newsfirstkannada.com

ಕೊಹ್ಲಿಗೆ ಇಂದು ವಿಶೇಷವಾದ ದಿನ! 77ನೇ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ತಂದೆಯನ್ನು ನೆನೆದ ವಿರಾಟ್​

Share :

15-08-2023

    ಪ್ರೀತಿಯ ತಂದೆಯನ್ನು ನೆನೆದ ವಿರಾಟ್​ ಕೊಹ್ಲಿ

    ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು

    ದೇಶದ ಜನತೆಗೆ ಶುಭಾಶಯ ಕೋರಿದ ವಿರಾಟ್​​

ಭಾರತದಾದ್ಯಂತ 77ನೇ ಸ್ವಾತಂತ್ರ್ಯೋತ್ಸವನ್ನ ಸಂಭ್ರಮದಿಂದ ಆಚರಿಸಲಾಗ್ತಿದೆ. ದೇಶದ ಉದ್ದಗಲಕ್ಕೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಇಂಥಾ ಸಂತಸದ ಸಮಯವನ್ನು ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಆಚರಿಸಿದ್ದಾರೆ. ಆ ಮೂಲಕ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಕೊಹ್ಲಿ ಸ್ವಾತಂತ್ರ್ಯ ದಿನಾಚರಣೆ ಶುಭಾಶಯದ ಜೊತೆ ಜೊತೆಗೆ ತನ್ನ ತಂದೆಯನ್ನ ನೆನೆದಿದ್ದಾರೆ. ‘ಆಗಸ್ಟ್​​ 15 ನನಗೆ ತುಂಬಾ ವಿಶೇಷ. ಸ್ವಾತಂತ್ರ್ಯ ದಿನದ ಜೊತೆಗೆ ಇಂದು ನನ್ನ ತಂದೆಯ ಹುಟ್ಟುಹಬ್ಬ ಕೂಡ ಹೌದು. ಹೀಗಾಗಿ ಇದು ನನಗೆ ವಿಶೇಷವಾದ ದಿನ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಂದೆಯೊಂದಿಗೆ ವಿರಾಟ್​ ಕೊಹ್ಲಿ. ಬಾಲ್ಯದ ಫೋಟೋ
ತಂದೆಯೊಂದಿಗೆ ವಿರಾಟ್​ ಕೊಹ್ಲಿ. ಬಾಲ್ಯದ ಫೋಟೋ.

ಇನ್ನು ಟ್ವಿಟ್​ ಮಾಡಿರುವ ಕಿಂಗ್​ ಕೊಹ್ಲಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು. ಜೈ ಹಿಂದ್​ ಎಂದು ಬರೆದುಕೊಂಡಿದ್ದಾರೆ. ಇವರ ಟ್ವೀಟ್​ಗೆ ಅನೇಕರು ಕಾಮೆಂಟ್​ ಬರೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿಗೆ ಇಂದು ವಿಶೇಷವಾದ ದಿನ! 77ನೇ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ತಂದೆಯನ್ನು ನೆನೆದ ವಿರಾಟ್​

https://newsfirstlive.com/wp-content/uploads/2023/08/Kohli-2.jpg

Load More