newsfirstkannada.com

ಸೆಮಿ ಫೈನಲ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕೊಹ್ಲಿ; ಏನದು..?

Share :

Published June 27, 2024 at 4:15pm

    ಇಂದು ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಮೆಗಾ ವಾರ್​​

    ಟಿ20 ವಿಶ್ವಕಪ್​​ ಮೆಗಾ ವಾರ್​​ನಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್​ ಜಿದ್ದಾಜಿದ್ದಿ

    ಸೆಮೀಸ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ವಿರಾಟ್​​​!

ಇಂದು ಗಯಾನಾದಲ್ಲಿ ನಡೆಯಲಿರೋ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಸೆಣಸಲಿವೆ. ಫೈನಲ್​ಗೆ ಹೋಗಲು ಇಂದಿನ ಪಂದ್ಯ ಟೀಮ್​ ಇಂಡಿಯಾ ಹೇಗಾದ್ರೂ ಗೆಲ್ಲಲೇಬೇಕಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್​ ಸ್ಟೇಜ್​​​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್​, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ. ಈ ಪಂದ್ಯಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ವಿರಾಟ್​ ಕೊಹ್ಲಿ ಬಿಗ್​ ಶಾಕ್​ ಕೊಟ್ಟಿದ್ದಾರೆ.

ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಕೊಹ್ಲಿ 2024ರ ಟಿ20 ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನವೇನು ನೀಡಿಲ್ಲ. ಹಾಗಾಗಿ ಸೆಮಿ ಫೈನಲ್​​ನಲ್ಲಾದ್ರೂ ಕೊಹ್ಲಿ ಇಂಗ್ಲೆಂಡ್​ ತಂಡದ ವಿರುದ್ಧ ಮಿಂಚಲಿದ್ದಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಇದರ ಮಧ್ಯೆ ಕೊಹ್ಲಿಯ ಕೊನೆ ಟಿ20 ಸೀಸನ್​ 2024ರ ವಿಶ್ವಕಪ್​ ಟೂರ್ನಿ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇಂದು ಟೀಮ್​ ಇಂಡಿಯಾ ಸೋತರೆ ಕೊಹ್ಲಿ ಮುಂದೆ ಟೀಮ್​ ಇಂಡಿಯಾ ಪರ ಅಂತರಾಷ್ಟ್ರೀಯ ಟಿ20 ಪಂದ್ಯಗಳು ಆಡೋದು ಡೌಟ್​ ಎಂದು ತಿಳಿದು ಬಂದಿದೆ. ಇದು ಟೀಮ್​ ಇಂಡಿಯಾಗೆ ಬಿಗ್​ ಶಾಕಿಂಗ್​​​ ಆಗಿದೆ.

ಇದನ್ನೂ ಓದಿ: ಸೆಮಿಸ್​ನಲ್ಲಿ ವಿರಾಟ್‌​ ವೈಲೆಂಟ್.. ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ; ಕಿಂಗ್ ರೆಕಾರ್ಡ್ಸ್ ಏನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೆಮಿ ಫೈನಲ್​ಗೆ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕೊಹ್ಲಿ; ಏನದು..?

https://newsfirstlive.com/wp-content/uploads/2024/06/VIRAT_KOHLI-11.jpg

Load More