ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
ಇಂದು ಕಿಂಗ್ ಕೊಹ್ಲಿ 35ನೇ ವರ್ಷದ ಹುಟ್ಟುಹಬ್ಬ!
ಅರ್ಧಶತಕ ಸಿಡಿಸಿ ಫ್ಯಾನ್ಸ್ಗೆ ಗಿಫ್ಟ್ ಕೊಟ್ಟ ಕೊಹ್ಲಿ
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಕಳೆದುಕೊಂಡು ಸಂಕಷ್ಟದಲ್ಲಿರೋ ಟೀಂ ಇಂಡಿಯಾಗೆ ಆಸರೆಯಾದ ವಿರಾಟ್ ಕೊಹ್ಲಿ 69 ಬಾಲ್ನಲ್ಲಿ 5 ಫೋರ್ ಸಮೇತ 53 ರನ್ ಚಚ್ಚಿದ್ರು. ಇನ್ನೂ ಕ್ರೀಸ್ನಲ್ಲೇ ಇದ್ದು, ಬ್ಯಾಟಿಂಗ್ ಮುಂದುವರಿಸಿದ್ದಾರೆ.
7⃣1⃣st ODI FIFTY for Virat Kohli! 🙌 🙌#TeamIndia move past 160. 👍 👍
Follow the match ▶️ https://t.co/iastFYWeDi#CWC23 | #MenInBlue | #INDvSA pic.twitter.com/iflyu9qzcg
— BCCI (@BCCI) November 5, 2023
ಚೇಸಿಂಗ್ ಮಾಸ್ಟರ್ ಕಿಂಗ್ ಕೊಹ್ಲಿಗೆ ಇಂದಿಗೆ 35 ವರ್ಷ. ಇವರ ಹುಟ್ಟುಹಬ್ಬದ ಪ್ರಯುಕ್ತ ಕೊಹ್ಲಿ ಫ್ಯಾನ್ಸ್ಗೆ ಅರ್ಧಶತಕ ಸಿಡಿಸಿ ಗಿಫ್ಟ್ ಕೊಟ್ಟಿದ್ದಾರೆ. ವಿರಾಟ್ ಫ್ಯಾನ್ಸ್ ಕೊಹ್ಲಿಯಿಂದ ಮತ್ತೊಂದು ಶತಕ ನಿರೀಕ್ಷೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ