newsfirstkannada.com

ಏಕದಿನ ಕ್ರಿಕೆಟ್​ನಲ್ಲಿ ರೋಹಿತ್-ವಿರಾಟ್ ಜೋಡಿಯಿಂದ ಮತ್ತೊಂದು ಐತಿಹಾಸಿಕ ದಾಖಲೆ; ಏನದು..?

Share :

12-09-2023

    ಏಷ್ಯಾಕಪ್​​ನಲ್ಲಿ ಮಳೆ ಬಂದರೂ ದಾಖಲೆಗಳಿಗೆ ಬರ ಇಲ್ಲ

    ODIನಲ್ಲಿ ಜೊತೆಯಾಟದ ಇತಿಹಾಸ ಏನ್ ಹೇಳ್ತಿದೆ..?

    ಗಂಗೂಲಿ-ತೆಂಡುಲ್ಕರ್ ದಾಖಲೆ ಮುರಿಯುತ್ತಾ ಈ ಜೋಡಿ

2023ರ ಏಷ್ಯಾಕಪ್​ ವಿಭಿನ್ನ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ನಿರಂತರ ಮಳೆಯಿಂದ ಪಂದ್ಯಗಳು ತೊಳೆದುಕೊಂಡು ಹೋಗೋದು ಒಂದ್ಕಡೆಯಾದರೆ, ಮೈದಾನಕ್ಕೆ ನಾಯಿ, ಬೆಕ್ಕುಗಳು ನುಗ್ಗಿ ಆತಂಕ ಸೃಷ್ಟಿಯಾಗ್ತಿರೋದು ಮತ್ತೊಂದು ಕಡೆ. ಹೀಗಿದ್ದೂ, ಏಷ್ಯಾಕಪ್​​ನಲ್ಲಿ ದಾಖಲೆಗಳಿಗೆನೂ ಕಮ್ಮಿ ಇಲ್ಲ.

ಅಂತೆಯೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ವಿಶೇಷ ದಾಖಲೆಯನ್ನು ಬರೆದಿದೆ. ಏಕದಿನ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಮತ್ತು ಶುಬ್​​ಮನ್ ಗಿಲ್ ಜೋಡಿ ಪಾರ್ಟ್ನರ್​ಶಿಪ್​ನಲ್ಲಿ ಸಾವಿರ ರನ್ ಕಲೆ ಹಾಕಿರೋದು ಒಂದ್ಕಡೆಯಾದರೆ, ಕೊಹ್ಲಿ ಜೊತೆ 5000 ರನ್​ಗಳ ಜೊತೆಯಾಟವಾಡಿದ ಹೆಗ್ಗಳಿಕೆ ರೋಹಿತ್ ಶರ್ಮದ್ದಾಗಿದೆ.

ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಜೋಡಿ 8227 ರನ್​ಗಳ ಕಲೆ ಹಾಕಿ ಮೊದಲ ಸ್ಥಾನದಲ್ಲಿದ್ದರೆ, ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ 5193 ರನ್​ ಕಲೆ ಹಾಕಿ ಎರಡನೇ ಸ್ಥಾನದಲ್ಲಿದೆ.

ODIನಲ್ಲಿ ಪಾರ್ಟ್ನರ್​ಶಿಪ್ ಹೇಗಿದೆ..?

  • 8227 ರನ್ಸ್​ (ಭಾರತ: ಗಂಗೂಲಿ-ತೆಂಡುಲ್ಕರ್)
  • 5992 ರನ್ಸ್​ (ಶ್ರೀಲಂಕಾ: ಜಯವರ್ದನೆ-ಸಂಗಾಕರ್)
  • 5475 ರನ್ಸ್ (ಶ್ರೀಲಂಕಾ: ತಿಲಕರತ್ನೆ ದಿಲ್ಶನ್-ಕುಮಾರ್ ಸಂಗಾಕರ್)
  • 5462 ರನ್ಸ್ (ಶ್ರೀಲಂಕಾ: ಮರ್ವನ್ ಅಟಪಟ್ಟು-ಜಯಸೂರ್ಯ)
  • 5409 ರನ್ಸ್ (ಆಸ್ಟ್ರೇಲಿಯಾ: ಆಡಂ ಗಿಲ್​​ಗ್ರಿಸ್ಟ್-ಹೆಡನ್)
  • 5206 ರನ್ಸ್ (ವೆಸ್ಟ್​ ವಿಂಡೀಸ್: Gordon Greenidge-Desmond Haynes)
  • 5193 ರನ್ಸ್ (ಭಾರತ: ಧವನ್-ರೋಹಿತ್)
  • 5008 ರನ್ಸ್ (ಭಾರತ: ರೋಹಿತ್-ವಿರಾಟ್ ಕೊಹ್ಲಿ)

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏಕದಿನ ಕ್ರಿಕೆಟ್​ನಲ್ಲಿ ರೋಹಿತ್-ವಿರಾಟ್ ಜೋಡಿಯಿಂದ ಮತ್ತೊಂದು ಐತಿಹಾಸಿಕ ದಾಖಲೆ; ಏನದು..?

https://newsfirstlive.com/wp-content/uploads/2023/09/VIRAT-6.jpg

Load More