ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ
ಟೀಂ ಇಂಡಿಯಾದ ಕಿಂಗ್ ಕೊಹ್ಲಿ ಲೀಡಿಂಗ್ ಸ್ಕೋರರ್..!
ಕೇವಲ 5 ಪಂದ್ಯಗಳಲ್ಲಿ ದಾಖಲೆ ರನ್ ಗಳಿಸಿದ ವಿರಾಟ್
ಇತ್ತೀಚೆಗೆ ಧರ್ಮಶಾಲಾ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ತಾನು ಎದುರಿಸಿದ 104 ಎಸೆತಗಳಲ್ಲಿ ಕೊಹ್ಲಿ ಬರೋಬ್ಬರಿ 8 ಫೋರ್, 2 ಸಿಕ್ಸರ್ನೊಂದಿಗೆ 95 ರನ್ ಸಿಡಿಸಿದ್ದರು. ಇದಕ್ಕೂ ಮುನ್ನ ನಡೆದಿದ್ದ ಬಾಂಗ್ಲಾ ವಿರುದ್ಧ 103 ರನ್, ಪಾಕ್ ವಿರುದ್ಧ 16, ಅಫ್ಘಾನ್ ವಿರುದ್ಧ ಅಜೇಯ 55, ಆಸ್ಟ್ರೇಲಿಯಾ ವಿರುದ್ಧ 85 ರನ್ ಸಿಡಿಸಿದ್ದಾರೆ. ಈ ಮೂಲಕ ಸದ್ಯದ ಸ್ಟ್ಯಾಟ್ಸ್ ಪ್ರಕಾರ ಕೊಹ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಲೀಡಿಂಗ್ ಸ್ಕೋರರ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಕೇವಲ 5 ಪಂದ್ಯಗಳಲ್ಲಿ ಬರೋಬ್ಬರಿ ಅರ್ಧಶತಕ, ಒಂದು ಶತಕದೊಂದಿಗೆ 354 ರನ್ ಗಳಿಸಿದ್ದಾರೆ. ಇವರ ಬ್ಯಾಟಿಂಗ್ ಆವರೇಜ್ 118ಕ್ಕೂ ಹೆಚ್ಚಿದೆ. ಸುಮಾರು 6 ಸಿಕ್ಸರ್, 29 ಫೋರ್ ಬಾರಿಸಿದ್ದಾರೆ.
ಡಿಕಾಕ್ 334, ರೋಹಿತ್ ಶರ್ಮಾ 311, ರಿಜ್ವಾನ್ 302, ರಾಚಿನ್ ರವೀಂದ್ರ 290 ರನ್ ಗಳಿಸಿ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ