ಅಂಡರ್-19ನಿಂದ ಬೆಂಗಳೂರಿಗೂ ನನಗೂ ವಿಶೇಷ ಬಾಂಧವ್ಯ
ಆರ್ಸಿಬಿಯಂತಹ ಫ್ರಾಂಚೈಸಿಯನ್ನ ನಾನು ಇದುವರೆಗೆ ನೋಡಿಲ್ಲ
ಬೆಂಗಳೂರಿನಲ್ಲಿ ಜನಿಸದಿದ್ರೂ ವಿಶೇಷ ಬಾಂಧವ್ಯ ಹೊಂದಿದ್ದೇನೆ
ದಿ ಲೆಜೆಂಡ್ರಿ ವಿರಾಟ್ ಕೊಹ್ಲಿಗೂ, ನಮ್ಮ ಬೆಂಗಳೂರಿಗೂ ಒಂದು ಸ್ಪೆಷಲ್ ಬಾಂಡಿಂಗ್ ಇದೆ. ಸ್ಪೆಷಲ್ ಕನೆಕ್ಷನ್ ಇದೆ. ದೆಹಲಿಯಲ್ಲಿ ಹುಟ್ಟಿ ಬೆಳೆದರೂ ಬೆಂಗಳೂರು ಅಂದ್ರೆ ಅವರಿಗೆ ಇನ್ನಿಲ್ಲದ ಪ್ರೀತಿ. ಅದ್ಯಾವ ಮಟ್ಟಿಗೆ ಅನ್ನೋದನ್ನ ಕಿಂಗ್ ಕೊಹ್ಲಿ ಬಾಯಲ್ಲೇ ಕೇಳಿ.
ಅಂಡರ್-19 ವಿಶ್ವಕಪ್ನಿಂದಲೇ ಬೆಂಗಳೂರಿಗೂ ನನಗೂ ವಿಶೇಷ ಬಾಂಧವ್ಯ ಶುರುವಾಯ್ತು. 2008 ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ನನ್ನನ್ನ ಬಿಡ್ ಮಾಡಿತ್ತು. ಅದು ಫಸ್ಟ್ ಡ್ರಾಫ್ಟ್ ಕೂಡ. ಬಳಿಕ ಪ್ರದೀಪ್ ಸಾಂಗ್ವಾರನ್ನ ಖರೀದಿಸಿತು. ಆರ್ಸಿಬಿ ಎರಡನೇ ತಂಡವಾಗಿ ನನ್ನ ಬಿಡ್ ಮಾಡಿತು. ಕೊನೆಗೆ ಆರ್ಸಿಬಿ ಪಾಲಾದೆ. ಅಲ್ಲಿಂದ ಇಲ್ಲಿತನಕ ಆರ್ಸಿಬಿ ನನ್ನನ್ನ ರಿಟೇನ್ ಮಾಡಿಕೊಳ್ತಿದೆ. ಇಂತಹ ಫ್ರಾಂಚೈಸಿಯನ್ನ ನಾನು ಇದುವರೆಗೆ ನೋಡಿಲ್ಲ. ಹಲವು ವರ್ಷಗಳಿಂದ ಫ್ಯಾನ್ಸ್ ಸಾಕಷ್ಟು ಪ್ರೀತಿ, ಸಹಕಾರ ನೀಡುತ್ತಿದ್ದಾರೆ. ಇಂತಹ ಪ್ರೀತಿ ಪಡೆದಿರುವ ನಾನು ನಿಜಕ್ಕೂ ಧನ್ಯ. ಇಂತಹ ಅನುಭವ ಬಹಳ ಕಮ್ಮಿ ಎಂದಿದ್ದಾರೆ.
ವಿಡಿಯೋ ಕೃಪೆ: ಸ್ಟಾರ್ ಸ್ಪೋರ್ಟ್ಸ್
Then. Now. Forever ❤️🔥
Bengaluru loves you back the same, King 👑🏠#PlayBold #TeamIndia #CWC23 #ViratKohli #ನಮ್ಮRCB @imVkohli
— Royal Challengers Bangalore (@RCBTweets) November 9, 2023
ಬಳಿಕ ಮಾತನಾಡಿದ ಕೊಹ್ಲಿ, ಬೆಂಗಳೂರಿನಲ್ಲಿ ಜನಿಸದಿದ್ರೂ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನನಗೆ ತವರಿನ ಅನುಭವ ನೀಡುತ್ತಿದೆ. ಎರಡನೇ ತವರು ಕೂಡ ಆಗಿದೆ. ಬೆಂಗಳೂರಿಗರ ಪ್ರೀತಿ, ಬೆಂಬಲ ನಿಜಕ್ಕೂ ಅದ್ಭುತ. ಪ್ರತಿ ಐಪಿಎಲ್ ಸೀಸನ್ ವೇಳೆ ಅದನ್ನ ನೋಡುತ್ತಿದ್ದೇನೆ. ಅದೇ ರೀತಿ ಫುಟ್ಬಾಲ್ ಮರೆಯುವಂತಿಲ್ಲ. ಐಎಸ್ಎಲ್ಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಇಲ್ಲಿ ಜನರ ಕಾಳಜಿನೇ ಆಗಿದೆ ಎಂದು ಕಿಂಗ್ ಕೊಹ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ