newsfirstkannada.com

Video: ಬ್ಯಾಟು, ಬಾಲು ಬಿಟ್ಟ ಕೊಹ್ಲಿ.. ಬೀಚ್​ನಲ್ಲಿ ಹೆಂಗೆ ವಾಲಿಬಾಲ್ ಆಡಿದ್ರು ಗೊತ್ತಾ..?

Share :

03-07-2023

    ವೆಸ್ಟ್ ವಿಂಡೀಸ್​​ನಲ್ಲಿ ಟೀಂ ಇಂಡಿಯಾ ಹುಲಿಗಳು

    ಕೆರಿಬಿಯನ್ ಬೀಚ್​ನಲ್ಲಿ ಸಖತ್ ಮೋಜು-ಮಸ್ತಿ

    ಸ್ಪೆಷಲ್ ವಿಡಿಯೋ ಹಂಚಿಕೊಂಡು ಸರ್ಪ್ರೈಸ್​ ಕೊಟ್ಟ BCCI

ಜುಲೈ 12 ರಿಂದ ಭಾರತ ಮತ್ತು ವೆಸ್ಟ್​ ವಿಂಡೀಸ್ ನಡುವೆ ಟೆಸ್ಟ್ ಸರಣಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡವು ಕೆರಿಬಿಯನ್ ನೆಲಕ್ಕೆ ಕಾಲಿಟ್ಟಿದ್ದು, ಬಿಗ್​ ಫೈಟ್ ಪಂದ್ಯಗಳಿಗೆ ಸಜ್ಜಾಗುತ್ತಿದೆ.

ಸದ್ಯ ಬಿಸಿಸಿಐ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋ, ಟೀಂ ಇಂಡಿಯಾ ಈಗಾಗಲೇ ವೆಸ್ಟ್​ ವಿಂಡೀಸ್ ತಲುಪಿದೆ ಅನ್ನೋದನ್ನು ಹೇಳ್ತಿದೆ. ಇನ್ನೊಂದು ವಿಚಾರದ ಅಂದರೆ ಇದೇ ವಿಡಿಯೋದಲ್ಲಿ ಟೀಂ ಇಂಡಿಯಾ ಆಟಗಾರರು ಬಾಲು, ಬ್ಯಾಟು ಬಿಟ್ಟು ಬೀಚ್​​ನತ್ತ ಮುಖ ಮಾಡಿದ್ದಾರೆ.

ಕಡಲ ಕಿನಾರೆಯಲ್ಲಿ ವಾಲಿಬಾಲ್ ಆಡಿ ಎಂಜಾಯ್ ಮಾಡಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿ, ಇಶಾನ್ ಕಿಶನ್ ಸೇರಿದಂತೆ ಹಲವು ಆಟಗಾರರು ಬಾರ್ಬೊಡಾಸ್​ ಬೀಚ್​ನಲ್ಲಿ ಎಂಜಾಯ್ ಮಾಡಿದ್ದಾರೆ. ಭಾರತ ತಂಡವು ವೆಸ್ಟ್ ವಿಂಡೀಸ್ ವಿರುದ್ಧ ಎರಡು ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಜುಲೈ 12 ರಿಂದ ಟೆಸ್ಟ್ ಸರಣಿ ಶುರುವಾಗಲಿದೆ. ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆಯೇ ಏಕದಿನ ಪಂದ್ಯಗಳನ್ನು ಆಡಲಿದೆ. ಜುಲೈ 27 ರಿಂದ ಏಕದಿನ ಪಂದ್ಯಗಳು ನಡೆಯಲಿವೆ. ಮೂರು ಏಕದಿನ ಪಂದ್ಯವನ್ನು ಭಾರತ ತಂಡ ಆಡಲಿದೆ. ಇದು ಮುಗಿದ ಬಳಿಕ ಟಿ-20 ಪಂದ್ಯಗಳನ್ನು ಆಡಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Video: ಬ್ಯಾಟು, ಬಾಲು ಬಿಟ್ಟ ಕೊಹ್ಲಿ.. ಬೀಚ್​ನಲ್ಲಿ ಹೆಂಗೆ ವಾಲಿಬಾಲ್ ಆಡಿದ್ರು ಗೊತ್ತಾ..?

https://newsfirstlive.com/wp-content/uploads/2023/07/VIRAT-2.jpg

Load More