newsfirstkannada.com

ಬಲಿಷ್ಠ ವಿಶ್ವಕಪ್ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ.. ರೋಹಿತ್​​ ಅಲ್ಲ, ಕೊಹ್ಲಿಯೇ ಕ್ಯಾಪ್ಟನ್​​!

Share :

13-11-2023

    ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್​​ ಟೂರ್ನಿ

    ಬಲಿಷ್ಠ ವಿಶ್ವಕಪ್​​ ತಂಡ ಪ್ರಕಟಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ

    ರೋಹಿತ್​​ಗಿಲ್ಲ ಸ್ಥಾನ, ಕಿಂಗ್​​ ವಿರಾಟ್​ ಕೊಹ್ಲಿಗೆ ನಾಯಕತ್ವ!

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್​​ ಟೂರ್ನಿ ಲೀಗ್​ ಹಂತ ಮುಗಿದಿದೆ. ಇನ್ನೇನು 15ನೇ ತಾರೀಕಿನಿಂದಲೇ ವಿಶ್ವಕಪ್​ ಸೆಮಿ ಫೈನಲ್​​ ಶುರುವಾಗಲಿದೆ. ಈ ಮಧ್ಯೆ ಕ್ರಿಕೆಟ್​ ಆಸ್ಟ್ರೇಲಿಯಾ ಬಲಿಷ್ಠ ವಿಶ್ವಕಪ್​​ ತಂಡ ಪ್ರಕಟಿಸಿದೆ. 12 ಆಟಗಾರರ ಟೀಂ ಪ್ರಕಟವಾಗಿದ್ದು, ತಂಡದಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೇ ಇಲ್ಲ ಎಂಬುದು ಎಚ್ಚರಿ.

ಇನ್ನು, ವಿಶೇಷ ಎಂದರೆ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಅವರಿಗೆ ನಾಯಕತ್ವ ನೀಡಲಾಗಿದೆ. ಕಿಂಗ್​​ ಕೊಹ್ಲಿ ಸೇರಿದಂತೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಕೂಡ ತಂಡದಲ್ಲಿದ್ದಾರೆ.

ಬಲಿಷ್ಠ ವಿಶ್ವಕಪ್​​ ತಂಡ ಹೀಗಿದೆ..!

  • ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ)
  • ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
  • ರಚಿನ್ ರವೀಂದ್ರ (ನ್ಯೂಜಿಲೆಂಡ್)
  • ವಿರಾಟ್ ಕೊಹ್ಲಿ (ಭಾರತ)
  • ಏಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ)
  • ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)
  • ಮಾರ್ಕೊ ಯಾನ್ಸೆನ್ (ದಕ್ಷಿಣ ಆಫ್ರಿಕಾ)
  • ರವೀಂದ್ರ ಜಡೇಜಾ (ಭಾರತ)
  • ಮೊಹಮ್ಮದ್ ಶಮಿ (ಭಾರತ)
  • ಆಡಮ್ ಝಂಪಾ (ಆಸ್ಟ್ರೇಲಿಯಾ)
  • ಜಸ್ಪ್ರೀತ್ ಬುಮ್ರಾ (ಭಾರತ)
  • ದಿಲ್ಶನ್ ಮಧುಶಂಕ (ಶ್ರೀಲಂಕಾ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಲಿಷ್ಠ ವಿಶ್ವಕಪ್ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ.. ರೋಹಿತ್​​ ಅಲ್ಲ, ಕೊಹ್ಲಿಯೇ ಕ್ಯಾಪ್ಟನ್​​!

https://newsfirstlive.com/wp-content/uploads/2023/11/Kohli-Captain.jpg

Load More