newsfirstkannada.com

ಕಿಂಗ್ ಕೊಹ್ಲಿ ಕಿವಿಗೆ ಸಿಲ್ವರ್ ರಿಂಗ್.. ವಿರಾಟ್​ಗೆ ಇದರಿಂದ ಏನು ಲಾಭ; ಕಿವಿಯೋಲೆ ಮಹತ್ವ ಗೊತ್ತಾ?

Share :

Published July 6, 2024 at 3:03pm

    ಇಯರ್​ ರಿಂಗ್​​ನಿಂದ ವಿರಾಟ್​ ಕೊಹ್ಲಿ ಎನರ್ಜಿ ಹೆಚ್ಚು ಆಗುತ್ತಾ?

    ವಿರಾಟ್ ಕೊಹ್ಲಿ ಹಾಕಿಕೊಳ್ಳುವ ಕಿವಿಯೋಲೆಯ ರಹಸ್ಯ ಬಯಲು

    ಯಾವಾಗಿಂದ ವಿರಾಟ್ ಇಯರ್ ರಿಂಗ್ ಅನ್ನು ಹಾಕಿಕೊಳ್ತಿದ್ದಾರೆ?

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಕಿವಿಯಲ್ಲಿ ಇತ್ತೀಚಿನ ದಿನಗಳಲ್ಲಿ SILVER EARRING (ಕಿವಿಯಲ್ಲಿನ ಸಿಲ್ವರ್ ರಿಂಗ್) ಕಾಣ್ತಿದೆ. ಫ್ಯಾಶನ್​ ಉದ್ದೇಶಕ್ಕಾಗಿ ಕೊಹ್ಲಿ EARRING ಧರಿಸ್ತಿಲ್ಲ. ಇದ್ರ ಹಿಂದೆ ಒಂದು ಬಲವಾದ ನಂಬಿಕೆಯಿದೆ. ಅದೇನದು ಗೊತ್ತಾ?.

ಇದನ್ನೂ ಓದಿ: ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು

ವರ್ಷಗಳು ಕಳೆದಂತೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳಾಗಿವೆ. ಅದ್ರಲ್ಲೂ ಮುಖ್ಯವಾಗಿ 3 ವರ್ಷಗಳ ಕಳಪೆ ಫಾರ್ಮ್​ ಸುಳಿಗೆ ಸಿಲುಕಿ ಕಮ್​ಬ್ಯಾಕ್​ ಮಾಡಿದ ಬಳಿಕ ಜೀವನದಲ್ಲಿ ಹಲವು ಬದಲಾವಣೆಗಳನ್ನ ಮಾಡಿಕೊಂಡಿದ್ದಾರೆ. ಮೊದಲು ನಾನು ಪೂಜೆ-ಪುನಸ್ಕಾರ ಮಾಡುವರಂತೆ ಕಾಣ್ತೀನಾ ಅಂತಿದ್ದ ಕೊಹ್ಲಿ, ಈಗ ಮಾತು-ಮಾತಿಗೆ ದೇವರ ಭಜನೆ ಮಾಡ್ತಿದ್ದಾರೆ. ಹಲವು ನಂಬಿಕೆಗಳನ್ನೂ ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ ಕಿವಿಯಲ್ಲಿ ಕಾಣಿಸ್ತಿರೋ SILVER EARRING​ ಕೂಡ ಆ ನಂಬಿಕೆಯ ಭಾಗವಾಗಿದೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ​.. ಈ ಯುವ ಬ್ಯಾಟ್ಸ್​​ಮನ್ಸ್​ಗೆ ಇದೆ ಆ ಖದರ್

ಕಳೆದ ವರ್ಷದ ವೆಸ್ಟ್​ ಇಂಡೀಸ್​ ಪ್ರವಾಸದಿಂದ ವಿರಾಟ್​ ಕೊಹ್ಲಿ ಕಿವಿಯಲ್ಲಿ SILVER EARRING ಕಾಣಿಸ್ತಿದೆ. ಇದ್ರ ಹಿಂದಿನ ಕಾರಣ ಫ್ಯಾಶನ್ ಅಲ್ಲ. ಒಂದು ಬಲವಾದ ನಂಬಿಕೆ. ಹೌದು.. ಈ SILVER EARRING ಅನ್ನ ಎನರ್ಜಿ ಬೂಸ್ಟರ್​ ಎಂದು ಕೊಹ್ಲಿ ನಂಬ್ತಾರೆ. ಮೈದಾನದಲ್ಲಿ ಆಡುವಾಗ, ಜಿಮ್​ ಸೆಷನ್​, ಟ್ರೈನಿಂಗ್ ಸೆಷನ್​ಗಳಲ್ಲಿ ಇದ್ರಿಂದ ನನ್ನ ಎನರ್ಜಿ ಹೆಚ್ಚಾಗುತ್ತೆ ಅನ್ನೋದು ಕೊಹ್ಲಿಯ ನಂಬಿಕೆ. ಹೀಗಾಗಿ ಈ ಕಿವಿಯೋಲೆಯನ್ನ ಧರಿಸೋ ಅಭ್ಯಾಸ ಮಾಡಿಕೊಂಡಿದ್ದಾರೆ. ಕರಿಯರ್​ ಆರಂಭದಲ್ಲಿ ಅಂದ್ರೆ ಅಂಡರ್​ 19 ದಿನಗಳಲ್ಲೂ ಕೊಹ್ಲಿ ಕಿವಿಯೋಲೆಯನ್ನ ಧರಿಸ್ತಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿ ಕಿವಿಗೆ ಸಿಲ್ವರ್ ರಿಂಗ್.. ವಿರಾಟ್​ಗೆ ಇದರಿಂದ ಏನು ಲಾಭ; ಕಿವಿಯೋಲೆ ಮಹತ್ವ ಗೊತ್ತಾ?

https://newsfirstlive.com/wp-content/uploads/2024/07/VIRAT_KOHLI_EAR_RING.jpg

Load More