newsfirstkannada.com

×

Kohli: ವಿರಾಟ್​​ ಎಡ ತೋಳಿನ ಮೇಲಿದೆ ವಿಶೇಷ ಟ್ಯಾಟೂ.. ಕೊಹ್ಲಿಗೆ ಈ ಟ್ಯಾಟೂ ಯಾಕಷ್ಟು ಇಷ್ಟ?

Share :

Published September 1, 2023 at 8:38am

    ವಿರಾಟ್​​ ಕೊಹ್ಲಿಗೆ ಟ್ಯಾಟೂ ಮೇಲೆ ವಿಶೇಷ ವ್ಯಾಮೋಹ

    ಕೊಹ್ಲಿ ಮೈ ಮೇಲಿದೆ ಹಲವು ಮೌಲ್ಯಗಳನ್ನ ಸೂಚಿಸುವ ಟ್ಯಾಟೂ

    ಕಿಂಗ್​ ಕೊಹ್ಲಿಯ ದೇಹವೆಲ್ಲಾ ಟ್ಯಾಟೂಮಯ.. ಈ ವಿಶೇಷ ಟ್ಯಾಟೂ ಬಗ್ಗೆ ಗೊತ್ತಾ?

ವಿರಾಟ್​ ಕೊಹ್ಲಿ ಬಗ್ಗೆ ನಿಮಗೆ ಹಲ ವಿಚಾರಗಳು ಗೊತ್ತು. ಆದ್ರೆ, ಕ್ರಿಕೆಟ್​ ಕರಿಯರ್​​ಗೆ ಟ್ವಿಸ್ಟ್​ ಕೊಟ್ಟ ಈ ಟ್ಯಾಟೂ ಬಗ್ಗೆ ಗೊತ್ತಾ.? ಆ ಇಂಟರೆಸ್ಟಿಂಗ್​ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ, ಬ್ಯಾಟಿಂಗ್​ ಅನ್ನ ಅದೆಷ್ಟೋ ಅತೀವವಾಗಿ ಪ್ರೀತಿಸ್ತಾರೋ, ಟ್ಯಾಟೂ ಬಗೆಗೂ ಅಷ್ಟೇ ವ್ಯಾಮೋಹವನ್ನ ಹೊಂದಿದ್ದಾರೆ. ಕಿಂಗ್​ ಕೊಹ್ಲಿಯ ದೇಹವೆಲ್ಲಾ ಟ್ಯಾಟೂಮಯವಾಗಿರೋದು ನಿಮಗೂ ಗೊತ್ತು. ಆದ್ರೆ ಈ ವಿಶಿಷ್ಟವಾದ ಟ್ಯಾಟೂ ಬಗ್ಗೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ದೇಹದ ತುಂಬೆಲ್ಲಾ ಟ್ಯಾಟೂ ಹೊಂದಿರುವ ಕೊಹ್ಲಿ ಅತಿ ಹೆಚ್ಚು ಪಡೋದು, ಜಪಾನಿಸ್​​ ಸಮುರಾಯ್​ ಟ್ಯಾಟೂವನ್ನ.! ಕೊಹ್ಲಿ ತನ್ನ ಎಡತೋಳಿನ ಮೇಲೆ ಈ ವಿಶಿಷ್ಟವಾದ ಟ್ಯಾಟೂವನ್ನ ಕೊಹ್ಲಿ ಹೊಂದಿದ್ದಾರೆ. ಇದು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಹಲವು ಮೌಲ್ಯಗಳನ್ನ ಸೂಚಿಸುತ್ತದೆ. ಈ ಟ್ಯಾಟೂ ನಿಷ್ಠೆ, ಶಿಸ್ತು, ಸ್ವ-ನಿಯಂತ್ರಣ ಹಾಗೂ ಇತರರನ್ನ ಗೌರವಿಸುವುದರ ಗುರುತಾಗಿದೆಯಂತೆ.

ಕರಿಯರ್​​ನ​ ಆರಂಭಿಕ ದಿನಗಳಲ್ಲೇ ಯಶಸ್ಸಿನ ಸಿಹಿ ಕಂಡಿದ್ದ ಕೊಹ್ಲಿ, ಮೋಜು-ಮಸ್ತಿಯಲ್ಲೇ ಹೆಚ್ಚು ಕಾಲ ಕಳೀತಿದ್ರು. ಕ್ರಿಕೆಟ್​​ ಅನ್ನ ಹೆಚ್ಚು ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಫಿಟ್​ನೆಸ್​​​ ವಿಚಾರದಲ್ಲಂತೂ ಸಿಕ್ಕಾಪಟ್ಟೆ ದೂರದಲ್ಲಿದ್ರು. ಆದ್ರೆ, ಕಾಲಾ ನಂತರದಲ್ಲಿ ಬದಲಾದ ವಿರಾಟ್​, ಈಗ ಕಿಂಗ್​ ಕೊಹ್ಲಿಯಾಗಿ ಇಡೀ ವಿಶ್ವ ಕ್ರಿಕೆಟ್​ನ ಸಾಮ್ರಾಟನಾಗಿದ್ದಾರೆ. ಆ ಬದಲಾವಣೆಯ ಹಿಂದಿನ ಕಾರಣವೇ ಈ ಟ್ಯಾಟೂ. ಈ ಟ್ಯಾಟೂ ಹಾಕಿಸಿದ ಬಳಿಕವೇ ತನ್ನ ಜೀವನ ಶೈಲಿಯನ್ನ ವಿರಾಟ್​​ ಕೊಹ್ಲಿ ಬದಲಾಯಿಸಿಕೊಂಡಿದ್ದಂತೆ.!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kohli: ವಿರಾಟ್​​ ಎಡ ತೋಳಿನ ಮೇಲಿದೆ ವಿಶೇಷ ಟ್ಯಾಟೂ.. ಕೊಹ್ಲಿಗೆ ಈ ಟ್ಯಾಟೂ ಯಾಕಷ್ಟು ಇಷ್ಟ?

https://newsfirstlive.com/wp-content/uploads/2023/09/Kohli.jpg

Load More