ಹಾಡಿನ ಸಾಲು ಮರೆತರೆ ಪಕ್ಕದ ಆಟಗಾರನ ಬಳಿ ಕೇಳ್ತಿದ್ರು
ಸಾಂಗ್ಸ್ ಎಂದರೇ ಭಾರತದ ಸ್ಫೋಟಕ ಬ್ಯಾಟ್ಸ್ಮನ್ಗೆ ಇಷ್ಟ
ತಲೆಯಿಂದ ಇದನ್ನು ತೆಗೆದು ಹಾಕಲು ಸಾಂಗ್ಸ್ ಹಾಡ್ತಿದ್ದ ವೀರು
ಆಟಗಾರರಿಗೆ ಆನ್ಫೀಲ್ಡ್ನಲ್ಲಿ ಅದ್ಭುತ ಪ್ರದರ್ಶನ ನೀಡುವುದು ಒಂದು ಸವಾಲ್ ಆಗಿರುತ್ತೆ. ಬ್ಯಾಟಿಂಗ್ ರಿದಮ್ ಕಂಡುಕೊಳ್ಳಲು ನಾನಾ ತಂತ್ರಗಳ ಮೊರೆ ಹೋಗ್ತಾರೆ. ಶಾಂತ ಚಿತ್ತರಾಗಿ ಏಕಾಗ್ರತೆ ಸಾಧಿಸಿದ ಬಳಿಕ ರನ್ ಗಳಿಸೋಕೆ ಮುಂದಾಗ್ತಾರೆ. ಆದ್ರೆ ಈ ವಿಚಾರದಲ್ಲಿ ಸಿಡಿಲಮರಿ ಖ್ಯಾತಿಯ ವಿರೇಂದ್ರ ಸೆಹ್ವಾಗ್ ವಿಭಿನ್ನ. ಅದು ಹೇಗೆ ಎನ್ನುವುದನ್ನು ಇವತ್ತಿನ ಸಖತ್ ಸ್ಟೋರಿ ತಿಳಿದುಕೊಂಡು ಬಿಡೋಣ.
ಇದನ್ನು ಓದಿ: ಅಪಾರ್ಟ್‌ಮೆಂಟ್ 10ನೇ ಮಹಡಿಯಿಂದ ಕೆಳಗೆ ಹಾರಿದ ವಿವಾಹಿತ ಮಹಿಳೆ ಸಾವು; ಕಾರಣವೇನು?
ಕ್ರೀಸ್ನಲ್ಲಿ ಬ್ಯಾಟ್ಸ್ಮನ್ ಇದ್ರೆ, ಆತನ ದೃಷ್ಟಿ ಎಲ್ಲ ಚೆಂಡಿನ ಮೇಲೆಯೇ ಇರುತ್ತೆ. ಆದ್ರೆ ಈ ವಿಚಾರದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಸ್ಟೈಲೇ ಬೇರೆ. ಸೀರಿಯಸ್ ಆಗಿ ಬ್ಯಾಟಿಂಗ್ ಮಾಡಬೇಕಾದ ಸಮಯದಲ್ಲೆಲ್ಲಾ ಸೆಹ್ವಾಗ್ ಹಾಡು ಹಾಡ್ತಿದ್ರು. ಒಂದು ವೇಳೆ ಬ್ಯಾಟಿಂಗ್ ವೇಳೆ ಹಾಡಿನ ಸಾಲು ಮರೆತರೆ, ಸಹ ಆಟಗಾರನ ಕರೆದು ಲಿರಿಕ್ಸ್ ಹೇಳುವುದಕ್ಕೆ ಹೇಳುತ್ತಿದ್ರು.
ಸೆಹ್ವಾಗ್ ಹಾಡು ಹಾಡುವುದಕ್ಕೆ ಕಾರಣ ಬ್ಯಾಟಿಂಗ್ ರಿದಮ್ ಕಂಡುಕೊಳ್ಳೋದು ಹಾಗೂ ತಲೆಯಲ್ಲಿರುವ ನೆಗಟಿವ್ ಆಲೋಚನೆಗಳನ್ನ ತೆಗೆದು ಹಾಕುವುದು. ಒತ್ತಡ ಕಡಿಮೆ ಮಾಡಿಕೊಳ್ಳೋಕೆ ನಾನು ಹೀಗೆ ಮಾಡ್ತೀನಿ ಎಂದು ಸ್ವತಃ ಸೆಹ್ವಾಗ್ ರಿವೀಲ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ