Advertisment

RCB ಬಿಟ್ಟು ಬಂದ್ರೆ 30 ಕೋಟಿ ರೂಪಾಯಿ ನೀಡ್ತೇವೆ.. ಕೊಹ್ಲಿಗೆ ಬಿಗ್​ ಆಫರ್​ ನೀಡಿದ ಹರಾಜುದಾರ!

author-image
AS Harshith
Updated On
ಆರ್​​ಸಿಬಿಗೆ ಮತ್ತೆ ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಎಂದ ಬ್ಯಾಟಿಂಗ್​ ಕೋಚ್​​​.. ದೊಡ್ಡ ಹಿಂಟ್​​ ಕೊಟ್ಟಿದ್ದೇಕೆ?
Advertisment
  • ಕೊಹ್ಲಿಗೆ ಬಂತು ಬಿಗ್​ ಆಫರ್​.. ಆರ್​ಸಿಬಿ ಫ್ಯಾನ್ಸ್​​ಗೆ ಎಂಥಾ ಶಾಕ್​
  • ದೊಡ್ಡ ಮೊತ್ತಕ್ಕೆ ಖರೀದಿಸಲು ಪ್ಲಾನ್​ ಮಾಡಿದ್ದಾರೆ ಈ ಹರಾಜುದಾರ
  • ಕೊಹ್ಲಿ ಆರ್​ಸಿಬಿ ಬಿಟ್ಟು ಹೋಗ್ತಾರಾ? ಈ ಆಫರ್​ಗೆ ಮನಸೋಲ್ತಾರಾ?

ಐಪಿಎಲ್​ 2025ರ ಪಂದ್ಯಕ್ಕಾಗಿ ಕ್ರಿಕೆಟ್​ ಫ್ಯಾನ್ಸ್​ ಎದುರು ನೊಡುತ್ತಿದ್ದಾರೆ. ಅದರಲ್ಲೂ ಆರ್​ಸಿಬಿ ಮೇಲೆ ಎಲ್ಲರ ಕಣ್ಣಿಟ್ಟಿದೆ. ಈ ತಂಡದಲ್ಲಿ ಯಾರು ಉಳಿಯಲಿದ್ದಾರೆ? ಯಾರು ಹೊರ ಹೋಗಲಿದ್ದಾರೆ? ತಂಡದ ನಾಯಕತ್ವ ಬದಲಾಗಲಿದೆಯಾ? ಹೀಗೆ ನಾನಾ ಪ್ರಶ್ನೆಗಳು ಈಗಾಗಲೇ ಫ್ಯಾನ್ಸ್​ ಮನದಲ್ಲಿ ಮೂಡಿವೆ. ಆದರೆ ಹರಾಜುದಾರರೊಬ್ಬರು ಕಿಂಗ್​ ಕೊಹ್ಲಿಯೇ ಬಿಗ್​ ಆಫರ್​ ಮಾಡಿದ್ದು, ಬಂದ್ರೆ 30 ಕೋಟಿ ಕೊಡುತ್ತೇವೆ ಎಂದಿದ್ದಾರೆ!​​.

Advertisment

2025ರ ಹರಾಜುದಾರ ಹ್ಯೂ​ ಎಡ್ಮೀಡ್ಸ್​​ ಮಾಡಿರುವ ಕಾಮೆಂಟ್​ವೊಂದು ವೈರಲ್​ ಆಗಿದೆ. ಸದ್ಯ ಈ ಕುರಿತಾಗಿ ಬಾರಿ ಚರ್ಚೆ ನಡೆಯುತ್ತಿದೆ. 2025ರ ಮೆಗಾ ಹರಾಜಿನಲ್ಲಿ ಕೊಹ್ಲಿ ಬಂದ್ರೆ 30 ಕೋಟಿ ನೀಡಿ ಖರೀದಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಫ್ಯಾನ್ಸ್​ಗೆ ಬೇಸರದ ಸುದ್ದಿ! ಈ ಮೂವರನ್ನು ತಂಡದಿಂದ ಕೈ ಬಿಡೋದು ಪಕ್ಕನಾ?

ಕಿಂಗ್​ ಕೊಹ್ಲಿಗೆ ಆರ್​ಸಿಬಿ ಅಂದ್ರೆ ತವರು ಮನೆ. ನಾಯಕತ್ವದ ಜೊತೆಗೆ ಆರ್​ಸಿಬಿಯನ್ನು ಮುನ್ನಡೆಸಿಕೊಂಡ ಬಂದವರು ಇವರು. ಆದರೆ ಸದ್ಯ ನಾಯಕತ್ವದಲ್ಲಿ ಇಲ್ಲದಿದ್ದರು ತಂಡಕ್ಕೆ ಪ್ರಬಲ ಬ್ಯಾಟ್ಸ್​ಮನ್​ ಆಗಿ ಆಡುತ್ತಿದ್ದಾರೆ. ಗೆಲುವಿಗಾಗಿ ಹೋರಾಡುತ್ತಿದ್ದಾರೆ.

Advertisment

ಇದನ್ನೂ ಓದಿ: ಅಂದು ದ್ವಾರಕೀಶ್​​ ಕನಸಿನ ಮನೆ ಖರೀದಿಸಿದ್ದ ರಿಷಬ್​! ಇದುವರೆಗೂ ಅಲ್ಲಿಗೆ ಕಾಲಿಟ್ಟಿಲ್ಲವಂತೆ​! ಯಾಕೆ?

[caption id="attachment_80633" align="alignnone" width="800"]ಮಾಜಿ ಹರಾಜುದಾರ ಹ್ಯೂ​ ಎಡ್ಮೀಡ್ಸ್ ಮಾಜಿ ಹರಾಜುದಾರ ಹ್ಯೂ​ ಎಡ್ಮೀಡ್ಸ್[/caption]

ಇಂಥಾ ರನ್​ ಮೆಷಿನ್​ ಇರುವ ಆರ್​ಸಿಬಿ ತಂಡ 16 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತಿದೆ. ಆದರೆ ಇದನ್ನೆಲ್ಲಾ ಗಮನಿಸಿದ ಹರಾಜುದಾರ ಹ್ಯೂ​ ಎಡ್ಮೀಡ್ಸ್ ಕಾಮೆಂಟ್​ ಮಾಡಿದ್ದಾರೆ. ಕೊಹ್ಲಿ ಬಂದ್ರೆ 30 ಕೋಟಿ ಆಫರ್​ ಮಾಡೋದಾಗಿ ತಿಳಿಸಿದ್ದಾರೆ. ಸದ್ಯ ಈ ವಿಚಾರ ಆರ್​ಸಿಬಿ ಅಭಿಮಾನಿಗಳ ಮನದಲ್ಲಿ ಕೊಂಚ ನಡುಕ ಹುಟ್ಟಿಸಿದೆ.

Advertisment

ಇದನ್ನೂ ಓದಿ: ಸ್ಯಾಮ್​ಸಂಗ್​ ಕಡೆಯಿಂದ ಬಿಗ್ ಆಫರ್​​​; ​8.22 ಕೋಟಿ ರೂಪಾಯಿ ಗೆಲ್ಲುವ ಅವಕಾಶ! ಮಿಸ್​ ಮಾಡ್ಬೇಡಿ

ಇನ್ನು ಕೊಹ್ಲಿ ಅಪ್ಪಟ ಆರ್​ಸಿಬಿ ಆಟಗಾರ. ಇದುವರೆಗೆ ತಂಡವನ್ನು ಬದಲಾಯಿಸದ ಪ್ಲೇಯರ್​. ತಂಡದ ಜಯಕ್ಕಾಗಿ ನಿರಂತರ ಪರಿಶ್ರಮ ಹಾಕುತ್ತಾ ಬಂದಿದ್ದಾರೆ. ಆದರೆ ಕೊಹ್ಲಿ ಎಂಥಹದ್ದೇ ಆಫರ್​ ಬಂದರು ಆರ್​ಸಿಬಿ ತಂಡವನ್ನು ಬಿಟ್ಟುಕೊಡಲಾರರು ಎಂಬುದು ಅಭಿಮಾನಿಗಳ ನಂಬಿಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment