ಕ್ರಿಕೆಟ್ ಟೂರ್ನಿ ಆಡಲು ಹೋದಾಗ ಕಳ್ಳರ ಕೈಯಲ್ಲಿ ವಿರಾಟ್
ಡ್ರೈವರ್ ಹೇಳಿದ್ರೂ ಹೋಗೋಲೇಬೇಕು ಎಂದು ಕೊಹ್ಲಿ ಹಠ
ಏಕಾಏಕಿ ಕಳ್ಳರ ಗ್ಯಾಂಗ್ ಬಂದು ಕೊಹ್ಲಿ ಮೇಲೆ ದಾಳಿ ನಡೆಸಿತು
ವಿರಾಟ್ ಕೊಹ್ಲಿಯ ದಾಖಲೆಗಳು, ಸಾಧನೆ, ಹೋರಾಟ. ಇವುಗಳ ಬಗ್ಗೆ ನಿಮಗೆ ಹಲವು ಕಥೆಗಳು ಗೊತ್ತಿರುತ್ತವೆ. ಆದ್ರೆ, ಹಿಂದೊಮ್ಮೆ ಕಳ್ಳರ ಕೈಲಿ ತಗಲಾಕೊಂಡು ಕಿಂಗ್ ಕೊಹ್ಲಿ ಪರದಾಡಿದ ಒಂದು ಕಥೆಯಿದೆ. ಆ ಕಥೆಯನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಈಗ ವಿಶ್ವದ ಪ್ರಸಿದ್ಧ ಆಟಗಾರ. ಆದ್ರೆ, ಅಂಡರ್ 19 ವಿಶ್ವಕಪ್ ಟೂರ್ನಿಯನ್ನ ಭಾರತಕ್ಕೆ ಗೆಲ್ಲಿಸಿಕೊಡೋಕೂ ಮುನ್ನ ಕೊಹ್ಲಿ ಹೆಸರನ್ನ ಬಹುತೇಕರು ಕೇಳಿರೋದೆ ಡೌಟ್. ಕೊಹ್ಲಿ ಕಳ್ಳರ ಕೈಲಿ ತಗಲಾಕೊಂಡಿದ್ದು, ಆ ದಿನಗಳಲ್ಲೇ.
ವಿರಾಟ್ ಕೊಹ್ಲಿ ಅಂಡರ್19 ತಂಡದಲ್ಲಿದ್ದ ದಿನಗಳಲ್ಲಿ ಸೌತ್ ಆಫ್ರಿಕಾ ಟೂರ್ಗೆ ಹೋದಾಗ ನಡೆದ ಘಟನೆಯಿದು. ಆ ದಿನಗಳಲ್ಲಿ ಮಟನ್ ರೋಲ್ ಅಂದ್ರೆ ವಿರಾಟ್ ಕೊಹ್ಲಿಗೆ ತುಂಬಾ ಇಷ್ಟವಿತ್ತು. ಹೀಗಾಗಿ ಸೌತ್ ಆಫ್ರಿಕಾ ಟೂರ್ನಲ್ಲಿದ್ದ ವೇಳೆ ಒಳ್ಳೆಯ ಮಟನ್ ರೋಲ್ ಎಲ್ಲಿ ಸಿಗುತ್ತೆ ಅಂತಾ ತಿಳಿದಿದ್ದೇ ತಡ ತಿನ್ನಬೇಕು ಎನಿಸಿ ಕೊಹ್ಲಿ ಹೊರಟಿದ್ರಂತೆ.
ಆ ಸ್ಥಳ ಸುರಕ್ಷಿತ ಅಲ್ಲ ಅಂತಾ ಡ್ರೈವರ್ ಹೇಳಿದ್ರೂ ಕೊಹ್ಲಿ ಹೋಗೋಲೇಬೇಕು ಎಂದು ತಮ್ಮ ಟೀಮ್ ಮೇಟ್ ಪ್ರದೀಪ್ ಸಂಗ್ವಾನ್ರನ್ನ ಕರೆದುಕೊಂಡು ಮಟನ್ ರೋಲ್ ತಿನ್ನಲು ತೆರಳಿದ್ರಂತೆ. ಆಗ ಏಕಾಏಕಿ ಕಳ್ಳರ ಗ್ಯಾಂಗ್ ಬಂದು ದಾಳಿ ನಡೆಸಿತ್ತಂತೆ. ಇಷ್ಟೇ ಅಲ್ಲ, ಇವರಿಬ್ಬರನ್ನ ಆ ಗ್ಯಾಂಗ್ ಬಿಡದೇ ಬೆನ್ನತ್ತಿಕೊಂಡು ಬಂದಿತ್ತಂತೆ. ಕಿಂಗ್ಕೊಹ್ಲಿಗೆ ಕಳ್ಳರು ಕಾಟ ಕೊಟ್ಟ ಕಥೆಯನ್ನ ಇದೀಗ ಪ್ರದೀಪ್ ಸಂಗ್ವಾನ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ