newsfirstkannada.com

Watch: ಮೊದಲ ಟೆಸ್ಟ್​ನಲ್ಲಿ ವಿರಾಟ್ ಸಖತ್ ಬಿಂದಾಸ್.. ರನ್​​ ಮಷಿನ್​​​ ಕೊಹ್ಲಿಯ ಈ ಡ್ಯಾನ್ಸ್​ ನೀವು ನೋಡಲೇಬೇಕು..!

Share :

15-07-2023

    ಟೆಸ್ಟ್​ ಪಂದ್ಯದ ವೇಳೆ ಕೊಹ್ಲಿ ಮಸ್ತ್ ಮಸ್ತ್ ಡ್ಯಾನ್ಸ್​..!

    ಮೊದಲ ಪಂದ್ಯ ಗೆದ್ದು ಬೀಗಿರುವ ಟೀಂ ಇಂಡಿಯಾ

    ರೋಹಿತ್ ಪಡೆಗೆ ಒಂದು ಇನ್ನಿಂಗ್ಸ್​, 141 ರನ್​ಗಳ ಗೆಲುವು

ವೆಸ್ಟ್​ ವಿಂಡೀಸ್ ವಿರುದ್ಧ ಜುಲೈ 12 ರಿಂದ ಮೊದಲ ಟೆಸ್ಟ್​ ಆರಂಭವಾಗಿತ್ತು. ಭರ್ಜರಿ ಪ್ರದರ್ಶನ ತೋರಿದ ರೋಹಿತ್ ಪಡೆ, ಮೂರೇ ದಿನದಲ್ಲಿ ಗೆಲುವು ಸಾಧಿಸಿ, 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ವಿಶೇಷ ಅಂದರೆ ಮೊದಲ ಟೆಸ್ಟ್​ ಪಂದ್ಯವನ್ನು ಟೀಂ ಇಂಡಿಯಾ ಹುಲಿಗಳು ಎಂಜಾಯ್ ಮಾಡುತ್ತ ಆಡಿದರು. ಮೈದಾನದಲ್ಲಿ ತಮಾಷೆಗಳನ್ನು ಮಾಡುತ್ತ ಫುಲ್ ಖುಷ್ ಖುಷ್ ಆಗಿ ವಿಂಡೀಸ್​ ತಂಡವನ್ನು ಮಣಿಸಿದರು. ಅದರಲ್ಲೂ ವಿರಾಟ್​ ಕೊಹ್ಲಿ, ಡ್ಯಾನ್ಸ್​ ಮಾಡಿರುವ ವಿಡಿಯೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೊಹ್ಲಿಯ ಡ್ಯಾನ್ಸ್​ ನೋಡಿದ ವಿರಾಟ್ ಅಭಿಮಾನಿಗಳು ಫುಲ್ ಬಿದ್ದುಬಿದ್ದು ನಕ್ಕಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ವಿರಾಟ್​, ಡ್ಯಾನ್ಸ್​ ಮಾಡುತ್ತ ಮೈದಾನದಲ್ಲಿ ಮಲಗಿ ವಿಚಿತ್ರವಾಗಿ ಅಭಿಮಾನಿಗಳನ್ನು ನಗಿಸಿದ್ದಾರೆ. ಅಂದ್ಹಾಗೆ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್​ ವಿಂಡೀಸ್, 150 ರನ್​ಗಳಿಸಿ ಔಟ್ ಆಗಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ, 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 421 ರನ್​​​ ಗಳಿಸಿ ಡಿಕ್ಲೈರ್ ಮಾಡಿತ್ತು. ಕಠಿಣ ಸವಾಲನ್ನು ಬೆನ್ನುಹತ್ತಿದ್ದ ವಿಂಡೀಸ್, ಎರಡನೇ ಇನ್ನಿಂಗ್ಸ್​ನಲ್ಲಿ 130 ರನ್​ಗಳಿಸಿ ಸೋಲಿಗೆ ಶರಣಾಯ್ತು. ಈ ಮೂಲಕ ಭಾರತ ತಂಡವು ಮೊದಲ ಟೆಸ್ಟ್​ ಅನ್ನು ಒಂದು ಇನ್ನಿಂಗ್ಸ್​ ಹಾಗೂ 141 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಮೊದಲ ಟೆಸ್ಟ್​ನಲ್ಲಿ ವಿರಾಟ್ ಸಖತ್ ಬಿಂದಾಸ್.. ರನ್​​ ಮಷಿನ್​​​ ಕೊಹ್ಲಿಯ ಈ ಡ್ಯಾನ್ಸ್​ ನೀವು ನೋಡಲೇಬೇಕು..!

https://newsfirstlive.com/wp-content/uploads/2023/07/KOHLI-9.jpg

Load More