ತೆಲುಗಿನ ಖ್ಯಾತ ಆ್ಯಂಕರ್ ಜೊತೆ ವಾಷಿಂಗ್ಟನ್ ಸುಂದರ್ ಡೇಟಿಂಗ್ ಗುಸು ಗುಸು
ಹೈದರಾಬಾದ್ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ವರ್ಷಿಣಿ ಸೌಂದರರಾಜನ್
ಚಂದಮಾಮ ಕಥಲು ಚಿತ್ರದ ನಾಯಕಿಗೆ ಮತ್ತು ಸುಂದರ್ಗೆ ಲವ್ ಆಗಿದ್ಯಾ?
ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ತೆಲುಗಿನ ಖ್ಯಾತ ಆ್ಯಂಕರ್ ವರ್ಷಿಣಿ ಸೌಂದರರಾಜನ್ ಜೊತೆ ಡೇಟಿಂಗ್ ನಡೆಸುತ್ತಿರುವ ಸುದ್ದಿ ಹಲ್ಚಲ್ ಸೃಷ್ಟಿಸಿದೆ.
ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಹಾಜರಿರುತ್ತಿದ್ದ ಈ ಸುಂದರಿ, ತವರಿನ ತಂಡಕ್ಕೆ ಚಿಯರ್ ಮಾಡುತ್ತಿದ್ದಳು. ಸುಂದರ್ಗಾಗಿಯೇ ಸ್ಟೇಡಿಯಂಗೆ ಈಕೆ ಆಗಮಿಸುತ್ತಿದ್ದಳು ಎಂಬ ಸುದ್ದಿ ಜೊತೆಗೆ ಹೈದ್ರಾಬಾದ್ನಲ್ಲಿ ಜೊತೆಜೊತೆಯಾಗಿ ಸುತ್ತಾಟ ನಡೆಸುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬಂದಿದೆ.
ವರ್ಷಿಣಿ ಸೌಂದರರಾಜನ್ ಯಾರು ಗೊತ್ತಾ?
ವರ್ಷಿಣಿ ಸೌಂದರರಾಜನ್ ಪ್ರಾರಂಭದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಬಳಿಕ ನಟಿಯಾದರು. ತನ್ನ ಸೌಂದರ್ಯದ ಮೂಲಕವೇ ಮೋಡಿ ಮಾಡುತ್ತಿದ್ದ ಈ ನಟಿ ಎಲ್ಲರ ಗಮನ ಸೆಳೆದಿರುವುದು ಮಾತ್ರ ಸುಳ್ಳಲ್ಲ. ಅಂದಹಾಗೆಯೇ ವರ್ಷಿಣಿ ಸೌಂದರರಾಜನ್ ಕೆಲವು ರಾಷ್ಟ್ರೀಯ ಬ್ರಾಂಡ್‌ಗಳಿಗೆ ರಾಯಭಾರಿಯೂ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವರ್ಷಿಣಿ ಸೌಂದರರಾಜನ್ ತೆಲುಗಿನ ‘ಚಂದಮಾಮ ಕಥಲು’ ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಆ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರು ನಟಿಯಾಗಿ ಅಷ್ಟೇನು ದೊಡ್ಡ ಯಶಸ್ಸು ಕಾಣಲಿಲ್ಲ.
ವರ್ಷಿಣಿ ಸೌಂದರರಾಜನ್ ‘ಚಂದಮಾಮ ಕಥಲು‘ ಸಿನಿಮಾ ಮಾಡಿದ ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡರು. ಬಳಿಕ ‘ಪೆಳ್ಳಿ ಗೋಳ’ ಎಂಬ ವೆಬ್ ಸೀರೀಸ್ನಲ್ಲಿ ನಟಿಸಿದರು. ಈ ವೆಬ್ ಸೀರೀಸ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟಿತು. ಇವಿಷ್ಟು ಮಾತ್ರವಲ್ಲದೆ, ವರ್ಷಿಣಿ ಸೌಂದರರಾಜನ್ ಸಿನಿಮಾ, ವೆಬ್ ಸೀರೀಸ್ನಲ್ಲಿ ನಟಿಸಿದರು ಅವರಿಗೆ ಸರಿಯಾದ ಮನ್ನಣೆ ಸಿಗಲಿಲ್ಲ. ಬಳಿಕ ಆ್ಯಂಕರಿಂಗ್ ಕಡೆಗೆ ಗಮನ ಹರಿಸಿದರು. ತೆಲುಗಿನಲ್ಲಿ ‘ಪಟಾಸ್’ ಸೇರಿದಂತೆ ಕೆಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಮಾತ್ರವಲ್ಲದೆ, ಕಾಮಿಡಿ ಸ್ಟಾರ್ಸ್ ಕಾರ್ಯಕ್ರಮದ ನಿರೂಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ