newsfirstkannada.com

KGF ಚಿತ್ರದ ಶಿಲ್ಪಿ ಪ್ರಶಾಂತ್ ನೀಲ್​​ಗೆ ಇಂದು ಬರ್ತ್​​ಡೇ ಸಂಭ್ರಮ; ಸ್ಪೆಷಲ್ ವಿಡಿಯೋ..!

Share :

04-06-2023

  ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೆಜಿಎಫ್​​​ ನಿರ್ದೇಶಕ ಪ್ರಶಾಂತ್​ ನೀಲ್

  ಕೆಜಿಎಫ್ ಮೂಲಕ ಇಡೀ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ

  ನಿರ್ದೇಶಕ ಪ್ರಶಾಂತ್ ನೀಲ್​​ ಹುಟ್ಟುಹಬ್ಬಕ್ಕೆ​ ಶುಭಾಶಯಗಳ ಮಹಾಪೂರ

ಉಗ್ರಂ, ಕೆಜಿಎಫ್ ಪಾರ್ಟ್ 1 , ಕೆಜಿಎಫ್ ಪಾರ್ಟ್ 2 ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಪ್ರಶಾಂತ್ ನೀಲ್ ಈಗ ಸಲಾರ್ ಸಿನಿಮಾವನ್ನ ಡೈರೆಕ್ಷನ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರು ಸಲಾರ್ ಸಿನಿಮಾ ಎರಡು ಭಾಗಗಳಾಗಿ ಮೂಡಿಬರಲಿದೆ. ಈ ವರ್ಷದ ಸೆಪ್ಟೆಂಬರ್ ಪಾರ್ಟ್ 1 ಸಲಾರ್ ಸಿನಿಮಾ ಬಂದರೆ ಮುಂದಿನ ವರ್ಷ ಸಲಾರ್ ಪಾರ್ಟ್ 2 ಬರಲಿದೆ. ಇನ್ನೆರಡು ದಿನ ಪ್ಯಾಚ್ ವರ್ಕ್ ಆದರೆ ಸಲಾರ್ ಸಿನಿಮಾಕ್ಕೆ ಕುಂಬಾಳಕಾಯಿ ಪ್ರಾಪ್ತಿಯಾಗಲಿದೆ.

ಕೆಜಿಎಫ್ ಮೂಲಕ ಇಡೀ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಹತ್ತಿರುವಾಗಿರುವ ಪ್ರಶಾಂತ್ ನೀಲ್ ಅವರಿಗೆ ಸಿನಿಮಾ ಉದ್ಯಮ ಶುಭಾಶಯಗಳ ಮಹಾಪೂರವನ್ನ ಹರಿಸುತ್ತಿದೆ.. ಕಳೆದ ದಿನ ಸಲಾರ್ ಟೀಮ್ ಪ್ರಶಾಂತ್ ನೀಲ್ ಅವರ ಬರ್ತ್​​ಡೇಯನ್ನ ಕೇಕ್ ಕಟ್ ಮಾಡೋದ್ರ ಮೂಲಕ ಆಚರಣೆ ಮಾಡಿಕೊಂಡಿದೆ. ಡಾರ್ಲಿಂಗ್ ಪ್ರಭಾಸ್ , ನಿರ್ಮಾಪಕ ವಿಜಯ ಕಿರಗಂದೂರು ಸೇರಿದಂತೆ ಇಡೀ ಸಿನಿಮಾ ತಂಡ ಕೇಕ್ ಕಟ್ ಸಂಭ್ರಮವನ್ನ ಅದ್ದೂರಿಯಾಗಿ ಕಳೆದ ರಾತ್ರಿ ಆಯೋಜನೆ ಮಾಡಿ ಖುಷಿ ಪಟ್ಟಿದೆ.

ಇನ್ನು ಸಲಾರ್ ಚಿತ್ರತಂಡವು ನೀಲ್​ ಡೈರೆಕ್ಷನ್​ಗೆ ಸಂಬಂಧಿಸಿದ ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

KGF ಚಿತ್ರದ ಶಿಲ್ಪಿ ಪ್ರಶಾಂತ್ ನೀಲ್​​ಗೆ ಇಂದು ಬರ್ತ್​​ಡೇ ಸಂಭ್ರಮ; ಸ್ಪೆಷಲ್ ವಿಡಿಯೋ..!

https://newsfirstlive.com/wp-content/uploads/2023/06/PRASHANTH_NEEL.jpg

Load More