ಮಾಜಿ ಕ್ಯಾಪ್ಟನ್ಗೆ ಅದೆಷ್ಟು ಬಾರಿ ಬ್ಯಾಡ್ ಟೈಮ್ ವಕ್ಕರಿಸಿತ್ತು!
ಒಳ್ಳೆಯ ಟೈಮ್ಗಾಗಿ ಸೌರವ್ ಗಂಗೂಲಿ ಮಾಡಿದ ಪ್ಲಾನ್ ಇದು
ಸೆಹ್ವಾಗ್, ಮೊಹಮ್ಮದ್ ಕೈಫ್ ಈ ಬಗ್ಗೆ ಹೇಳಿದ್ದೇನು ಗೊತ್ತಾ..?
ಕ್ರಿಕೆಟರ್ಸ್ ಲೈಫ್ನಲ್ಲಿ ಏರಿಳಿತ ಸಹಜ. ಅಂತಹ ಅಪ್ ಅಂಡ್ ಡೌನ್ನಿಂದ ಟೀಮ್ ಇಂಡಿಯಾ ಮಾಜಿ ಸಕ್ಸಸ್ಫುಲ್ ಕ್ಯಾಪ್ಟನ್ ಸೌರವ್ ಗಂಗೂಲಿ ಕೂಡ ಹೊರತಾಗಿಲ್ಲ. ದಾದಾ ಬ್ಯಾಡ್ಟೈಮ್ ಅನ್ನ ಶುಕ್ರದೆಸೆಯಾಗಿ ಬದಲಿಸಿಕೊಳ್ಳಲು ಚೈನ್ ಹಿಡಿದು ದೇವರ ಪ್ರಾರ್ಥನೆ ಮಾಡ್ತಿದ್ರು. ಯಾಕೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಲಿ.
ಸೌರವ್ ಗಂಗೂಲಿ.. ಟೀಮ್ ಇಂಡಿಯಾದ ಸಕ್ಸಸ್ಫುಲ್ ಕ್ಯಾಪ್ಟನ್. ಎಂ.ಎಸ್ ಧೋನಿ ಬಳಿಕ ತಂಡದ ಕೀರ್ತಿ ಬೆಳಗಿಸಿದ ಹೆಚ್ಚು ಶ್ರೇಯ ದಾದಾಗೆ ಸಲ್ಲಬೇಕು. ಇಂತಹ ಅಗ್ರೆಸ್ಸಿವ್ ಮತ್ತು ಡೇರಿಂಗ್ ಕ್ಯಾಪ್ಟನ್ಗೆ ಅದೆಷ್ಟು ಬಾರಿ ಬ್ಯಾಡ್ ಟೈಮ್ ವಕ್ಕರಿಸಿತ್ತು. ಕೆಟ್ಟ ಘಳಿಗೆಯಿಂದ ಹೊರಬರಲು ಗಂಗೂಲಿ ಒಂದು ಪ್ಲಾನ್ ಮಾಡ್ತಿದ್ರಂತೆ. ಅದೇನ್ ಗೊತ್ತಾ..? ಟೀಮ್ ಅಲ್ಲಿ ಯಾರಿಗೆ ಒಳ್ಳೆಯ ಟೈಮ್ ನಡೆಯುತ್ತಿತ್ತೋ ಅವರ ಬಳಿ ಹೋಗಿ ವಸ್ತುವನ್ನ ಪಡೆಯುತ್ತಿದ್ದರು.
ಇದರ ಉದ್ದೇಶ ಇಷ್ಟೇ. ಕೆಟ್ಟ ಟೈಮ್ ಹೋಗಿ ಒಳ್ಳೆಯ ಟೈಮ್ ನನಗೆ ಬರುತ್ತೆ ಅನ್ನೋದು ದಾದಾ ನಂಬಿಕೆ. ಸೌರವ್ ಗಂಗೂಲಿ ಕಾಳಿ ಮಾತೆಯ ಪರಮ ಭಕ್ತ. ಅವರ ಕೊರಳಲ್ಲಿ ಎಲ್ಲಾ ದೇವರುಗಳಿವೆ. ಸಂಕಷ್ಟ ಎದುರಾದಾಗಲೆಲ್ಲ ಕತ್ತಲ್ಲಿದ್ದ ಚೈನ್ ಹಿಡಿದು ದೇವರನ್ನ ಪ್ರಾರ್ಥಿಸ್ತಿದ್ರು. ಆ ಕೂಡಲೇ ದಾದಾಗೆ ಬ್ಯಾಡ್ ಟೈಮ್ ಹೋಗಿ ಶುಭ ಘಳಿಗೆ ಬರುತ್ತಿತ್ತು. ಈ ವಿಚಾರವನ್ನ ಸಹ ಆಟಗಾರ ವಿರೇಂದ್ರ ಸೆಹ್ವಾಗ್ ಹಾಗೂ ಮೊಹಮ್ಮದ್ ಕೈಫ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ