newsfirstkannada.com

ಕಾವೇರಿ, ಕೀರ್ತಿ ಹುಡುಗಾಟದಲ್ಲಿ ವೈಷ್ಣವ್ ಅಬ್ಬೇಪಾರಿ.. ಯಾರು ಏನೇ ಮಾಡಿದ್ರೂ ವೀಕ್ಷಕರಿಗೆ ಸರ್ಪ್ರೈಸ್ ಎಂದ ‘ಮಹಾಲಕ್ಷ್ಮೀ’..!  

Share :

12-07-2023

    ಲಕ್ಷ್ಮೀ ಬಾರಮ್ಮ ಸೀರಿಯಲ್​ಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ

    ಎರಡು ತಿಂಗಳ ಮುಂಚೆ ಅಕ್ಕಮ್ಮ ಲಡ್ಡು ಒಟ್ಟಿಗೆ ಇದ್ದು.. ಈಗ.?

    ಲಕ್ಷ್ಮೀ ಬಾರಮ್ಮ ಧಾರಾವಾಹಿ ತಂಡ ಫುಲ್​ ಖುಷ್, ಕಾರಣ

ಕಿರುತೆರೆಯ ವೀಕ್ಷಕರನ್ನು ತನ್ನ ಸೆಳೆತದಲ್ಲಿ ಇಟ್ಟುಕೊಳ್ಳುವ ಧಾರಾವಾಹಿಗಳಲ್ಲಿ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್​ ಕೂಡ ಒಂದು. ಭಾಗ್ಯಲಕ್ಷ್ಮೀ ಅಕ್ಕನ ಕಥೆ ಹೇಳಿದ್ರೆ, ಲಕ್ಷ್ಮೀ ಬಾರಮ್ಮ ತಂಗಿಯ ಕಥೆಯನ್ನು ಹೇಳ್ತಿದೆ. ಇದೀಗ ವೀಕ್ಷಕರಿಗೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಸರ್ಪ್ರೈಸಿಂಗ್ ನ್ಯೂಸ್ ಒಂದನ್ನು ನೀಡಿದೆ.

ಇದೇ ಎರಡು ತಿಂಗಳ ಮುಂಚೆ ಅಕ್ಕಮ್ಮ-ಲಡ್ಡು ಒಟ್ಟಿಗೆ ಇದ್ದರು. ಅಂದ್ರೆ ಒಂದೇ ಮನೆಯಲ್ಲಿದ್ರೆ ಧಾರಾವಾಹಿಯನ್ನು ಜನ ಇಷ್ಟ ಪಟ್ಟ ಕಾರಣ ಅಕ್ಕ, ತಂಗಿಯರನ್ನ ಅಕ್ಕ-ಪಕ್ಕ ಮಾಡಿದ್ರು ಕಲರ್ಸ್​ ತಂಡ. ಹಾಗಾಯೇ ಲಕ್ಷ್ಮೀ ಬಾರಮ್ಮ ಅನ್ನೋ ಹಳೇ ಧಾರಾವಾಹಿಯ ಹೆಸರಿನೊಟ್ಟಿಗೆ ಲಕ್ಷ್ಮೀ ತನ್ನ ಗಂಡನ ಜೊತೆ ಹೊಸ ಪಯಣ ಶುರು ಮಾಡಿದ್ಲು. ಆ ಪಯಣಕ್ಕೆ 100 ಸಂಚಿಕೆಯ ಸಂಭ್ರಮ ಮನೆ ಮಾಡಿದೆ.

ಹೌದು.. ಲಕ್ಷ್ಮೀ ಬಾರಮ್ಮ ಧಾರಾವಾಹಿ ತನ್ನ ಹೊಸ ಪಯಣದ ನಂತರ ನೂರರ ಘಟ್ಟ ತಲುಪಿದೆ. ಆ ಕಾರಣಕ್ಕೆ ಇಡೀ ಧಾರಾವಾಹಿ ತಂಡದವ್ರು ಸಿಕ್ಕಪಟ್ಟೆ ಖುಷಿಯಲ್ಲಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯು 100 ನಂತರ ಸಾವಿರಾರು ಸಂಚಿಕೆಗಳನ್ನ ಪೂರ್ಣಗೊಳಿಸಲಿ ಎಂದು ನಾವು ಕೂಡ ಆಶಿಸೋಣ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕಾವೇರಿ, ಕೀರ್ತಿ ಹುಡುಗಾಟದಲ್ಲಿ ವೈಷ್ಣವ್ ಅಬ್ಬೇಪಾರಿ.. ಯಾರು ಏನೇ ಮಾಡಿದ್ರೂ ವೀಕ್ಷಕರಿಗೆ ಸರ್ಪ್ರೈಸ್ ಎಂದ ‘ಮಹಾಲಕ್ಷ್ಮೀ’..!  

https://newsfirstlive.com/wp-content/uploads/2023/07/LAXMI_BARAMMA-1.jpg

Load More