ಖ್ಯಾತ ಗಾಯಕನ ಬಗ್ಗೆ ಟ್ವೀಟ್ ಮಾಡಿದ್ದ ಕೊಹ್ಲಿ
ಇನ್ಸ್ಟಾದಲ್ಲಿ ಆತನನ್ನು ಅನ್ಫಾಲೋ ಮಾಡಿದ ವಿರಾಟ್
ಖ್ಯಾತ ರ್ಯಾಪರ್ನ ಆ ಒಂದು ಪೋಸ್ಟ್ನಲ್ಲಿ ಏನಿತ್ತು ಗೊತ್ತಾ?
ಟೀಂ ಇಂಡಿಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಹೊಂದಿದ್ದಾರೆ. ಅಷ್ಟೇ ಏಕೆ ಅವರು ಮಾಡುವ ಒಂದು ಪೋಸ್ಟ್ಗೆ ಕೋಟ್ಯಾಂತರ ರೂಪಾಯಿ ಗಳಿಸುತ್ತಾರೆ. ಆದರೀಗ ಈ ಸೂಪರ್ ಸ್ಟಾರ್ ಇನ್ಸ್ಟಾದಲ್ಲಿ ತಾನು ಫಾಲೋ ಮಾಡುತ್ತಿದ್ದ ಖ್ಯಾತ ವ್ಯಕ್ತಿಯೋರ್ವ ಅನ್ಫಾಲೋ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ವಿರಾಟ್ ಕೊಹ್ಲಿ ಕೂಡ ತನಗಿಷ್ಟವಾದ ವ್ಯಕ್ತಿಯನ್ನ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ. ಅದರಂತೆಯೇ ಕೆನಡಾ ಮೂಲಕ ಪಂಜಾಬಿ ರ‍್ಯಾಪರ್ ಶುಭ್ ಅವರನ್ನು ಇನ್ಸ್ಟಾದಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಖಲಿಸ್ತಾನಿ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವ ಆರೋಪದ ಹಿನ್ನೆಲೆ ಕೊಹ್ಲಿ ಈ ಖ್ಯಾತ ರ‍್ಯಾಪರ್ ಅನ್ನು ಅನ್ಫಾಲೋ ಮಾಡಿದ್ದಾರೆ.
ಹೌದು. ಕೊಹ್ಲಿ ಶುಭ್ ಅವರ ಹಾಡನ್ನು ನೆಚ್ಚಿಕೊಂಡಿದ್ದರು. ಹಾಗಾಗಿ ಅವರ ಇನ್ಸ್ಟಾ ಖಾತೆಯನ್ನು ಫಾಲೋ ಮಾಡುತ್ತಿದ್ದರು. 26 ವರ್ಷದ ಈ ಖ್ಯಾತ ಹಾಡುಗಾರನ ಬಗ್ಗೆ ಟ್ವೀಟ್ ಕೂಡ ಮಾಡಿದ್ದರು. ಆದರೆ ಖಲಿಸ್ತಾನದ ಕುರಿತಾಗಿ ಹಂಚಿಕೊಂಡಿದ್ದ ಶುಭ್ ಅವರ ಪೋಸ್ಟ್ ಬಳಿಕ ಕೊಹ್ಲಿ ಅವರನ್ನು ಅನ್ಫಾಲೋ ಮಾಡಿದ್ದಾರೆ.
Virat Kohli has unfollowed Khalistani Canadian rapper and singer Shubh on Instagram.
Huge Respect for King Kohli 👑 https://t.co/VAWqtjip6y pic.twitter.com/hSzqBXqhbW
— Shimorekato (@iam_shimorekato) September 18, 2023
ರ‍್ಯಾಪರ್ ಶೂಬ್ ಇತ್ತೀಚೆಗೆ ಖಲಿಸ್ತಾನಿ ಪ್ರತ್ಯೇಕವಾದಿಗಳಿಗೆ ಬೆಂಬಲ ವಿಚಾರವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಭಾರೀ ಆಕ್ರೊಶಕ್ಕೆ ಕಾರಣವಾಗಿತ್ತು. ಶುಭ್ ಖಲಿಸ್ತಾನಿ ಪ್ರತ್ಯೇಕವಾದಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಬಹುತೇಕರು ಆರೋಪಿಸಿದರು. ಈ ವಿಚಾರ ಕೊಹ್ಲಿ ಗಮನಕ್ಕೆ ಬಂದಂತೆ ಇನ್ಸ್ಟಾದಲ್ಲಿ ತಮ್ಮ ಫಾಲೋವರ್ ಶುಭ್ನನ್ನು ಅನ್ಫಾಲೋ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ