newsfirstkannada.com

ಪೂಜಾರ ವಿಚಿತ್ರ ನಡೆ.. ನೀರು ಕುಡಿಯಲಿ, ಹಣ್ಣು ತಿನ್ನಲಿ ಚೇತೇಶ್ವರ್​ಗೆ ಇದು ಬೇಕೆಬೇಕು..!

Share :

13-07-2023

    ಈ ವಸ್ತು ಇಲ್ಲವೆಂದರೆ ಪೂಜಾರ ಯಾವುದೇ ಕೆಲಸ ಮಾಡುವುದಿಲ್ಲ

    ಸೆಕೆಂಡ್​ ವಾಲ್​ ಎಂದೇ ಖ್ಯಾತಿ ಪಡೆದಿರೋ ಚೇತೇಶ್ವರ್​ ಪೂಜಾರ

    ಕ್ರೀಸ್​ನಲ್ಲಿ ಎಷ್ಟು ಸೈಲೆಂಟ್​, ಆಫ್ ದಿ ಫೀಲ್ಡ್​ಲ್ಲೂ ಅಷ್ಟೇ ಸೈಲೆಂಟ್

ಚೇತೇಶ್ವರ್​ ಪೂಜಾರ ಸೆಕೆಂಡ್ ವಾಲ್ ಅಂತಾನೇ ಫೇಮಸ್​​. ತಾಳ್ಮೆಯ ಆಟಕ್ಕೆ ಹೆಸರುವಾಸಿಯಾದ ಪೂಜಾರಗೆ ಯಾರಿಗೂ ಇರದ ಖಯಾಲಿ ಇದೆ. ಇದನ್ನ ಕೇಳಿದ್ರೆ ನಿಮಗೂ ಪೂಜಾರ ಈಗಿದ್ದಾರಾ ಅನ್ನಿಸುತ್ತೆ. ಅದೇನ್​ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ಚೇತೇಶ್ವರ್​ ಪೂಜಾರ ದಿ ರಿಯಲ್ ಟೆಸ್ಟ್​ ಬ್ಯಾಟ್ಸ್​​ಮನ್​​​. ಕಲಾತ್ಮಕ ಆಟಕ್ಕೆ ಹೆಚ್ಚು ಹೆಸರುವಾಸಿ. ಅದೆಂತಹ ಘಾತಕ ಬೌಲರ್ ಇರಲಿ ತನ್ನ ತಾಳ್ಮೆ ಅನ್ನೋ ಬ್ಯಾಟಿಂಗ್ ಅಸ್ತ್ರದಿಂದಲೇ ಎದುರಾಳಿಯನ್ನ ಕಂಗೆಡಿಸುವ ಪಂಟರ್​​. ಈ ಪೂಜಾರ ಆನ್ ಫೀಲ್ಡ್​​ನಲ್ಲಿ ಎಷ್ಟು ಸೈಲೆಂಟೋ, ಆಫ್ ದಿ ಫೀಲ್ಡ್​​ನಲ್ಲೂ ಅಷ್ಟೇ ಸೈಲೆಂಟ್​​​​. ಇಂತಹ ತಾಳ್ಮೆ ಸ್ವರೂಪದ ಪೂಜಾಗೆ ಒಂದು ವಿಚಿತ್ರ ಖಯಾಲಿ ಇದೆ.

ಅದೇನಂದ್ರೆ ಏನೇ ಕೆಲಸ ಮಾಡಿದ್ರೂ ಗಡಿಯಾರ ಇಟ್ಟುಕೊಂಡೇ ಮಾಡ್ತಾರೆ. ಈ ಗಡಿಯಾರ ಇಲ್ಲ ಅಂದ್ರೆ ಪೂಜಾರರ ದಿನನಿತ್ಯದ ಕೆಲಸಗಳೇ ಓಡಲ್ಲ. ಅಷ್ಟರ ಮಟ್ಟಿಗೆ ಗಡಿಯಾರದ ಗೀಳು ಹಚ್ಚಿಕೊಂಡಿದ್ದಾರೆ. ನಾವು ನೀವೆಲ್ಲರೂ ಗಡಿಯಾರವನ್ನ ಬೆಳಗ್ಗೆ ಏಳಲು ಬಳಸುತ್ತೇವೆ. ಆದ್ರೆ ಟೆಸ್ಟ್ ಸ್ಪೆಷಲಿಸ್ಟ್ ಆಗಲ್ಲ. ನೀರು ಕುಡಿಲಿ, ಯಾವುದೇ ಹಣ್ಣು ತಿನ್ನಲಿ ಅಥವಾ ಎಲ್ಲೇ ಸುತ್ತಾಡಲು ಹೊರಗಡೆ ಹೋಗಲಿ. ಎಲ್ಲವನ್ನು ಗಡಿಯಾರ ನೋಡ್ಕೊಂಡೇ ಮಾಡ್ತಾರೆ. ಪೂಜಾರರ ಇಂತಹ ವಿಚಿತ್ರ ನಡೆಯನ್ನ ಅಪ್ತ ಗೆಳೆಯನೊಬ್ಬ ರಿವೀಲ್ ಮಾಡಿದ್ದಾನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೂಜಾರ ವಿಚಿತ್ರ ನಡೆ.. ನೀರು ಕುಡಿಯಲಿ, ಹಣ್ಣು ತಿನ್ನಲಿ ಚೇತೇಶ್ವರ್​ಗೆ ಇದು ಬೇಕೆಬೇಕು..!

https://newsfirstlive.com/wp-content/uploads/2023/07/Cheteshwar_Pujara_NEW.jpg

Load More