newsfirstkannada.com

3 ಶತಕ.. 6 ಅರ್ಧಶತಕ.. ಬರೋಬ್ಬರಿ 20 ಗಂಟೆ ಬ್ಯಾಟಿಂಗ್​​.. ಹೊಸ ದಾಖಲೆ ಬರೆದ ಕೊಹ್ಲಿ!

Share :

20-11-2023

    ವಿಶ್ವಕಪ್​ ಫೈನಲ್​​ನಲ್ಲಿ ಟೀಂ ಇಂಡಿಯಾಗೆ ಸೋಲು

    ಟೀಂ ಇಂಡಿಯಾ ದಿಗ್ಗಜ ವಿರಾಟ್​ ಕೊಹ್ಲಿ ಹೊಸ ಸಾಧನೆ

    ಕ್ರೀಸ್​ನಲ್ಲಿ ಬರೋಬ್ಬರಿ 20 ಗಂಟೆ ಕಳೆದಿದ್ದ ಕಿಂಗ್​ ಕೊಹ್ಲಿ..!

ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ಮಹತ್ವದ ಟೂರ್ನಿಯಲ್ಲಿ ಲೀಡಿಂಗ್​ ಸ್ಕೋರರ್​ ಆಗಿ ಟೀಮ್​ ಇಂಡಿಯಾದ ದಿಗ್ಗಜ ವಿರಾಟ್​​ ಕೊಹ್ಲಿ ಹೊರಹೊಮ್ಮಿದ್ದಾರೆ. ಈ ಮೂಲಕ ಮ್ಯಾನ್​ ಆಫ್​​ ದಿ ಸೀರೀಸ್​​​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೌದು, ವಿರಾಟ್​​ ಕೊಹ್ಲಿ ತಾನು ಆಡಿದ 11 ಪಂದ್ಯಗಳಲ್ಲಿ ಬರೋಬ್ಬರಿ 765 ರನ್​ ಸಿಡಿಸಿದ್ದಾರೆ. ಅದರಲ್ಲೂ 9 ಸಿಕ್ಸರ್​​, 68 ಫೋರ್​ ಚಚ್ಚಿದ್ದಾರೆ. ಟೂರ್ನಿ ಉದ್ಧಕ್ಕೂ ಇವರ ಸ್ಟ್ರೈಕ್​ ರೇಟ್​​ 90ಕ್ಕೂ ಹೆಚ್ಚು ಇತ್ತು. ಜತೆಗೆ ಆವರೇಜ್​​​ 95ಕ್ಕೂ ಹೆಚ್ಚಿದೆ. ಇದಕ್ಕೆ ಕಾರಣ ಇಡೀ ಟೂರ್ನಿಯಲ್ಲೇ ಅತೀ ಹೆಚ್ಚು ಗಂಟೆ ಕ್ರೀಸ್​ನಲ್ಲಿ ಕೊಹ್ಲಿ ಕಳೆದದ್ದು.

ಬರೋಬ್ಬರಿ 19 ಗಂಟೆ 55 ನಿಮಿಷ ಅಂದರೆ ಸುಮಾರು 20 ಗಂಟೆಗಳ ಕಾಲ ವಿರಾಟ್​ ಕೊಹ್ಲಿ ಈ ಏಕದಿನ ವಿಶ್ವಕಪ್​​ನಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಇದು ವಿಶ್ವಕಪ್​ನಲ್ಲೇ ಒಂದು ಮಹತ್ತರ ಸಾಧನೆ ಆಗಿದೆ. ಈ ಮೂಲಕ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.

ಫೈನಲ್​​ನಲ್ಲಿ ಹೀನಾಯ ಸೋಲು

ಇತ್ತೀಚೆಗೆ ಅಹಮದಾಬಾದಿನ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್​​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಕ್ಯಾಪ್ಟನ್​ ರೋಹಿತ್​ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲೂ ಕೊಹ್ಲಿ 54 ರನ್​ ಸಿಡಿಸಿದ್ದರು. ಈ ಟೂರ್ನಿಯಲ್ಲಿ ಕೊಹ್ಲಿ 3 ಶತಕ, 6 ಅರ್ಧಶತಕ ಸಿಡಿಸಿದ್ದಾರೆ ಕೊಹ್ಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಶತಕ.. 6 ಅರ್ಧಶತಕ.. ಬರೋಬ್ಬರಿ 20 ಗಂಟೆ ಬ್ಯಾಟಿಂಗ್​​.. ಹೊಸ ದಾಖಲೆ ಬರೆದ ಕೊಹ್ಲಿ!

https://newsfirstlive.com/wp-content/uploads/2023/11/Kohli-20-hours-Batting.jpg

Load More