newsfirstkannada.com

ಕೊಹ್ಲಿ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಫುಡ್​ಗೆ ಸಖತ್‌ ಹೆಸರಿಡ್ತಿದ್ದ ಯುವರಾಜ್ ಸಿಂಗ್.. ಏನಂತಿದ್ರು?

Share :

04-11-2023

    ಇಂಗ್ಲೆಂಡ್ ವಿರುದ್ಧ 6 ಎಸೆತಕ್ಕೆ 6 ಸಿಕ್ಸರ್ ಸಿಡಿಸಿದ್ದ ಕಿಂಗ್ ಈಸ್ ಸಿಂಗ್​

    ಯುವರಾಜ್​ ಸಿಂಗ್ ​ಟೀಮ್ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್​ಮನ್

    ವಿರಾಟ್ ಕೊಹ್ಲಿ ಆರಂಭದಲ್ಲಿ ಯುವರಾಜ್ ಸಿಂಗ್ ಜೊತೆ ತಂಗುತ್ತಿದ್ದರು

ಯುವರಾಜ್ ಸಿಂಗ್ ಆನ್​ಫೀಲ್ಡ್​ನ ಅಪ್ರತಿಮ ಹೋರಾಟಗಾರ. ಆದ್ರೆ, ಇದೇ ಯುವರಾಜ್, ಊಟ ತಿಂದ್ಮೇಲೆ ಹೆಸರಿಡೋದ್ರಲ್ಲಿ ನಿಸ್ಸೀಮಾ. ಈ ಕುರಿತ ಫನ್ನಿ ಕಥೆ ಇಲ್ಲಿದೆ.

ಯುವರಾಜ್ ಸಿಂಗ್.. ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್​​ ಸಿಂಗ್. ಕ್ಯಾನ್ಸರ್​ ಎಂಬ ಮಹಾಮಾರಿಯನ್ನೇ ಗೆದ್ದು ಬಂದ ಧೀರ. ಆನ್​ಫೀಲ್ಡ್​ನಲ್ಲಿ ವೀರ ಸೈನಿಕನಂತೆ ಹೋರಾಡುವ ಈತನ ಜೀವನ ನಿಜಕ್ಕೂ ರೋಮಾಂಚನಕಾರಿ. ಆದ್ರೆ, ಇಂಥಹ ಸಿರೀಯಸ್ ಕ್ರಿಕೆಟರ್​​​​​, ಆಫ್ ದಿ ಫೀಲ್ಡ್​ನಲ್ಲಿ ಫನ್ನಿ. ಇಂಟ್ರೆಸ್ಟಿಂಗ್ ಅಂದ್ರೆ, ಯುವರಾಜ್ ತಿನ್ನೋಕೆ ಎಂದು ಫುಡ್ ಆರ್ಡರ್​ ಮಾಡೋರೇ ಅಲ್ಲ.

ಅಂದ್ಹಾಗೆ ವಿರಾಟ್​ ಕೊಹ್ಲಿಯ ಆರಂಭಿಕ ದಿನಗಳಲ್ಲಿ ಯುವಿ ಜೊತೆ ತಂಗುತ್ತಿದ್ರು. ಈ ವೇಳೆ ಚೀಕು, ಸ್ವಲ್ಪ ಫುಡ್ ಆರ್ಡರ್​ ಮಾಡುವಂತೆ ಕೊಹ್ಲಿಗೆ ಹೇಳ್ತಿದ್ರು. ನೀವು ಏನು ತಿನ್ನುತ್ತೀರಾ ಎಂದು ಕೇಳಿದ್ರೆ, ಏನಾದರೂ ಮಾಡು ಎಂದು ಮರು ಉತ್ತರ ನೀಡ್ತಿದ್ರು. ತನಗೆ ಬೇಕಾದುದ್ದು ಒಮ್ಮೆಯೂ ಹೇಳದ ಯುವರಾಜ್, ವಿರಾಟ್​ ಆರ್ಡರ್​ ಮಾಡಿದ ಆಹಾರವನ್ನೇ ತಿಂದು ಬಳಿಕ ಇದೊಂದು ಆಹಾರವಾ ಎಂದು ಟೀಕಿಸ್ತಿದ್ರಂತೆ. ಇದು ಒಂದಲ್ಲ.. ಎರಡಲ್ಲ.. ಪ್ರತಿ ಬಾರಿಯು ರಿಪೀಟ್ ಆಗ್ತಿತ್ತಂತೆ. ಈ ವಿಚಾರವನ್ನ ಸ್ವತಃ ವಿರಾಟ್​ ಕೊಹ್ಲಿಯೇ ಬಿಚ್ಚಿಟ್ಟಿದ್ದಾರೆ.

​ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಫುಡ್​ಗೆ ಸಖತ್‌ ಹೆಸರಿಡ್ತಿದ್ದ ಯುವರಾಜ್ ಸಿಂಗ್.. ಏನಂತಿದ್ರು?

https://newsfirstlive.com/wp-content/uploads/2023/11/YUVARAJ_SINGH-1.jpg

Load More