಲೆ ಬರೆದ ಕಿಂಗ್​​ ಕೊಹ್ಲಿ!

https://newsfirstlive.com/wp-content/uploads/2023/11/KohliFifty.jpg

Load More